ಹೇ ಪ್ರೀತಿ….ಹೇ ಹೇ ಪ್ರೀತಿ
ಸೂಚನೆ ನೀಡಲಿಲ್ಲಾ…
ಸಮ್ಮತಿ ಕೇಳಲಿಲ್ಲಾ…
ಮನಸೊಳಗೆ ಜಾರಿದೆ
ಅರಳು ಮರಳು ಇದುವೇ ಮೊದಲು
ಒಳಗೆ ದಿಗಿಲು ಏನೋ ಅಮಲು
ಹುಚ್ಚಾ ನಾನು…ನಾನು…ನಾನು
ಹೇ ಪ್ರೀತಿ….ಹೇ ಹೇ ಪ್ರೀತಿ
ಅರ್ಜಿಯಾ ಹಾಕಲಿಲ್ಲಾ
ಮರ್ಜಿಯಾ ಕೇಳಲಿಲ್ಲಾ
ಮನಸೊಳಗೆ ಜಾರಿದೆ
ಅರಳು ಮರಳು ಇದುವೇ ಮೊದಲು
ಒಳಗೆ ದಿಗಿಲು ಏನೋ ಅಮಲು
ಹುಚ್ಚಾ ನಾನು…ನಾನು…ನಾನು
ಜೀವಂತ ಹಾಗಿದೆ
ನೀನು ಬಂದು ನಾನು
ಏನಿಂತ ಮೋಡಿ ಮಾಡಿದೆ
ನಂಗೆ ಹೊಸಬ ನಾನು
ನನಗೋ ಪರದಾಟ
ನಿನಗೋ ಹುಡುಗಾಟ
ಎಂಥ ಸುಂದರ ನಿನ್ನ ಒಡನಾಟ
|| ಹೇ ಪ್ರೀತಿ….ಹೇ ಹೇ ಪ್ರೀತಿ
ದೇವರ ಕೇಳಲಿಲ್ಲಾ…
ಈ ವರ ಕೇಳಿಲಿಲ್ಲಾ…
ಬಯಸದೆ ಬಂದಿದೆ…
ಅವಳ ಕುರಿತ ಸತತ ಸ್ವಗತ
ಎದೆಯ ಮಿಡಿತ ಎಣಿಸೋ ಗಣಿತ
ಹುಚ್ಚಾ ನಾನು…ನಾನು…ನಾನು…||
ಒಮ್ಮೊಮ್ಮೆ ಗಿಲ್ಲಿ ನೋಡುವೇ
ನನ್ನ ಕೈಯ್ಯ ನಾನೇ….
ನಿಂತಲ್ಲೇ ನಿಂತುಕೊಳ್ಳುವೇ
ದಾರಿ ಕಾಣದೇನೇ…
ಮೃಧುಳ ಮನದಿಂದ ಮಧುರ ಅಪರಾಧ
ಮೌನ ಭಾಷೆಗೆ ಯಾಕೆ ಅನುವಾದ
|| ಹೇ ಪ್ರೀತಿ….ಹೇ ಹೇ ಪ್ರೀತಿ
ಸೋಲದೇ ದಾರಿ ಇಲ್ಲಾ…
ಸೋಲಿದು ಸೋಲೇ ಅಲ್ಲಾ
ತಿಳಿತಿಳಿದು ಜಾರಿದೆ….
ಅವಳಾ ಕುರಿತ ಸತತ ಸ್ವಗತ
ಎದೆಯ ಮಿಡಿತ ಎಣಿಸೋ ಗಣಿತ
ಹುಚ್ಚಾ ನಾನು…ನಾನು…ನಾನು…||
ಹೇ ಪ್ರೀತಿ….ಹೇ ಹೇ ಪ್ರೀತಿ
ಸೂಚನೆ ನೀಡಲಿಲ್ಲಾ…
ಸಮ್ಮತಿ ಕೇಳಲಿಲ್ಲಾ…
ಮನಸೊಳಗೆ ಜಾರಿದೆ
ಅರಳು ಮರಳು ಇದುವೇ ಮೊದಲು
ಒಳಗೆ ದಿಗಿಲು ಏನೋ ಅಮಲು
ಹುಚ್ಚಾ ನಾನು…ನಾನು…ನಾನು
ಹೇ ಪ್ರೀತಿ….ಹೇ ಹೇ ಪ್ರೀತಿ
ಅರ್ಜಿಯಾ ಹಾಕಲಿಲ್ಲಾ
ಮರ್ಜಿಯಾ ಕೇಳಲಿಲ್ಲಾ
ಮನಸೊಳಗೆ ಜಾರಿದೆ
ಅರಳು ಮರಳು ಇದುವೇ ಮೊದಲು
ಒಳಗೆ ದಿಗಿಲು ಏನೋ ಅಮಲು
ಹುಚ್ಚಾ ನಾನು…ನಾನು…ನಾನು
ಜೀವಂತ ಹಾಗಿದೆ
ನೀನು ಬಂದು ನಾನು
ಏನಿಂತ ಮೋಡಿ ಮಾಡಿದೆ
ನಂಗೆ ಹೊಸಬ ನಾನು
ನನಗೋ ಪರದಾಟ
ನಿನಗೋ ಹುಡುಗಾಟ
ಎಂಥ ಸುಂದರ ನಿನ್ನ ಒಡನಾಟ
|| ಹೇ ಪ್ರೀತಿ….ಹೇ ಹೇ ಪ್ರೀತಿ
ದೇವರ ಕೇಳಲಿಲ್ಲಾ…
ಈ ವರ ಕೇಳಿಲಿಲ್ಲಾ…
ಬಯಸದೆ ಬಂದಿದೆ…
ಅವಳ ಕುರಿತ ಸತತ ಸ್ವಗತ
ಎದೆಯ ಮಿಡಿತ ಎಣಿಸೋ ಗಣಿತ
ಹುಚ್ಚಾ ನಾನು…ನಾನು…ನಾನು…||
ಒಮ್ಮೊಮ್ಮೆ ಗಿಲ್ಲಿ ನೋಡುವೇ
ನನ್ನ ಕೈಯ್ಯ ನಾನೇ….
ನಿಂತಲ್ಲೇ ನಿಂತುಕೊಳ್ಳುವೇ
ದಾರಿ ಕಾಣದೇನೇ…
ಮೃಧುಳ ಮನದಿಂದ ಮಧುರ ಅಪರಾಧ
ಮೌನ ಭಾಷೆಗೆ ಯಾಕೆ ಅನುವಾದ
|| ಹೇ ಪ್ರೀತಿ….ಹೇ ಹೇ ಪ್ರೀತಿ
ಸೋಲದೇ ದಾರಿ ಇಲ್ಲಾ…
ಸೋಲಿದು ಸೋಲೇ ಅಲ್ಲಾ
ತಿಳಿತಿಳಿದು ಜಾರಿದೆ….
ಅವಳಾ ಕುರಿತ ಸತತ ಸ್ವಗತ
ಎದೆಯ ಮಿಡಿತ ಎಣಿಸೋ ಗಣಿತ
ಹುಚ್ಚಾ ನಾನು…ನಾನು…ನಾನು…||
Hey Preethi song lyrics from Kannada Movie Kiccha Huccha starring Sudeep, Ramya, Srinath, Lyrics penned by Kaviraj Sung by Rahul Nambiar, Music Composed by V Harikrishna, film is Directed by Chi Gurudutt and film is released on 2010