Modala Baari Lyrics

ಮೊದಲ ಬಾರಿ Lyrics

in Kiccha Huccha

in ಕಿಚ್ಚ ಹುಚ್ಚ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ
ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ
ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬ೦ದ೦ತೆ
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||

ಬುದ್ದಿ ಇರದ ಚ೦ದಮಾಮ
ನಿನ್ನ ಬಳಿ ಬ೦ದಿಹನು
ಅರ್ಧ ಹೆಣೆದ ಒ೦ದು ಕನಸ
ನಿನ್ನೆದುರು ತ೦ದಿಹನು
ಮಾಡಲಿ ಏನನು ಉಳಿದಿಹ ಕನಸನು

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||

ಬಿಡದೆ ಇನ್ನು ಹಾಡುವೆನು ನಾ
ನನ್ನದೆಯ ಕೋರಿಕೆಯ
ಅಳದೆ ಒಮ್ಮೆ ತೀಡುವೆಯ
ನೀ ಕಣ್ಣುಗಳ ಕಾಡಿಗೆಯ
ಅಲ್ಲಿ ನೀ ಅತ್ತರೆ ಇಲ್ಲಿ ನಾ ಉಳಿಯೆನು

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ
ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ
ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬ೦ದ೦ತೆ
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ||
 
||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||
 

-
ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ
ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ
ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬ೦ದ೦ತೆ
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||

ಬುದ್ದಿ ಇರದ ಚ೦ದಮಾಮ
ನಿನ್ನ ಬಳಿ ಬ೦ದಿಹನು
ಅರ್ಧ ಹೆಣೆದ ಒ೦ದು ಕನಸ
ನಿನ್ನೆದುರು ತ೦ದಿಹನು
ಮಾಡಲಿ ಏನನು ಉಳಿದಿಹ ಕನಸನು

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||

ಬಿಡದೆ ಇನ್ನು ಹಾಡುವೆನು ನಾ
ನನ್ನದೆಯ ಕೋರಿಕೆಯ
ಅಳದೆ ಒಮ್ಮೆ ತೀಡುವೆಯ
ನೀ ಕಣ್ಣುಗಳ ಕಾಡಿಗೆಯ
ಅಲ್ಲಿ ನೀ ಅತ್ತರೆ ಇಲ್ಲಿ ನಾ ಉಳಿಯೆನು

||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ
ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ
ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬ೦ದ೦ತೆ
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ||
 
||ಮೊದಲ ಬಾರಿ ನೀ ಕ೦ಡ ಹಾಗೆ
ಮರಳಿ ನೀನು ಬಳಿ ಬ೦ದ ಹಾಗೆ||
 

Modala Baari song lyrics from Kannada Movie Kiccha Huccha starring Sudeep, Ramya, Srinath, Lyrics penned by Yogaraj Bhat Sung by S P Balasubrahmanyam, Music Composed by V Harikrishna, film is Directed by Chi Gurudutt and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ