-
ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ
ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ
ರಾಕೆಟ್ ಸ್ಪೀಡಲ್ಲಿ ಬಂದೆ ಹೊಸವರ್ಷದ ಸ್ವೀಟು ತಂದೆ
ನೂರಾರು ಲೈಟಿಂಗಿನಲ್ಲಿ ನಾನೊಬ್ಳೆ ನೈಟ್ನಿಂಗಿನಂತೆ
ನನ್ನ ಮಾತೆಲ್ಲ ಶ್ಯಾಂಪೆನ್ ಕುಡಿದಂತೆ
ನನ್ ಡ್ಯಾನ್ಸೆಲ್ಲ ಗಾಂಜಾದ ಮತ್ತಂತೆ
ಈ ಪಾರ್ಟಿ ರಂಗೇರಲಿ
||ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ||
ಎಲ್ಲೆಲ್ಲೂ ಕಾಕ್ ಟೇಲ್ ಕ್ರಾಂತಿ
ಈ ರಾತ್ರಿ ಬೇಕಪ್ಪ ಶಾಂತಿ
ನ್ಯೂ ಲೈಫಿಗೆ ಇನ್ನು ನಾಂದಿ
ನಂಗಿಂತ ಕಿಕ್ಕಿಲ್ಲ ಬ್ರಾಂದಿ
ನನ್ನ ಕಂಡೋನ ನಿಂಗಾಯ್ತೆ ನಿತ್ರಾಣ
ಲೇ ಬಾಯಿ ತಿಮ್ಮಣ್ಣ ಸೇರೊ ನನ್ನನ್ನ
ಯಾಕಿನ್ನು ಸಂಕೋಚವು
||ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ||
-
ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ
ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ
ರಾಕೆಟ್ ಸ್ಪೀಡಲ್ಲಿ ಬಂದೆ ಹೊಸವರ್ಷದ ಸ್ವೀಟು ತಂದೆ
ನೂರಾರು ಲೈಟಿಂಗಿನಲ್ಲಿ ನಾನೊಬ್ಳೆ ನೈಟ್ನಿಂಗಿನಂತೆ
ನನ್ನ ಮಾತೆಲ್ಲ ಶ್ಯಾಂಪೆನ್ ಕುಡಿದಂತೆ
ನನ್ ಡ್ಯಾನ್ಸೆಲ್ಲ ಗಾಂಜಾದ ಮತ್ತಂತೆ
ಈ ಪಾರ್ಟಿ ರಂಗೇರಲಿ
||ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ||
ಎಲ್ಲೆಲ್ಲೂ ಕಾಕ್ ಟೇಲ್ ಕ್ರಾಂತಿ
ಈ ರಾತ್ರಿ ಬೇಕಪ್ಪ ಶಾಂತಿ
ನ್ಯೂ ಲೈಫಿಗೆ ಇನ್ನು ನಾಂದಿ
ನಂಗಿಂತ ಕಿಕ್ಕಿಲ್ಲ ಬ್ರಾಂದಿ
ನನ್ನ ಕಂಡೋನ ನಿಂಗಾಯ್ತೆ ನಿತ್ರಾಣ
ಲೇ ಬಾಯಿ ತಿಮ್ಮಣ್ಣ ಸೇರೊ ನನ್ನನ್ನ
ಯಾಕಿನ್ನು ಸಂಕೋಚವು
||ಮಾಯಾಬಜಾರ್ ಇಲ್ಲಿ ಜೋಕೆ ಹುಷಾರ್
ಈ ಸೂಟುಕೇಸು ಭಾರ ಒಳಗೆ ಫುಲ್ಲು ಸ್ವೀಟು ಖಾರಾ
ಸೇಫ್ಟಿಲಾಕ್ ತೆಗೆದು ನೋಡು ಮಂಗಾಮಾಯ ಪೂರಾ
ಈ ಪರ್ಸು ಸೇಫಾಗಿದೆ||
Maya Bazaar song lyrics from Kannada Movie Kiladi Thatha starring Tiger Prabhakar, C R Simha, Vajramuni, Lyrics penned by V Manohar Sung by B R Chaya, Music Composed by Shankar-Ganesh, film is Directed by K Sundaranath Suvarna and film is released on 1990