Preethiya Preyasiye Lyrics

ಪ್ರೀತಿಯ ಪ್ರೇಯಸಿಯೆ Lyrics

in Kiladi Thatha

in ಕಿಲಾಡಿ ತಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಮನಸ್ಸಿನ ರಂಗದಲ್ಲಿ ನಿನ್ನಯ ಸಂಗದಲ್ಲಿ
ಎಂದೆಂದು ಯೌವ್ವನವೆ ತುಂಬಿದ ಭಾವನೆಯೆ
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
 
ಈ ಬಿಂಕವ ಬಿನ್ನಾಣವ ಬೇರೆಲ್ಲಿಯೂ ನಾ ಕಾಣೆನು
ಮೈಮಾಟದ ಈ ಅಂದವ ಇನ್ನಾದರು ನಾ ನೋಡೆನು
ನಾಚುವ ನಿನ್ನ ನಗೆ ಅದುವೆ ಬೇರೆ ಬಗೆ
ನಾಚುವ ನಿನ್ನ ನಗೆ ಅದುವೆ ಬೇರೆ ಬಗೆ
ನೋಡುವ ನನೊಳಗೆ ಆಡಿದೆ ಈಗ ಹೊಗೆ
 
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||
 
ಕುಡಿನೋಟದ ಕಣ್ಣಾಟವ ನೀನಾಡಲು ನಾ ಸೋಲುವೆ
ಮನದಾಸೆಯ ಮನದಲ್ಲಿಯೆ ನೀನೇತಕೆ ಮರೆಮಾಚುವೆ
ಆಸೆಯ ಆಟಗಳ ಆಡುವ ಹೆಣ್ಣಿನಲಿ
ಆಸೆಯ ಆಟಗಳ ಆಡುವ ಹೆಣ್ಣಿನಲಿ
ಏನೇನೊ ಬಣ್ಣಗಳ ಕಂಡೆ ಆ ಕಣ್ಣಿನಲಿ
 
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಮನಸ್ಸಿನ ರಂಗದಲ್ಲಿ ನಿನ್ನಯ ಸಂಗದಲ್ಲಿ
ಎಂದೆಂದು ಯೌವ್ವನವೆ ತುಂಬಿದ ಭಾವನೆಯೆ||
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||

-
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಮನಸ್ಸಿನ ರಂಗದಲ್ಲಿ ನಿನ್ನಯ ಸಂಗದಲ್ಲಿ
ಎಂದೆಂದು ಯೌವ್ವನವೆ ತುಂಬಿದ ಭಾವನೆಯೆ
ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
 
ಈ ಬಿಂಕವ ಬಿನ್ನಾಣವ ಬೇರೆಲ್ಲಿಯೂ ನಾ ಕಾಣೆನು
ಮೈಮಾಟದ ಈ ಅಂದವ ಇನ್ನಾದರು ನಾ ನೋಡೆನು
ನಾಚುವ ನಿನ್ನ ನಗೆ ಅದುವೆ ಬೇರೆ ಬಗೆ
ನಾಚುವ ನಿನ್ನ ನಗೆ ಅದುವೆ ಬೇರೆ ಬಗೆ
ನೋಡುವ ನನೊಳಗೆ ಆಡಿದೆ ಈಗ ಹೊಗೆ
 
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||
 
ಕುಡಿನೋಟದ ಕಣ್ಣಾಟವ ನೀನಾಡಲು ನಾ ಸೋಲುವೆ
ಮನದಾಸೆಯ ಮನದಲ್ಲಿಯೆ ನೀನೇತಕೆ ಮರೆಮಾಚುವೆ
ಆಸೆಯ ಆಟಗಳ ಆಡುವ ಹೆಣ್ಣಿನಲಿ
ಆಸೆಯ ಆಟಗಳ ಆಡುವ ಹೆಣ್ಣಿನಲಿ
ಏನೇನೊ ಬಣ್ಣಗಳ ಕಂಡೆ ಆ ಕಣ್ಣಿನಲಿ
 
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ
ಮನಸ್ಸಿನ ರಂಗದಲ್ಲಿ ನಿನ್ನಯ ಸಂಗದಲ್ಲಿ
ಎಂದೆಂದು ಯೌವ್ವನವೆ ತುಂಬಿದ ಭಾವನೆಯೆ||
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||
||ಪ್ರೀತಿಯ ಪ್ರೇಯಸಿಯೆ ಓ ನನ್ನ ರೂಪಸಿಯೆ||

Preethiya Preyasiye song lyrics from Kannada Movie Kiladi Thatha starring Tiger Prabhakar, C R Simha, Vajramuni, Lyrics penned by V Manohar Sung by S P Balasubrahmanyam, Music Composed by Shankar-Ganesh, film is Directed by K Sundaranath Suvarna and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ