Hatthira Hatthira Lyrics

ಹತ್ತಿರ ಹತ್ತಿರ Lyrics

in Kiladi Gandu

in ಕಿಲಾಡಿ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ತನುವು ಹೂವಾಗಿ ಮನವು ಜೇನಾಗಿ
ನುಡಿಯು ಸವಿಯಾಗಿ ಒಲವು ಹಾಡಾಗಿ
ಹೃದಯದಿ ಇಂಪಾದ ಸಂಗೀತ
ವೀಣೆ ತಂತಿ ಮೀಟಿದಂತೆ ನಾದ ಏತಕೆ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
 
ಜೊತೆಯಿರುವಾಗ ಸುಖದ ಕನಸೆ ದಿನವು
ನಗುತಿರುವಾಗ ಕಳೆವ ದಿನವು ಕ್ಷಣವು
ಮನಸ್ಸಿರುವಾಗ ನೆನಪೆ ಮಧುರ ದಿನವು
ಒಲಿದಿರುವಾಗ ಸರಸ ಹರುಷ ಕ್ಷಣವು
ಬದುಕಿನ ಬಳ್ಳಿಲಿ ಚಿಗುರಲು ಸಂತೋಷ
ಉಸಿರಿನ ಗಾಳಿಲಿ ಹರಿದಿರೆ ಉಲ್ಲಾಸ
ಪ್ರಣಯದ ದಾರಿಲಿ ಸುಮಗಳು ಸಾಲಾಗಿ
ಪರಿಮಳ ಚೆಲ್ಲುತ್ತ ಕರೆದಿರೆ ತಾವಾಗಿ
ಬಯಕೆಯು ಹೊಮ್ಮಿ ಹೊಮ್ಮಿ ಸಡಗರ ಚಿಮ್ಮಿ ಚಿಮ್ಮಿ
ಹೀಗೆಂದು ನಾ ಕಾಣೆ ನೀ ಹೇಳೆ ಜಾಣೆ
ಹೀಗೆಂದು ನಾ ಕಾಣೆ ನೀ ಹೇಳೆ ಜಾಣೆ
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ||
 
ಸುಳಿಯುವ ಗಾಳಿ ಬಳಸಿ ಬಳಿಗೆ ಬರಲು
ಚಳಿಯನು ತಂದು ಸುರಿಸಿ ಕೆಣಕಿ ನಗಲು
ಇನಿಯನ ಮೈಯ್ಯ ಬಳಸಿ ಸುಖವ ಪಡಲು
ಚಪಲವು ನೂರು ಸುಳಿದು ಸುಳಿದು ಸುಡಲು
ಕಳೆಯುವ ಹೀಗೇನೆ ನಲಿಯುತ ಎಂದೆಂದು
ಸಮಯವು ಹೀಗೇನೆ ತರುವೆಯ ಬಾ ಎಂದು
ಬಳಸುತ ತೋಳಿಂದ ತರುವೆಯ ಆನಂದ
ಅಧರಕ್ಕೆ ಆನಂದ ಕೊಡುವೆಯ ಮುತ್ತಿಂದ
ಸಡಗರ ತಂದೆ ತಂದೆ ಹೊಸತನ ಕಂಡೆ ಕಂಡೆ
ಬಾಳೊಂದು ಉಯ್ಯಾಲೆ ಆಯ್ತಲ್ಲ ಓ ನಲ್ಲ
ಬಾಳೊಂದು ಉಯ್ಯಾಲೆ ಆಯ್ತಲ್ಲ ಓ ನಲ್ಲ
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ನುಡಿಯು ಸವಿಯಾಗಿ ಒಲವು ಹಾಡಾಗಿ
ತನುವು ಹೂವಾಗಿ ಮನವು ಜೇನಾಗಿ
ಹೃದಯದಿ ಇಂಪಾದ ಸಂಗೀತ
ವೀಣೆ ತಂತಿ ಮೀಟಿದಂತೆ ನಾದ ಏತಕೆ||
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ||

-
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ತನುವು ಹೂವಾಗಿ ಮನವು ಜೇನಾಗಿ
ನುಡಿಯು ಸವಿಯಾಗಿ ಒಲವು ಹಾಡಾಗಿ
ಹೃದಯದಿ ಇಂಪಾದ ಸಂಗೀತ
ವೀಣೆ ತಂತಿ ಮೀಟಿದಂತೆ ನಾದ ಏತಕೆ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
 
ಜೊತೆಯಿರುವಾಗ ಸುಖದ ಕನಸೆ ದಿನವು
ನಗುತಿರುವಾಗ ಕಳೆವ ದಿನವು ಕ್ಷಣವು
ಮನಸ್ಸಿರುವಾಗ ನೆನಪೆ ಮಧುರ ದಿನವು
ಒಲಿದಿರುವಾಗ ಸರಸ ಹರುಷ ಕ್ಷಣವು
ಬದುಕಿನ ಬಳ್ಳಿಲಿ ಚಿಗುರಲು ಸಂತೋಷ
ಉಸಿರಿನ ಗಾಳಿಲಿ ಹರಿದಿರೆ ಉಲ್ಲಾಸ
ಪ್ರಣಯದ ದಾರಿಲಿ ಸುಮಗಳು ಸಾಲಾಗಿ
ಪರಿಮಳ ಚೆಲ್ಲುತ್ತ ಕರೆದಿರೆ ತಾವಾಗಿ
ಬಯಕೆಯು ಹೊಮ್ಮಿ ಹೊಮ್ಮಿ ಸಡಗರ ಚಿಮ್ಮಿ ಚಿಮ್ಮಿ
ಹೀಗೆಂದು ನಾ ಕಾಣೆ ನೀ ಹೇಳೆ ಜಾಣೆ
ಹೀಗೆಂದು ನಾ ಕಾಣೆ ನೀ ಹೇಳೆ ಜಾಣೆ
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ||
 
ಸುಳಿಯುವ ಗಾಳಿ ಬಳಸಿ ಬಳಿಗೆ ಬರಲು
ಚಳಿಯನು ತಂದು ಸುರಿಸಿ ಕೆಣಕಿ ನಗಲು
ಇನಿಯನ ಮೈಯ್ಯ ಬಳಸಿ ಸುಖವ ಪಡಲು
ಚಪಲವು ನೂರು ಸುಳಿದು ಸುಳಿದು ಸುಡಲು
ಕಳೆಯುವ ಹೀಗೇನೆ ನಲಿಯುತ ಎಂದೆಂದು
ಸಮಯವು ಹೀಗೇನೆ ತರುವೆಯ ಬಾ ಎಂದು
ಬಳಸುತ ತೋಳಿಂದ ತರುವೆಯ ಆನಂದ
ಅಧರಕ್ಕೆ ಆನಂದ ಕೊಡುವೆಯ ಮುತ್ತಿಂದ
ಸಡಗರ ತಂದೆ ತಂದೆ ಹೊಸತನ ಕಂಡೆ ಕಂಡೆ
ಬಾಳೊಂದು ಉಯ್ಯಾಲೆ ಆಯ್ತಲ್ಲ ಓ ನಲ್ಲ
ಬಾಳೊಂದು ಉಯ್ಯಾಲೆ ಆಯ್ತಲ್ಲ ಓ ನಲ್ಲ
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ
ನುಡಿಯು ಸವಿಯಾಗಿ ಒಲವು ಹಾಡಾಗಿ
ತನುವು ಹೂವಾಗಿ ಮನವು ಜೇನಾಗಿ
ಹೃದಯದಿ ಇಂಪಾದ ಸಂಗೀತ
ವೀಣೆ ತಂತಿ ಮೀಟಿದಂತೆ ನಾದ ಏತಕೆ||
 
||ಹತ್ತಿರ ಹತ್ತಿರ ಬಂದಾಗ ಕಂಗಳು ಕಂಗಳು ಬೆರೆತಾಗ||

Hatthira Hatthira song lyrics from Kannada Movie Kiladi Gandu starring Tiger Prabhakar, Ramesh Aravind, Sunil, Lyrics penned by Chi Udayashankar Sung by S P Balasubrahmanyam, Chithra, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ