ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ
ಗಂಡು : ಅತಿಯಾದ ಒಲವಲಿ
ಮಿತಿಯ ಮೀರಿ ಬಿಡಲೇ
ಹೆಣ್ಣು : ತುಸು ಇತಿ ಮಿತಿ ಜೊತೆ
ಇದೇ ಥರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ಗಂಡು : ಹಾ ನುಡಿಸಲೇ…
ಹೊಸ ಮಾತಿನ ಪದನಿಸ
ಹೆಣ್ಣು : ವಿರಸ ಸರಸ ಎರಡೂ ಇದೆ ನನ್ನಲ್ಲಿ
ನಗೆಯ ನಡುವೆ ಹನಿಯೊಂದಿದೆ ಕಣ್ಣಲ್ಲಿ
ಅಳು ಬರಿಸುವ ಸಂಜೆಯಲಿ
ಘಮಿಸು ನಿನ್ನ ತೋಳಿನಲಿ
ಒಂದು ಮುತ್ತು ನೀಡದೇನೆ
ತೋರು ಪ್ರೀತಿ ಬೇರೆ ರೀತಿ
|| ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ….||
ಗಂಡು : ವಿರಹ ಎನುವ ಪದವೇ ನನಗಿನ್ನಿಲ್ಲ
ಸನಿಹ ಇರುವ ಕೆಲಸ ನನಗಿನ್ನೆಲ್ಲ
ಇದುವರೆಗಿನ ಏಕಾಂತ
ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೇ
ನನ್ನ ಪ್ರೀತಿ ತುಂಬಾ ಜಾಸ್ತಿ
|| ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ
ಗಂಡು : ಅತಿಯಾದ ಒಲವಲಿ
ಮಿತಿಯ ಮೀರಿ ಬಿಡಲೇ
ಹೆಣ್ಣು : ತುಸು ಇತಿ ಮಿತಿ ಜೊತೆ
ಇದೇ ಥರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ಗಂಡು : ಹೇ…ನುಡಿಸಲೇ…
ಹೊಸ ಮಾತಿನ ಪದನಿಸ...||
ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ
ಗಂಡು : ಅತಿಯಾದ ಒಲವಲಿ
ಮಿತಿಯ ಮೀರಿ ಬಿಡಲೇ
ಹೆಣ್ಣು : ತುಸು ಇತಿ ಮಿತಿ ಜೊತೆ
ಇದೇ ಥರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ಗಂಡು : ಹಾ ನುಡಿಸಲೇ…
ಹೊಸ ಮಾತಿನ ಪದನಿಸ
ಹೆಣ್ಣು : ವಿರಸ ಸರಸ ಎರಡೂ ಇದೆ ನನ್ನಲ್ಲಿ
ನಗೆಯ ನಡುವೆ ಹನಿಯೊಂದಿದೆ ಕಣ್ಣಲ್ಲಿ
ಅಳು ಬರಿಸುವ ಸಂಜೆಯಲಿ
ಘಮಿಸು ನಿನ್ನ ತೋಳಿನಲಿ
ಒಂದು ಮುತ್ತು ನೀಡದೇನೆ
ತೋರು ಪ್ರೀತಿ ಬೇರೆ ರೀತಿ
|| ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ….||
ಗಂಡು : ವಿರಹ ಎನುವ ಪದವೇ ನನಗಿನ್ನಿಲ್ಲ
ಸನಿಹ ಇರುವ ಕೆಲಸ ನನಗಿನ್ನೆಲ್ಲ
ಇದುವರೆಗಿನ ಏಕಾಂತ
ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೇ
ನನ್ನ ಪ್ರೀತಿ ತುಂಬಾ ಜಾಸ್ತಿ
|| ಗಂಡು : ನುಡಿಸಲೇ ಹೊಸ ಮಾತಿನ ಪದನಿಸ
ಹೆಣ್ಣು : ಗಮನಿಸು ನಸು ನಾಚಿಕೆ ನವರಸ
ಗಂಡು : ಅತಿಯಾದ ಒಲವಲಿ
ಮಿತಿಯ ಮೀರಿ ಬಿಡಲೇ
ಹೆಣ್ಣು : ತುಸು ಇತಿ ಮಿತಿ ಜೊತೆ
ಇದೇ ಥರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ಗಂಡು : ಹೇ…ನುಡಿಸಲೇ…
ಹೊಸ ಮಾತಿನ ಪದನಿಸ...||
Nudisale Hosa Maathina song lyrics from Kannada Movie Kiccha Huccha starring Sudeep, Ramya, Srinath, Lyrics penned by Yogaraj Bhat Sung by Sonu Nigam, Anuradha Sriram, Music Composed by V Harikrishna, film is Directed by Chi Gurudutt and film is released on 2010