ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು....
ಪ್ರೀತಿಸು...ಪ್ರೀತಿಸು...ಪ್ರೀತಿಸು... .
ಗಂಡು : ಕಿಸ್ ಮೀ ಕಿಸ್ ಮೀ ಕಿಸ್ ಮೀ ಕಿಸ್ ಮೀ...
|| ಹೆಣ್ಣು : ನಾಚಿಕೆ
ಗಂಡು : ಇನ್ನೇಕೆ
ಹೆಣ್ಣು : ಅಂಜಿಕೆ
ಗಂಡು : ಹಹ..ಇಲ್ಲೇಕೆ ನಾನಿಲ್ಲಿ ಇರುವಾಗ…||
ಗಂಡು : ಇಂದು ನಿನ್ನಾಸೆ ಹೆಚ್ಚಾಗಿ
ನಾನು ನಿನ್ನಿಂದ ಹುಚ್ಚಾಗಿ
ನನ್ನ ಕಣ್ಣಾಸೆ ನನ್ನ ತುಟಿಯಾಸೆ
ಅತಿಯಾಗಿ ನಾ ಸೋತು ಹೋದೆ....
ಹೆಣ್ಣು : ಇಂದು ನಿನ್ನನ್ನು ಕಂಡಾಗ
ಏಕೋ ನನ್ನಲ್ಲಿ ಆವೇಗ
ಮೈಯ್ಯಿ ಮೈಯ್ಯನ್ನು ಸೋಕಿ ನಿಂತಾಗ
ಎದೆಯಲ್ಲಿ ನೂರಾರು ರಾಗ......
ಐ ಲವ್ ಯೂ…
ಗಂಡು : ಐ ಲವ್ ಯೂ…
ಹೆಣ್ಣು : ಐ ಲವ್ ಯೂ…
ಹೆಣ್ಣು : ಹೋ..
ಗಂಡು : ಓ...
ಹೆಣ್ಣು : ಹೋ..
ಗಂಡು : ಓ...
ಹೆಣ್ಣು : ಹೋ..
ಗಂಡು : ಓ...
ಹೆಣ್ಣು : ಹೋ..
ಗಂಡು : ಓ...
ಹೆಣ್ಣು : ಹೋ..
ಗಂಡು : ಓ...
|| ಹೆಣ್ಣು : ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಗಂಡು : ಹೇ...ಪ್ರೀತಿಗೆ ಸೋತೆನು ನನ್ನನೇ ಮರೆತೆನು.......
ಮರೆತೆನು....ಮರೆತೆನು. ಮರೆತೆನು....
ಗಂಡು : ಆತುರ
ಹೆಣ್ಣು : ಇನ್ನೇಕೆ
ಗಂಡು : ಕಾತರ
ಹೆಣ್ಣು : ಇಲ್ಲೇಕೆ ನಾನಿಲ್ಲಿ ಇರುವಾಗ…||
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಸಾಕು ಸಾಕೆಂಬ ಮಾತಿಲ್ಲ ಏಕೆ ಹೀಗೆಂದು ಗೊತ್ತಿಲ್ಲ
ಇನ್ನೂ ಬೇಕೆಂಬ ಆಸೆ ಮೈತುಂಬಿ
ನಿಂತಲ್ಲೆ ನಿಲ್ಲಲಾರೆನಲ್ಲ.....
ಹೆಣ್ಣು : ತಾಳು ತಾಳೀಗ ಇಲ್ಲಲ್ಲ ಸೇರೋ ಆ ಕಾಲ ಬಂದಿಲ್ಲ
ಇಂತ ಹಗಲಲ್ಲಿ ಹೀಗೆ ದಾರೀಲಿ
ಕಂಡೋರು ನಗಬಾರದಲ್ಲ......
ಗಂಡು : ಐ ಲವ್ ಯೂ…
ಹೆಣ್ಣು : ಐ ಲವ್ ಯೂ…
ಗಂಡು : ಐ ಲವ್ ಯೂ…
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
ಗಂಡು : ಹೋ..
ಹೆಣ್ಣು : ಓ...
|| ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ
ನಾನಿಲ್ಲಿ ಇರುವಾಗ
ಹೆಣ್ಣು : ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು.
ಇಬ್ಬರು : ಪ್ರೀತಿಸು....ಪ್ರೀತಿಸು...ಪ್ರೀತಿಸು
ಗಂಡು : ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ..||