Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಬೇರೆ ಏನು ಕೆಲ್ಸ ಇಲ್ವಾ ನಿಂಗೆ
ಹುಡುಗೀನ್ ಕಂಡ್ರೆ ಯಾಕೋ ನೀನು ಹಿಂಗೆ
 
ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
 
ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
 
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಎವರಿಡೇ ಲವ್ ಲೆಟ್ರು
ತಂದ್ ತಂದು ಕೈಗಿಟ್ರು
ನಾನೇನು ಒಪ್ಪಿಲ್ಲ ಯಾರಿಗು ಸಿಕ್ಕಿಲ್ಲ
 
ನಾನ್ ಸ್ವಲ್ಪ ಡಿಫರೆಂಟು
ನನ್ನ ಪ್ರೀತಿ ಸೆಪರೇಟು
ನಾನೆಂತ ಮ್ಯಾಗ್ನೆಟ್ಟು
ಊರ್ಗೆಲ್ಲಾ ಗೊತ್ತಲ್ಲ
 
ಹೈಟ್‌  ಸಿಕ್ಸ್ ಪಾಯಿಂಟ್ ವನ್(ಎಂ)
ವೇಟ್ ಸೆವೆಂಟಿ ವನ್
ಏಜ್‌ ಜಸ್ಟ್‌ ಟ್ವೆಂಟಿ ಸಿಕ್ಸ್‌
ಗ್ರೇಡ್ ಎಸೆಸೆಲ್ಸಿ ಪಾಸ್
ಮಾತಲ್ಲೇನು ಕಮ್ಮಿ ಇಲ್ಲ
ಹಿಂದೆ ಬಿದ್ರೆ ಮೈಗೆ ಒಳ್ಳೇದಲ್ಲ
 
||ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ||
 
ನಂಗೂನು ಫಸ್ಟೇನೆ
ನಿಂಗೂನು ಫಸ್ಟೇನೆ
ಯಾವ್ ಯಾವ ರೀತಿಲಿ
ಪ್ರೀತ್ಸೋದು ಗೊತ್ತಿಲ್ಲ
 
ಕಣ್ಣೆರೆಡು ಕ್ಲೋಸ್‌ ಆಗಿ
ಹಿಪ್ ಎರಡು ಫ್ರೆಂಡ್ ಆಗಿ
ಮನಸ್ಸೆರಡು ಟಚ್ ಅದ್ರೆ
ಲವ್ ಸ್ಟೋರಿ ಸ್ಟಾರ್ಟ್ ಅಲ್ಲ
 
ಡ್ರೀಮ್‌ ಕಾಣುತ್ತೀರಿ
ಹಾರ್ಟ್‌ ನೀಡುತ್ತೀರಿ
ಲವ್‌ ಮಾಡುತ್ತೀರಿ
ಲೈಫ್‌ ಆಗುತ್ತೀರಿ
ಹಾಗೋ ಹೀಗೋ ಹೇಗೋ
ನೀ ಹೌದು ಅಂದೆ
ಪ್ರೀತಿಗಾಗೆ ಬಂದೆ ನಾ ನಿನ್ನಿಂದೆ
 
ಹುಚ್ಚ ಹುಚ್ಚ ಹುಚ್ಚ ಆಲ್ವೇಸ್‌
ಸಚ್ಚ ಸಚ್ಚ ಸಚ್ಚ ಐ ಆಮ್
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚ
 
ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ

-
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಬೇರೆ ಏನು ಕೆಲ್ಸ ಇಲ್ವಾ ನಿಂಗೆ
ಹುಡುಗೀನ್ ಕಂಡ್ರೆ ಯಾಕೋ ನೀನು ಹಿಂಗೆ
 
ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
 
ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
 
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
 
ಎವರಿಡೇ ಲವ್ ಲೆಟ್ರು
ತಂದ್ ತಂದು ಕೈಗಿಟ್ರು
ನಾನೇನು ಒಪ್ಪಿಲ್ಲ ಯಾರಿಗು ಸಿಕ್ಕಿಲ್ಲ
 
ನಾನ್ ಸ್ವಲ್ಪ ಡಿಫರೆಂಟು
ನನ್ನ ಪ್ರೀತಿ ಸೆಪರೇಟು
ನಾನೆಂತ ಮ್ಯಾಗ್ನೆಟ್ಟು
ಊರ್ಗೆಲ್ಲಾ ಗೊತ್ತಲ್ಲ
 
ಹೈಟ್‌  ಸಿಕ್ಸ್ ಪಾಯಿಂಟ್ ವನ್(ಎಂ)
ವೇಟ್ ಸೆವೆಂಟಿ ವನ್
ಏಜ್‌ ಜಸ್ಟ್‌ ಟ್ವೆಂಟಿ ಸಿಕ್ಸ್‌
ಗ್ರೇಡ್ ಎಸೆಸೆಲ್ಸಿ ಪಾಸ್
ಮಾತಲ್ಲೇನು ಕಮ್ಮಿ ಇಲ್ಲ
ಹಿಂದೆ ಬಿದ್ರೆ ಮೈಗೆ ಒಳ್ಳೇದಲ್ಲ
 
||ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ||
 
ನಂಗೂನು ಫಸ್ಟೇನೆ
ನಿಂಗೂನು ಫಸ್ಟೇನೆ
ಯಾವ್ ಯಾವ ರೀತಿಲಿ
ಪ್ರೀತ್ಸೋದು ಗೊತ್ತಿಲ್ಲ
 
ಕಣ್ಣೆರೆಡು ಕ್ಲೋಸ್‌ ಆಗಿ
ಹಿಪ್ ಎರಡು ಫ್ರೆಂಡ್ ಆಗಿ
ಮನಸ್ಸೆರಡು ಟಚ್ ಅದ್ರೆ
ಲವ್ ಸ್ಟೋರಿ ಸ್ಟಾರ್ಟ್ ಅಲ್ಲ
 
ಡ್ರೀಮ್‌ ಕಾಣುತ್ತೀರಿ
ಹಾರ್ಟ್‌ ನೀಡುತ್ತೀರಿ
ಲವ್‌ ಮಾಡುತ್ತೀರಿ
ಲೈಫ್‌ ಆಗುತ್ತೀರಿ
ಹಾಗೋ ಹೀಗೋ ಹೇಗೋ
ನೀ ಹೌದು ಅಂದೆ
ಪ್ರೀತಿಗಾಗೆ ಬಂದೆ ನಾ ನಿನ್ನಿಂದೆ
 
ಹುಚ್ಚ ಹುಚ್ಚ ಹುಚ್ಚ ಆಲ್ವೇಸ್‌
ಸಚ್ಚ ಸಚ್ಚ ಸಚ್ಚ ಐ ಆಮ್
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚ
 
ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲಿ ಓ
ಅಮ್ಮಮ್ಮಾಯೆ ಅಮಮ್ಮಮ್ಮಾಯೆ

Kamali Kamali song lyrics from Kannada Movie Kiccha Huccha starring Sudeep, Ramya, Srinath, Lyrics penned by V Nagendra Prasad Sung by Kailash Kher, Priyadarshini, Music Composed by V Harikrishna, film is Directed by Chi Gurudutt and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ