Thalay Hoova Edeyinda Lyrics

ತಾಳೆ ಹೂವ ಎದೆಯಿಂದ Lyrics

in Khaidi

in ಖೈದಿ

LYRIC

ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ    
ನಾಗಿಣಿ ನಾನಾದಾಗ,
ನಿನ್ನರಸಿ ಬಂದಾಗ
ಕದ್ದೋಡುವೆಯೋ…ಓ ಓ ಓ…
ಮುದ್ದಾಡುವೆಯೋ..ಓ ಓ ಓ....
 
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ನಾಗಿಣಿ ನೀನಾದಾಗ,
ನನ್ನರಿಸಿ ಬಂದಾಗ
ಜೊತೆಯಾಗುವೆನು……
ಮುದ್ದಾಡುವೆನು…....
 
|| ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ…||
 
ಮಸಕು ಮಸಕು ಸಂಜೆಯಲಿ
ಮಲ್ಲೆ ಮೊಗ್ಗ ದೀಪದಲ್ಲಿ
ಚಿಕ್ಕಪುಟ್ಟ ಪೊದೆಯಲ್ಲಿ
ಹಸಿರಹುಲ್ಲ ಮೆತ್ತೆಯಲಿ
ವಿರಹದಲಿ, ದಾಹದಲಿ
ಮೋಹದಲಿ ಹಾಡಿ
ಬಂದೆ ನಿನ್ನ ನೋಡಿ 
 
ಈ ಹೆಡೆಯ ನೆರಳಲಿ
ಹಾಯಾಗಿ ಮಲಗಲು
ನಾ ಅಧರ ಸುಧೆಯನು
ಹಿತವಾಗಿ ಹೀರಲು
ಇನ್ನೂ ಬೇಕೇ ಇನ್ನೂ ಬೇಕೇ
ಎನ್ನುವೆ ನೀನಾಗ
ಸನಿಹಕೆ ಬಂದಾಗ
 
|| ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
 
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ…||
 
ಪೂರ್ಣಚಂದ್ರ ಬಂದಾಗ
ಹಾಲಿನಂಥ ಬೆಳಕಾದಾಗ
ಬೀಸಿ ಬೀಸಿ ತಂಗಾಳಿ
ಸುಂಯ್ಯ್ ಎಂದು ಸದ್ದಾದಾಗ
ಯೌವ್ವನದಾ ಆಸೆಯಲಿ,
ಜೊತೆಗಾಗಿ ಹಾಡುವೆ
ಜೊತೆ ಸೇರಿ ಆಡುವೆ
 
ಈ ಸುಖದ ಹಾಸಿಗೆ
ಈ ಮಧುರ ಭಾಷೆಗೆ
ಆನಂದವಾಗಿದೆ
ಮತ್ತೇರಿ ಹೋಗಿದೆ
ಇನ್ನೂ ಹೀಗೇ ಇರುವಾ ಆಸೆ
ಹೊಮ್ಮಿದೆ ಎದೆಯಲ್ಲಿ,
ಸೇರು ನನ್ನಲ್ಲಿ
 
|| ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ನಾಗಿಣಿ ನಾನಾದಾಗ,
ನಿನ್ನರಸಿ ಬಂದಾಗ
ಜೊತೆಯಾಗುವೆನು……
ಮುದ್ದಾಡುವೆನು…....
 
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ…||

ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ    
ನಾಗಿಣಿ ನಾನಾದಾಗ,
ನಿನ್ನರಸಿ ಬಂದಾಗ
ಕದ್ದೋಡುವೆಯೋ…ಓ ಓ ಓ…
ಮುದ್ದಾಡುವೆಯೋ..ಓ ಓ ಓ....
 
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ನಾಗಿಣಿ ನೀನಾದಾಗ,
ನನ್ನರಿಸಿ ಬಂದಾಗ
ಜೊತೆಯಾಗುವೆನು……
ಮುದ್ದಾಡುವೆನು…....
 
|| ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ…||
 
ಮಸಕು ಮಸಕು ಸಂಜೆಯಲಿ
ಮಲ್ಲೆ ಮೊಗ್ಗ ದೀಪದಲ್ಲಿ
ಚಿಕ್ಕಪುಟ್ಟ ಪೊದೆಯಲ್ಲಿ
ಹಸಿರಹುಲ್ಲ ಮೆತ್ತೆಯಲಿ
ವಿರಹದಲಿ, ದಾಹದಲಿ
ಮೋಹದಲಿ ಹಾಡಿ
ಬಂದೆ ನಿನ್ನ ನೋಡಿ 
 
ಈ ಹೆಡೆಯ ನೆರಳಲಿ
ಹಾಯಾಗಿ ಮಲಗಲು
ನಾ ಅಧರ ಸುಧೆಯನು
ಹಿತವಾಗಿ ಹೀರಲು
ಇನ್ನೂ ಬೇಕೇ ಇನ್ನೂ ಬೇಕೇ
ಎನ್ನುವೆ ನೀನಾಗ
ಸನಿಹಕೆ ಬಂದಾಗ
 
|| ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
 
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ…||
 
ಪೂರ್ಣಚಂದ್ರ ಬಂದಾಗ
ಹಾಲಿನಂಥ ಬೆಳಕಾದಾಗ
ಬೀಸಿ ಬೀಸಿ ತಂಗಾಳಿ
ಸುಂಯ್ಯ್ ಎಂದು ಸದ್ದಾದಾಗ
ಯೌವ್ವನದಾ ಆಸೆಯಲಿ,
ಜೊತೆಗಾಗಿ ಹಾಡುವೆ
ಜೊತೆ ಸೇರಿ ಆಡುವೆ
 
ಈ ಸುಖದ ಹಾಸಿಗೆ
ಈ ಮಧುರ ಭಾಷೆಗೆ
ಆನಂದವಾಗಿದೆ
ಮತ್ತೇರಿ ಹೋಗಿದೆ
ಇನ್ನೂ ಹೀಗೇ ಇರುವಾ ಆಸೆ
ಹೊಮ್ಮಿದೆ ಎದೆಯಲ್ಲಿ,
ಸೇರು ನನ್ನಲ್ಲಿ
 
|| ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ನಾಗಿಣಿ ನಾನಾದಾಗ,
ನಿನ್ನರಸಿ ಬಂದಾಗ
ಜೊತೆಯಾಗುವೆನು……
ಮುದ್ದಾಡುವೆನು…....
 
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ…||

Thalay Hoova Edeyinda song lyrics from Kannada Movie Khaidi starring Vishnuvardhan, Aarathi, Madhavi, Lyrics penned by Chi Udayashankar Sung by S P Balasubrahmanyam, P Susheela, Music Composed by Chakravarthy, film is Directed by K S R Das and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ