ಆ....ಅ.ಅ.ಅ.ಅ............ಆ....ಆ........
ಊ ಊ......ಆ............
ಆಡಬೇಕು ...... ಆ ಆ.....
ಆಡಬೇಕು ....ಕರಾಟೆ ಆಡಬೇಕು...
ಎಡಬಿಡದೆ (ಉ ಉ) ನಡೆ ನುಡಿಯ ಆ...ಆ.....
ಕೆರಳಿಸುವ (ಉ ಉ) ಈ ಕಲೆಯ....ಆ..ಆ....
ನೋಡಬೇಕು ..ನೋಡಿ ಕಲಿಯಬೇಕು....
ಸಿಂಹ ನಾದಕೆ....ಸಿಡಿಲ ತಾಳಕೆ
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...
|| ಆಡಬೇಕು ....ಕರಾಟೆ ಆಡಬೇಕು...||
ಹೊಡೆಯಲು ಬೀಸು ಮಿಂಚಿನಂತೆ...(ಉ ಹ)
ಹಿಡಿಯಲು ತೋಳು ಕಂಚಿನಂತೆ.....(ಹ ಹಾ)
ಹೊಡೆಯಲು ಬೀಸು ಮಿಂಚಿನಂತೆ..(ಉ ಹ)
ಹಿಡಿಯಲು ತೋಳು ಕಂಚಿನಂತೆ....(ಹ ಹಾ)
ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ
ಅಡಚಣೆ ಮುರಿಯದ ಪಾಟವಾ
ಅನಾದಿಕಾಲದ ಆಟವಾ............
|| ಆಡಬೇಕು ....ಕರಾಟೆ ಆಡಬೇಕು...||
ವೈರಿಗೆ ಸಿಂಹ ಸ್ವಪ್ನವಾಗಿ....(ಉ ಹ)
ಬಾಳಿಗೆ ಅಭಯ ಅಸ್ತ್ರವಾಗಿ(ಹ ಹಾ)
ವೈರಿಗೆ ಸಿಂಹ ಸ್ವಪ್ನವಾಗಿ...(ಉ ಹ)
ಬಾಳಿಗೆ ಅಭಯ ಅಸ್ತ್ರವಾಗಿ (ಹ ಹಾ)
ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........
|| ಆಡಬೇಕು ....ಕರಾಟೆ ಆಡಬೇಕು...
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...
ಆಡಬೇಕು ....ಕರಾಟೆ ಆಡಬೇಕು...||
ಆ....ಅ.ಅ.ಅ.ಅ............ಆ....ಆ........
ಊ ಊ......ಆ............
ಆಡಬೇಕು ...... ಆ ಆ.....
ಆಡಬೇಕು ....ಕರಾಟೆ ಆಡಬೇಕು...
ಎಡಬಿಡದೆ (ಉ ಉ) ನಡೆ ನುಡಿಯ ಆ...ಆ.....
ಕೆರಳಿಸುವ (ಉ ಉ) ಈ ಕಲೆಯ....ಆ..ಆ....
ನೋಡಬೇಕು ..ನೋಡಿ ಕಲಿಯಬೇಕು....
ಸಿಂಹ ನಾದಕೆ....ಸಿಡಿಲ ತಾಳಕೆ
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...
|| ಆಡಬೇಕು ....ಕರಾಟೆ ಆಡಬೇಕು...||
ಹೊಡೆಯಲು ಬೀಸು ಮಿಂಚಿನಂತೆ...(ಉ ಹ)
ಹಿಡಿಯಲು ತೋಳು ಕಂಚಿನಂತೆ.....(ಹ ಹಾ)
ಹೊಡೆಯಲು ಬೀಸು ಮಿಂಚಿನಂತೆ..(ಉ ಹ)
ಹಿಡಿಯಲು ತೋಳು ಕಂಚಿನಂತೆ....(ಹ ಹಾ)
ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ
ಅಡಚಣೆ ಮುರಿಯದ ಪಾಟವಾ
ಅನಾದಿಕಾಲದ ಆಟವಾ............
|| ಆಡಬೇಕು ....ಕರಾಟೆ ಆಡಬೇಕು...||
ವೈರಿಗೆ ಸಿಂಹ ಸ್ವಪ್ನವಾಗಿ....(ಉ ಹ)
ಬಾಳಿಗೆ ಅಭಯ ಅಸ್ತ್ರವಾಗಿ(ಹ ಹಾ)
ವೈರಿಗೆ ಸಿಂಹ ಸ್ವಪ್ನವಾಗಿ...(ಉ ಹ)
ಬಾಳಿಗೆ ಅಭಯ ಅಸ್ತ್ರವಾಗಿ (ಹ ಹಾ)
ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........
|| ಆಡಬೇಕು ....ಕರಾಟೆ ಆಡಬೇಕು...
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...
ಆಡಬೇಕು ....ಕರಾಟೆ ಆಡಬೇಕು...||
Aadabeku Karate Aadabeku song lyrics from Kannada Movie Kiladi Jodi starring Srinath, Vishnuvardhan, Lakshmi, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by S V Rajendra Singh Babu and film is released on 1978