Ee Vishwa Kooda Lyrics

ಈ ವಿಶ್ವ ಕೂಡ Lyrics

in Kiladi Thatha

in ಕಿಲಾಡಿ ತಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ವಿಶ್ವ ಕೂಡ ಗೆಲ್ಲೊ ಶಕ್ತಿ ನನಗುಂಟು
ನನಗಿಲ್ಲ ಭೀತಿ ನನ್ನ ಖ್ಯಾತಿ ಸಿಡಿಗುಂಡು
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ನೆವರ್
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಕಮಾನ್‌
 
ಕಾಮನಬಿಲ್ಲಿನ ಬಣ್ಣ ಬಿನ್ನಾಣ
ಬೆಂಡೆ ಇದಲ್ಲವೊ ಸುಣ್ಣ ವೃಷಬಾಣ
ಪೂತನಿ ಲಂಕಿಣಿ ಕೈಕೇ  ಅದು ಹೆಣ್ಣು
ಸುಂದರ ಕಾವ್ಯದ ಮೇಲು ಅದು ಸುಳ್ಳು
ಪ್ರೇಮ ಪ್ರೇಮ ರಾಮ ಕೇಳೊ ಎಲ್ಲ ಡ್ರಾಮಾ
ಈ ಹದ್ದುಮೀರಿದ ಹದ್ದು ಗೂಬೆಯ ಬೇಟೆ ಅಲ್ಲಿದೆ
ಆ ಸೂಟುಬೂಟಿನ ಕಾರು ಬೈಕಿನ ಬೆನ್ನು ಹತ್ತಿದೆ
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಸಿಲ್ಲಿ
 
ನೀನು ನಿನ್ನ ದಾರಿ ನೀನೆ ನೋಡ್ಕೊ ಲೈಫೆಲ್ಲ
ಇಲ್ಲಿ ಎಲ್ಲ ಸ್ನೇಹ ನಟನೆ ಮನಸ್ಸು ಪ್ಯೂರಲ್ಲ
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ನಾಟ್‌ ಆಟ್‌ ಆಲ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಇಮ್‌ ಪಾಸಿಬಲ್
 
ಹೆಣ್ಣಿನ ಶೋಷಣೆ ಎಂಬ ಅರಚಾಟ
ಎಲ್ಲೆಡೆ ಓಪನ್‌ ಶೊ ನೆ ಮೈಮಾಟ
ಕಾಮಿನಿ ದಾಸರೆ ಕೇಳಿ ಅದೇನ್‌ ಸಾರ್‌
ದೇಶದ ಪಾಲಿಗೆ ಇವರೆ ದೊಡ್‌ ಕ್ಯಾನ್ಸರ್‌
ರೋಮ ರೋಮ ಕಾಮ ಯಾಕೊ ಯೂತ ಕರ್ಮ
ನೀ ಜನನಿಯಾದರು ಪುರುಷನಿದ್ದರೆ ನಿನಗೆ ರಕ್ಷಣೆ
ನೀ ಸೀತೆಯಾದರು ಚಿನ್ನ ಜಿಂಕೆಯ ಮೋಹಿಯೆ ಕಣೆ
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ನೆವರ್‌ ಐ ಸೇ
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಫರ್ಗೆಟ್‌ ಇಟ್
 
||ಈ ವಿಶ್ವ ಕೂಡ ಗೆಲ್ಲೊ ಶಕ್ತಿ ನನಗುಂಟು
ನನಗಿಲ್ಲ ಭೀತಿ ನನ್ನ ಖ್ಯಾತಿ ಸಿಡಿಗುಂಡು
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು||
ಬಾಯ್ಸ್ ಆರ್‌ ಆಲ್ವೇಸ್‌ ಸುಪೀರಿಯರ್
ರೈಟ್‌ ರೈಟ್
ಬಾಯ್ಸ್ ಆರ್‌ ಆಲ್ವೇಸ್‌ ಸುಪೀರಿಯರ್
ಎಕ್ಸಾಕ್ಟ್ಲಿ

-
ಈ ವಿಶ್ವ ಕೂಡ ಗೆಲ್ಲೊ ಶಕ್ತಿ ನನಗುಂಟು
ನನಗಿಲ್ಲ ಭೀತಿ ನನ್ನ ಖ್ಯಾತಿ ಸಿಡಿಗುಂಡು
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ನೆವರ್
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಕಮಾನ್‌
 
ಕಾಮನಬಿಲ್ಲಿನ ಬಣ್ಣ ಬಿನ್ನಾಣ
ಬೆಂಡೆ ಇದಲ್ಲವೊ ಸುಣ್ಣ ವೃಷಬಾಣ
ಪೂತನಿ ಲಂಕಿಣಿ ಕೈಕೇ  ಅದು ಹೆಣ್ಣು
ಸುಂದರ ಕಾವ್ಯದ ಮೇಲು ಅದು ಸುಳ್ಳು
ಪ್ರೇಮ ಪ್ರೇಮ ರಾಮ ಕೇಳೊ ಎಲ್ಲ ಡ್ರಾಮಾ
ಈ ಹದ್ದುಮೀರಿದ ಹದ್ದು ಗೂಬೆಯ ಬೇಟೆ ಅಲ್ಲಿದೆ
ಆ ಸೂಟುಬೂಟಿನ ಕಾರು ಬೈಕಿನ ಬೆನ್ನು ಹತ್ತಿದೆ
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಸಿಲ್ಲಿ
 
ನೀನು ನಿನ್ನ ದಾರಿ ನೀನೆ ನೋಡ್ಕೊ ಲೈಫೆಲ್ಲ
ಇಲ್ಲಿ ಎಲ್ಲ ಸ್ನೇಹ ನಟನೆ ಮನಸ್ಸು ಪ್ಯೂರಲ್ಲ
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ನಾಟ್‌ ಆಟ್‌ ಆಲ್
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಇಮ್‌ ಪಾಸಿಬಲ್
 
ಹೆಣ್ಣಿನ ಶೋಷಣೆ ಎಂಬ ಅರಚಾಟ
ಎಲ್ಲೆಡೆ ಓಪನ್‌ ಶೊ ನೆ ಮೈಮಾಟ
ಕಾಮಿನಿ ದಾಸರೆ ಕೇಳಿ ಅದೇನ್‌ ಸಾರ್‌
ದೇಶದ ಪಾಲಿಗೆ ಇವರೆ ದೊಡ್‌ ಕ್ಯಾನ್ಸರ್‌
ರೋಮ ರೋಮ ಕಾಮ ಯಾಕೊ ಯೂತ ಕರ್ಮ
ನೀ ಜನನಿಯಾದರು ಪುರುಷನಿದ್ದರೆ ನಿನಗೆ ರಕ್ಷಣೆ
ನೀ ಸೀತೆಯಾದರು ಚಿನ್ನ ಜಿಂಕೆಯ ಮೋಹಿಯೆ ಕಣೆ
ಹೆಣ್ಣಿಲ್ದೆ ಗಂಡಿಗಿಲ್ಲ ಸ್ಕೇರಿಯಸ್
ನೆವರ್‌ ಐ ಸೇ
ಗರ್ಲ್ಸ್‌ ಆರ್‌ ಆಲ್ವೇಸ್‌ ಸುಪೀರಿಯರ್
ಫರ್ಗೆಟ್‌ ಇಟ್
 
||ಈ ವಿಶ್ವ ಕೂಡ ಗೆಲ್ಲೊ ಶಕ್ತಿ ನನಗುಂಟು
ನನಗಿಲ್ಲ ಭೀತಿ ನನ್ನ ಖ್ಯಾತಿ ಸಿಡಿಗುಂಡು
ಇನ್ನು 21ನೆ ಶತಮಾನ ಬಂದ್ರು
ಹೆಣ್ಣು ಸಿದ್ದಳಾಗದೆ ಸೋತಾನು ಆ ದೇವ್ರು||
ಬಾಯ್ಸ್ ಆರ್‌ ಆಲ್ವೇಸ್‌ ಸುಪೀರಿಯರ್
ರೈಟ್‌ ರೈಟ್
ಬಾಯ್ಸ್ ಆರ್‌ ಆಲ್ವೇಸ್‌ ಸುಪೀರಿಯರ್
ಎಕ್ಸಾಕ್ಟ್ಲಿ

Ee Vishwa Kooda song lyrics from Kannada Movie Kiladi Thatha starring Tiger Prabhakar, C R Simha, Vajramuni, Lyrics penned by V Manohar Sung by S P Balasubrahmanyam, Music Composed by Shankar-Ganesh, film is Directed by K Sundaranath Suvarna and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ