Gundu Thanda Lyrics

ಗುಂಡು ತಂದ Lyrics

in Kiladi Gandu

in ಕಿಲಾಡಿ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ಪಡ್ಡೆಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||
 
ನೀರಲ್ಲಿ ಮೀನಂತೆ ಆಡುವ ಬಳುಕು ನನ್ನದು
ಬಾನಲ್ಲಿ ಮಿಂಚಂತೆ ಹಾರುವ ಚುರುಕು ನನ್ನದು
ಮೈಯ್ಯ ಮುಟ್ಟುವೆ ಮನಸ್ಸನು ತಟ್ಟುವೆ
ಹೃದಯ ಬಿಚ್ಚುವೆ ಬಯಕೆಯ ಹಚ್ಚುವೆ
ಮೈಯೆಲ್ಲ ಕಾವೇರಿ ಕಣ್ಣೆಲ್ಲ ರಂಗೇರಿ
ಪ್ರೀತಿಲಿ ಏಳುತ್ತ ಬೀಳುತ್ತ ಜಾರುತ್ತ
ಬಯಸಿ ಬಂದೆ ನೀನು ಹರೆಯ ಬಂದ ಹೆಣ್ಣು
ನಿನಗೆ ಜೋಡಿ ನಾನು
ನಗೆಯಲ್ಲಿ ಮೋಡಿ ಮಾಡಿ ಜೊತೆಯಲ್ಲಿ ಆಡೊ ಜೋಡಿ
ಚೆಲುವಾದ ಲವ್ಲಿ ಲೇಡಿ ನಾ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||
 
ನೆತ್ತಿಲಿ ಮತ್ತೇರಿದ ನಿಶ ಬಿಸಿಯ ತುಂಬಿದೆ
ಒಂದಾಗಿ ಸೇರೊಣ ಬಾ ಪ್ರಿಯ ಹರುಷ ಇಲ್ಲಿದೆ
ಕುಣಿವ ಸೊಂಟಕ್ಕೆ ತೋಳಿನ ಬಂಧನ
ತುಟಿಯ ಅಂಚಿಗೆ ಕೊಡುವೆ ಬಾ ಚುಂಬನ
ಹಾಡಲ್ಲಿ ಹಾಯಾಗಿ ಆಡೊಣ ಫ್ರೀಯಾಗಿ
ಕಣ್ಣಲ್ಲಿ ರೊಮ್ಯಾನ್ಸ್‌ ಕಣ್ಣಲ್ಲಿ ಬ್ಯಾಲೆನ್ಸ್ ಮಾಡುತ್ತ
ಜೊತೆಗೆ ಜೋಡಿ ಬೇಕು ಸುಖವ ಹೀರಬೇಕು
ಮಜವ ಮಾಡಬೇಕು
ಬಿಗಿಯಾಗಿ ತಬ್ಬಿಕೊಂಡು ಬಿಸಿಯಾಗಿ ಆತುಗೊಂಡು
ನಿಜವಾಗಿ ನೀನೆ ಗಂಡು ಬಾ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ಪಡ್ಡೆಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||

-
ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ಪಡ್ಡೆಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||
 
ನೀರಲ್ಲಿ ಮೀನಂತೆ ಆಡುವ ಬಳುಕು ನನ್ನದು
ಬಾನಲ್ಲಿ ಮಿಂಚಂತೆ ಹಾರುವ ಚುರುಕು ನನ್ನದು
ಮೈಯ್ಯ ಮುಟ್ಟುವೆ ಮನಸ್ಸನು ತಟ್ಟುವೆ
ಹೃದಯ ಬಿಚ್ಚುವೆ ಬಯಕೆಯ ಹಚ್ಚುವೆ
ಮೈಯೆಲ್ಲ ಕಾವೇರಿ ಕಣ್ಣೆಲ್ಲ ರಂಗೇರಿ
ಪ್ರೀತಿಲಿ ಏಳುತ್ತ ಬೀಳುತ್ತ ಜಾರುತ್ತ
ಬಯಸಿ ಬಂದೆ ನೀನು ಹರೆಯ ಬಂದ ಹೆಣ್ಣು
ನಿನಗೆ ಜೋಡಿ ನಾನು
ನಗೆಯಲ್ಲಿ ಮೋಡಿ ಮಾಡಿ ಜೊತೆಯಲ್ಲಿ ಆಡೊ ಜೋಡಿ
ಚೆಲುವಾದ ಲವ್ಲಿ ಲೇಡಿ ನಾ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||
 
ನೆತ್ತಿಲಿ ಮತ್ತೇರಿದ ನಿಶ ಬಿಸಿಯ ತುಂಬಿದೆ
ಒಂದಾಗಿ ಸೇರೊಣ ಬಾ ಪ್ರಿಯ ಹರುಷ ಇಲ್ಲಿದೆ
ಕುಣಿವ ಸೊಂಟಕ್ಕೆ ತೋಳಿನ ಬಂಧನ
ತುಟಿಯ ಅಂಚಿಗೆ ಕೊಡುವೆ ಬಾ ಚುಂಬನ
ಹಾಡಲ್ಲಿ ಹಾಯಾಗಿ ಆಡೊಣ ಫ್ರೀಯಾಗಿ
ಕಣ್ಣಲ್ಲಿ ರೊಮ್ಯಾನ್ಸ್‌ ಕಣ್ಣಲ್ಲಿ ಬ್ಯಾಲೆನ್ಸ್ ಮಾಡುತ್ತ
ಜೊತೆಗೆ ಜೋಡಿ ಬೇಕು ಸುಖವ ಹೀರಬೇಕು
ಮಜವ ಮಾಡಬೇಕು
ಬಿಗಿಯಾಗಿ ತಬ್ಬಿಕೊಂಡು ಬಿಸಿಯಾಗಿ ಆತುಗೊಂಡು
ನಿಜವಾಗಿ ನೀನೆ ಗಂಡು ಬಾ
 
||ಗುಂಡು ತಂದ ಗುಂಗಿನಲ್ಲಿ ಕ್ಯಾಬರೆ
ಎಲ್ಲ ಕಣ್ಣು ನನ್ನ ಮೇಲೆ ಬಾಪರೆ
ಹುಡುಗರ ಹಿಂಡು ನನ್ನ ಅಂದ ಕಂಡು
ಪಡ್ಡೆಹುಡುಗರ ಹಿಂಡು ನನ್ನ ಅಂದ ಕಂಡು
ನಡುವ ಬಳಸಿ ಕುಣಿಸಿ ಕಣ್‌ ಸನ್ನೆ ಮಾಡುತ್ತಾರೆ||

Gundu Thanda song lyrics from Kannada Movie Kiladi Gandu starring Tiger Prabhakar, Ramesh Aravind, Sunil, Lyrics penned by Sriranga Sung by Manjula Gururaj, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ