Banda Namma Ganapanna Lyrics

ಬಂದ  ನಮ್ಮ ಗಣಪಣ್ಣ Lyrics

in Kiladi Gandu

in ಕಿಲಾಡಿ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ||
 
(ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ)
 
ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
 
ಗಣೇಶ ಜೈ ಜೈ ಜೈ ವಿಘ್ನೇಶ ಜೈ ಜೈ ಜೈ
 
ಎಳೆಯ ವಯಸ್ಸು ಜಗವೆ ಸೊಗಸು ಕನಸು ತಂದಿದೆ
ನಗುವ ಆಟ ಚೆಲುವ ನೋಟ ಬಯಕೆ ನೂರಿವೆ
ಎಳೆಯ ವಯಸ್ಸು ಜಗವೆ ಸೊಗಸು ಕನಸು ತಂದಿದೆ
ನಗುವ ಆಟ ಚೆಲುವ ನೋಟ ಬಯಕೆ ನೂರಿವೆ
ಕಾಲೇಜು ದೇವಾಲಯ ಗಣೇಶ ನೀಡೊ ಜಯ
ಕಾಲೇಜು ದೇವಾಲಯ ಗಣೇಶ ನೀಡೊ ಜಯ
ನಿನ್ನ ಬೇಡಿ ಪೂಜೆ ಮಾಡಿ ಗೆಲ್ಲಬೇಕು ಪರೀಕ್ಷೆಯ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ||
 
(ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ)
 
||ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ||
 
ಹೇ ವಿನಾಯಕ ಜೈ ಜೈ ಜೈ ಜೈ ವಿಘ್ನೇಶ್ವರ
ಗಣೇಶ ಬಪ್ಪ ಮೋರೆಯ ಗಾನಬಜಾನ ತೋರೆಯ
ಗಣೇಶ ಬಪ್ಪ ಮೋರೆಯ ಗಾನಬಜಾನ ತೋರೆಯ
 
ನಕ್ಕು ನಲಿದು ಸೊಕ್ಕಿ ಮೆರೆದು ಬೋಡು ನಿಲ್ಲದೆ
ಅಕ್ಕಪಕ್ಕ ಸುತ್ತಮುತ್ತ ನೀನು ನೋಡದೆ
ನಕ್ಕು ನಲಿದು ಸೊಕ್ಕಿ ಮೆರೆದು ಬೋಡು ನಿಲ್ಲದೆ
ಅಕ್ಕಪಕ್ಕ ಸುತ್ತಮುತ್ತ ನೀನು ನೋಡದೆ
ಹಾರೈಸು ವಿಘ್ನೇಶ್ವರ ನಿನ್ನಿಂದ ಎಲ್ಲ ವರ
ಹಾರೈಸು ವಿಘ್ನೇಶ್ವರ ನಿನ್ನಿಂದ ಎಲ್ಲ ವರ
ನಿನ್ನ ಕರುಣೆ ನಮ್ಮ ಜೊತೆಗೆ ನಿಲ್ಲಬೇಕು ಗಣೇಶ್ವರ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ||
 

-
ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ||
 
(ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ)
 
ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
 
ಗಣೇಶ ಜೈ ಜೈ ಜೈ ವಿಘ್ನೇಶ ಜೈ ಜೈ ಜೈ
 
ಎಳೆಯ ವಯಸ್ಸು ಜಗವೆ ಸೊಗಸು ಕನಸು ತಂದಿದೆ
ನಗುವ ಆಟ ಚೆಲುವ ನೋಟ ಬಯಕೆ ನೂರಿವೆ
ಎಳೆಯ ವಯಸ್ಸು ಜಗವೆ ಸೊಗಸು ಕನಸು ತಂದಿದೆ
ನಗುವ ಆಟ ಚೆಲುವ ನೋಟ ಬಯಕೆ ನೂರಿವೆ
ಕಾಲೇಜು ದೇವಾಲಯ ಗಣೇಶ ನೀಡೊ ಜಯ
ಕಾಲೇಜು ದೇವಾಲಯ ಗಣೇಶ ನೀಡೊ ಜಯ
ನಿನ್ನ ಬೇಡಿ ಪೂಜೆ ಮಾಡಿ ಗೆಲ್ಲಬೇಕು ಪರೀಕ್ಷೆಯ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ||
 
(ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ)
 
||ಗಣೇಶ ಬಂದ ಕಾಯಿಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ||
 
ಹೇ ವಿನಾಯಕ ಜೈ ಜೈ ಜೈ ಜೈ ವಿಘ್ನೇಶ್ವರ
ಗಣೇಶ ಬಪ್ಪ ಮೋರೆಯ ಗಾನಬಜಾನ ತೋರೆಯ
ಗಣೇಶ ಬಪ್ಪ ಮೋರೆಯ ಗಾನಬಜಾನ ತೋರೆಯ
 
ನಕ್ಕು ನಲಿದು ಸೊಕ್ಕಿ ಮೆರೆದು ಬೋಡು ನಿಲ್ಲದೆ
ಅಕ್ಕಪಕ್ಕ ಸುತ್ತಮುತ್ತ ನೀನು ನೋಡದೆ
ನಕ್ಕು ನಲಿದು ಸೊಕ್ಕಿ ಮೆರೆದು ಬೋಡು ನಿಲ್ಲದೆ
ಅಕ್ಕಪಕ್ಕ ಸುತ್ತಮುತ್ತ ನೀನು ನೋಡದೆ
ಹಾರೈಸು ವಿಘ್ನೇಶ್ವರ ನಿನ್ನಿಂದ ಎಲ್ಲ ವರ
ಹಾರೈಸು ವಿಘ್ನೇಶ್ವರ ನಿನ್ನಿಂದ ಎಲ್ಲ ವರ
ನಿನ್ನ ಕರುಣೆ ನಮ್ಮ ಜೊತೆಗೆ ನಿಲ್ಲಬೇಕು ಗಣೇಶ್ವರ
 
||ಬಂದ  ನಮ್ಮ ಗಣಪಣ್ಣ ಡೊಳ್ಳುಹೊಟ್ಟೆ ಡುಮ್ಮಣ್ಣ
ವಿದ್ಯಬುದ್ದಿಯನ್ನು ನೀಡೆಂದು ಮಾಡೋಣ ಧ್ಯಾನ
ಎಲ್ಲ ಒಂದುಗೂಡೋಣ ಭಕ್ತಿಯಿಂದ ಹಾಡೋಣ
ದ್ವೇಷ ಮರೆತು ಪ್ರೀತಿ ಅರಿತು ಸ್ನೇಹದಲ್ಲಿ ಹೆಜ್ಜೆ ಹಾಕುತ್ತ
ಕುಣಿಯೋಣ ಬಾರಣ್ಣ||
 

Banda Namma Ganapanna song lyrics from Kannada Movie Kiladi Gandu starring Tiger Prabhakar, Ramesh Aravind, Sunil, Lyrics penned by Su Rudramurthy Shastry Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ