Cheluvayya Cheluvo Lyrics

in Kiladi Thatha

LYRIC

-
ಚೆಲುವಯ್ಯ ಚೆಲುವೊ ತಾನಿತಂದಾನ
ಆ ಲೇಡಿ ಬಾಡಿ ಚೆನ್ನ ಅಣ್ಣ
ತಾತಪ್ಪ ನಿಂಗೆ ದಾಳಿಂಬೆ ಹೆಣ್ಣ
ಚಪಲ ಹೀಗೆಕಣ್ಣ ಅಣ್ಣ
ಮುಪ್ಪಾದ ಹುಲಿಯು ಹುಲ್ಲು ಮೇಯೊಲ್ಲ
ಈ ಗಾದೆ ಕೇಳೊ ಮಂಕಣ್ಣ
 
ಚೆಲುವಯ್ಯ ಚೆಲುವೊ ತಾನಿತಂದಾನ
ಆ ಲೇಡಿ ಬಾಡಿ ಚೆನ್ನ ಅಣ್ಣ
ತಾತಪ್ಪ ನಿಂಗೆ ದಾಳಿಂಬೆ ಹೆಣ್ಣ
ಚಪಲ ಹೀಗೆಕಣ್ಣ ಅಣ್ಣ
 
ಹುಡುಗಾಟ ಇನ್ನು ಬೇಕಪ್ಪ
ಮುದಿಪ್ರಾಯ ನಾವ್‌ ಮರೆಯಬೇಕಪ್ಪ
ಮಕ್ಕಳಂಗೆ ಮನಸ್ಸು ಇರಬೇಕು
ತುಂಟಾಟ ಜೊತೆನು ಬರಬೇಕು
ಕುಣಿದಾಡುತ ಜಿಗಿದಾಡುತ
ಮರೆಯೋಣ ಬಾ ಈ ಪ್ರಾಯವ
 
ಚೆಲುವಯ್ಯ ಚೆಲುವೊ ತಾನಿತಂದಾನ
ನಾನಿನ್ನ ಹುಡುಗ ಕಣೊ
ಮೀಸೆ ಹಣ್ಣಾದ್ರು ಆಸೆ ಯಾಕಣ್ಣೊ
ವಯಸ್ಸಿನ್ನು ಬರಲಾರ್ದಣ್ಣೊ
ಹುಣಿಸೆ ಮುಪ್ಪಾದ್ರು ಹುಳಿಗೆ ಉಪ್ಪಿಲ್ಲ
ಈ ಗಾದೆ ಕೇಳೊ ಮಂಕಣ್ಣ
 
ಚೆಲುವಯ್ಯ ಚೆಲುವೊ ತಾನಿತಂದಾನ
ನಾನಿನ್ನ ಹುಡುಗ ಕಣೊ
ಮೀಸೆ ಹಣ್ಣಾದ್ರು ಆಸೆ ಯಾಕಣ್ಣೊ
ವಯಸ್ಸಿನ್ನು ಬರಲಾರ್ದಣ್ಣೊ ಅಣ್ಣೊ ಅಣ್ಣೊ ಅಣ್ಣಣ್ಣೊ
 
ಹೆಣ್ನ ನೋಡಿ ಕಣ್ಣು ಹೊಡಿಬೇಕಪ್ಪ
ಹೆಚ್ಚುಕಮ್ಮಿ ಆದ್ರೆ ಸಹಿಸ್ಬೇಕಪ್ಪ
ಗಂಡ ಹೆಂಡತಿ ಜಗಳ ಉಂಡು ಮಲಗೊ ತನಕ
ಎಂದು ಹೀಗೆ ಬರಲೆಬಾರದು ಬೀದಿ ತನಕ
ಪ್ರೀತಿಯಿಂದ ಒಂದಾದರೆ ನೀವಿಬ್ಬರು ಮೂರಾಗ್ತಿರ
ಚೆಲುವಯ್ಯ ಚೆಲುವೊ ತಾನಿತಂದಾನ
ಈ ವಯಸ್ಸು ಟಿವಿ ಚೆನ್ನ
ತಾತಪ್ಪ ಸಾಕೊ ಈ ಗತ್ತು ಯಾಕೊ
ತಾಕತ್ತು ತೋರ್ಸೊ ಇನ್ನ
ಹುಣಿಸೆ ಮುಪ್ಪಾದ್ರು ಹುಳಿಗೆ ಉಪ್ಪಿಲ್ಲ
ಈ ಗಾದೆ ಕೇಳೊ ಮಂಕಣ್ಣ
 
ಚೆಲುವಯ್ಯ ಚೆಲುವೊ ತಾನಿತಂದಾನ
ಈ ವಯಸ್ಸು ಟಿವಿ ಚೆನ್ನ
ತಾತಪ್ಪ ಸಾಕೊ ಈ ಗತ್ತು ಯಾಕೊ
ತಾಕತ್ತು ತೋರ್ಸೊ ಇನ್ನ
 

Cheluvayya Cheluvo song lyrics from Kannada Movie Kiladi Thatha starring Tiger Prabhakar, C R Simha, Vajramuni, Lyrics penned by V Manohar Sung by S P Balasubrahmanyam, Music Composed by Shankar-Ganesh, film is Directed by K Sundaranath Suvarna and film is released on 1990