-
ನೀನೆ ದೋಣಿ ನನ್ನ ಬಾಳಿಗೆ ನಾನೆ ಕಡಲು ನಿನ್ನ ಪಾಲಿಗೆ
ಕಡಲ ಬಿಟ್ಟು ದೋಣಿ ಸಾಗದು
ನಾನೆ ವೀಣೆ ನಿನ್ನ ಪಾಲಿಗೆ ನೀನು ಮೀಟಿದಂತೆ ಹಾಡುವೆ
ಬೆರಳ ತೊರೆದು ವೀಣೆ ಬದುಕದು
||ನೀನೆ ದೋಣಿ ನನ್ನ ಬಾಳಿಗೆ ನಾನೆ ಕಡಲು ನಿನ್ನ ಪಾಲಿಗೆ
ಕಡಲ ಬಿಟ್ಟು ದೋಣಿ ಸಾಗದು
ನಾನೆ ವೀಣೆ ನಿನ್ನ ಪಾಲಿಗೆ ನೀನು ಮೀಟಿದಂತೆ ಹಾಡುವೆ
ಬೆರಳ ತೊರೆದು ವೀಣೆ ಬದುಕದು||
ನೀ ಬಂದೆ ಗಂಧದಲಿ ತೇಲಾಡಿ
ನವಿಲಿಂದ ಹಾಕಿರುವೆ ನೀ ಮೋಡಿ
ಈ ಜೀವ ನೀಡುವೆನು ನಿನಗಾಗಿ
ಗೆಳತಿ ನೀನೆ ಉಸಿರು ನಂಬು ನನ್ನನ್ನು
ತೋಳಲ್ಲಿ ನನೀ ಬಂದು ಸೇರಿನ್ನು
ನೀ ತಂದ ಪ್ರೀತಿಯಲಿ ನಾ ತೇಲಿ
ಜೇನಂತ ಮಾತಿನಲಿ ಈಜಾಡಿ
ಹೂವಾಗಿ ಮೈಬಿರಿದು ಕಾವೇರಿ ಬಯಕೆ ಮೀಟಿದಂತೆ
ಆಸೆ ನನ್ನಲ್ಲಿ ನೂರೆಂಟು ತುಂಬಿದೆ
ಮಧು ನೀನಾಗಿ ಮಕರಂದ ನಂದಾಗಿದೆ
ತನು ಹೂವಾಗಿ ಈ ಜೀವ ಜುಮ್ ಎಂದಿದೆ
ಮಧು ನೀನಾಗಿ ಮಕರಂದ ನಂದಾಗಿದೆ
ತನು ಹೂವಾಗಿ ಈ ಜೀವ ಜುಮ್ ಎಂದಿದೆ
||ನೀನೆ ದೋಣಿ ನನ್ನ ಬಾಳಿಗೆ ನಾನೆ ಕಡಲು ನಿನ್ನ ಪಾಲಿಗೆ
ಕಡಲ ಬಿಟ್ಟು ದೋಣಿ ಸಾಗದು
ನಾನೆ ವೀಣೆ ನಿನ್ನ ಪಾಲಿಗೆ ನೀನು ಮೀಟಿದಂತೆ ಹಾಡುವೆ
ಬೆರಳ ತೊರೆದು ವೀಣೆ ಬದುಕದು||
ಈ ಬಂಧ ಬಿಗಿದಿರಲಿ ಎಂದೆಂದು
ಸಂಬಂಧ ಕೂಡಿಸಲಿ ಬೇಗೆಂದು
ಈ ಪ್ರಾಣ ಕಾಯುತ್ತಿದೆ ಜೊತೆಗಾಗಿ
ಜಗವೆ ಎದುರು ಬರಲಿ
ನಾನು ಹೆದರೊಲ್ಲ ನಿನ್ನನ್ನು ಬಿಟ್ಟೆಂದು ಬಾಳೊಲ್ಲ
ಈ ಲೋಕ ನೀಡಿರಲು ಈ ಪ್ರೇಮ
ಬೇಕೇನು ಪ್ರೇಮಿಸಲು ಸಂಗ್ರಾಮ
ನಮ್ಮಂತ ಪ್ರೇಮಿಗಳು ನೂರಾರು
ಜಗದ ತುಂಬ ಇರಲು ನಮಗೆ ಸೋಲಿಲ್ಲ
ನಿನ್ನಾಣೆ ಒಂದಾಗುವ
ಜೊತೆ ನೀನಾಗು ತೋಳಲ್ಲಿ ನಾ ಸೇರುವೆ
ತುಟಿ ನೀ ತೋರು ಮುತ್ತೊಂದ ನಾ ನೀಡುವೆ
||ನಾನೆ ವೀಣೆ ನಿನ್ನ ಪಾಲಿಗೆ ನೀನು ಮೀಟಿದಂತೆ ಹಾಡುವೆ
ಬೆರಳ ತೊರೆದು ವೀಣೆ ಬದುಕದು
ನೀನೆ ದೋಣಿ ನನ್ನ ಬಾಳಿಗೆ ನಾನೆ ಕಡಲು ನಿನ್ನ ಪಾಲಿಗೆ
ಕಡಲ ಬಿಟ್ಟು ದೋಣಿ ಸಾಗದು||