Kanasinalli Nodidenu Lyrics

ಕನಸಿನಲಿ ನೋಡಿದೆನು Lyrics

in Kiladi Jodi

in ಕಿಲಾಡಿ ಜೋಡಿ

LYRIC

Song Details Page after Lyrice

ಲಾ... ಲಾ ಲಾ.....
ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು

ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು
ಮನಸನು ಕದ್ದೋನು
ಎದೆಯಲಿ ನಿಂತೋನು
ಕಾಣದೆ ಎಲ್ಲಿಹನು....
 
ಕನಸಿನಲಿ ನೋಡಿದೆನು
ಕನವರಿಸಿ ಕೂಗಿದೆನು (ಲಾಲಾಲ )
ಕನಸಿನಲಿ ನೋಡಿದೆನು 
ಕನವರಿಸಿ ಕೂಗಿದೆನು
ಕಾಣಲು ನಿನ್ನನ್ನು
ಬೇಡಲು ಒಲವನ್ನು
ಹುಡುಕುತ ಬಂದಿಹೆನು.......
 
|| ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು…||
 
ನೆನ್ನೆಯಿಂದ ನಿದ್ದೆ ಇಲ್ಲ ನಿನ್ನನ್ನು
ಊರೆಲ್ಲಾ ಹುಡುಕಿ ನಾನು ನೊಂದೆ
ಹೇಗೋ ಏನೋ ಅಂತು ಇಂತು
ನಿನ್ನನ್ನು ನಾನಿಲ್ಲಿ ಇಂದು ಕಂಡೆ
ತುಂಬಿ ಬಂದ ಆಸೆಯಿಂದ ಓಡೋಡಿ
ನಾಬಂದೆ ನಿನ್ನ ನೋಡಲೆಂದು
ನನ್ನಾ ನಿನ್ನ ಬೇರೆ ಮಾಡೋರಾರು ಇಲ್ಲ
ಇನ್ನು ಎಂದು ಬಾ ಬೇಗ
ನೀ ನನ್ನ ಸೇರು ಬಂದು....

ಹೆ ಹೇ.... ಲ್ಲ ಲ್ಲ......
ತಾಳು ಚಿನ್ನ ಕೇಳು ರನ್ನ
ಇಂತ ಕಳ್ಳ ಇಂತ ಸುಳ್ಳ
ಬೇರೆ ಎಲ್ಲೂ ಹುಟ್ಟೋದಿಲ್ಲ
ನಂಬು ನನ್ನ....ನಂಬು ನನ್ನ...
ಸುಳ್ಳು ಚಿನ್ನ...ಸುಳ್ಳು ರನ್ನ.....
ಇಂತ ಬಂಡ ಇಂತ ಪುಂಡ
ಊರಲ್ಲೆಲ್ಲೂ ಕಾಣೋದಿಲ್ಲ
ನಂಬು ನನ್ನ ...ನಂಬು ನನ್ನ.....

ಕಳ್ಳನ ದಾರಿ ಕಳ್ಳನೆ ಬಲ್ಲಾ
ಕೈಯ ಕೊಟ್ಟ ನಿನ್ನ ನಾನು ಉಳಿಸೋಲ್ಲ..
ಅಹ್ಹ ಬಲ್ಲೆನು ಎಲ್ಲಾ ಅಳ್ಳದೆ ಇಲ್ಲಾ
ಗಟ್ಟಿಯಾಗಿ ಮಾತನಾಡೆ ಹೆದರೊಲ್ಲ 
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ಹಾಡುವೆಯ .....ಹಾಡುವೆನು 
ಆಡುವೆಯಾ .....ಆಡುವೆನು
ಓಡುವೆಯಾ.... ಓಡುವೆನು
ಬಿಡುವೆನೆ ನಾ ನಿನ್ನ..
ನಗಿಸುವೆಯಾ ....ನಗಿಸುವೆನು
ಅಳಿಸುವೆಯಾ.....ಅಳಿಸುವೆನು
ನಮಿಸುವೆಯಾ..ನಮಿಸುವೆನು...ಹಾ.....
ವೈರಿಗೆ ನಮಿಸೋಲ್ಲ......ಹಾ ಹಾ......
 
ಲಾಲಾಲ  ಲಾಲಾಲ  ಲಾಲಾಲ 
ಲಾಲಾಲ  ಲಾಲಾಲ
 

ಲಾ... ಲಾ ಲಾ.....
ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು

ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು
ಮನಸನು ಕದ್ದೋನು
ಎದೆಯಲಿ ನಿಂತೋನು
ಕಾಣದೆ ಎಲ್ಲಿಹನು....
 
ಕನಸಿನಲಿ ನೋಡಿದೆನು
ಕನವರಿಸಿ ಕೂಗಿದೆನು (ಲಾಲಾಲ )
ಕನಸಿನಲಿ ನೋಡಿದೆನು 
ಕನವರಿಸಿ ಕೂಗಿದೆನು
ಕಾಣಲು ನಿನ್ನನ್ನು
ಬೇಡಲು ಒಲವನ್ನು
ಹುಡುಕುತ ಬಂದಿಹೆನು.......
 
|| ಕನಸಿನಲಿ ನೋಡಿದೆನು
ಒಲವಿನಲಿ ಸೇರಿದೆನು…||
 
ನೆನ್ನೆಯಿಂದ ನಿದ್ದೆ ಇಲ್ಲ ನಿನ್ನನ್ನು
ಊರೆಲ್ಲಾ ಹುಡುಕಿ ನಾನು ನೊಂದೆ
ಹೇಗೋ ಏನೋ ಅಂತು ಇಂತು
ನಿನ್ನನ್ನು ನಾನಿಲ್ಲಿ ಇಂದು ಕಂಡೆ
ತುಂಬಿ ಬಂದ ಆಸೆಯಿಂದ ಓಡೋಡಿ
ನಾಬಂದೆ ನಿನ್ನ ನೋಡಲೆಂದು
ನನ್ನಾ ನಿನ್ನ ಬೇರೆ ಮಾಡೋರಾರು ಇಲ್ಲ
ಇನ್ನು ಎಂದು ಬಾ ಬೇಗ
ನೀ ನನ್ನ ಸೇರು ಬಂದು....

ಹೆ ಹೇ.... ಲ್ಲ ಲ್ಲ......
ತಾಳು ಚಿನ್ನ ಕೇಳು ರನ್ನ
ಇಂತ ಕಳ್ಳ ಇಂತ ಸುಳ್ಳ
ಬೇರೆ ಎಲ್ಲೂ ಹುಟ್ಟೋದಿಲ್ಲ
ನಂಬು ನನ್ನ....ನಂಬು ನನ್ನ...
ಸುಳ್ಳು ಚಿನ್ನ...ಸುಳ್ಳು ರನ್ನ.....
ಇಂತ ಬಂಡ ಇಂತ ಪುಂಡ
ಊರಲ್ಲೆಲ್ಲೂ ಕಾಣೋದಿಲ್ಲ
ನಂಬು ನನ್ನ ...ನಂಬು ನನ್ನ.....

ಕಳ್ಳನ ದಾರಿ ಕಳ್ಳನೆ ಬಲ್ಲಾ
ಕೈಯ ಕೊಟ್ಟ ನಿನ್ನ ನಾನು ಉಳಿಸೋಲ್ಲ..
ಅಹ್ಹ ಬಲ್ಲೆನು ಎಲ್ಲಾ ಅಳ್ಳದೆ ಇಲ್ಲಾ
ಗಟ್ಟಿಯಾಗಿ ಮಾತನಾಡೆ ಹೆದರೊಲ್ಲ 
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ಹಾಡುವೆಯ .....ಹಾಡುವೆನು 
ಆಡುವೆಯಾ .....ಆಡುವೆನು
ಓಡುವೆಯಾ.... ಓಡುವೆನು
ಬಿಡುವೆನೆ ನಾ ನಿನ್ನ..
ನಗಿಸುವೆಯಾ ....ನಗಿಸುವೆನು
ಅಳಿಸುವೆಯಾ.....ಅಳಿಸುವೆನು
ನಮಿಸುವೆಯಾ..ನಮಿಸುವೆನು...ಹಾ.....
ವೈರಿಗೆ ನಮಿಸೋಲ್ಲ......ಹಾ ಹಾ......
 
ಲಾಲಾಲ  ಲಾಲಾಲ  ಲಾಲಾಲ 
ಲಾಲಾಲ  ಲಾಲಾಲ
 

Kanasinalli Nodidenu song lyrics from Kannada Movie Kiladi Jodi starring Srinath, Vishnuvardhan, Lakshmi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by S V Rajendra Singh Babu and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ