ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ನಾಳೆ ಎನ್ನಬೇಡ ನನ್ನ ನಲ್ಲ ಹೇ... ಹೇ..
ನಾಳೆ ಎನ್ನಬೇಡ ಮುದ್ದು ನಲ್ಲ...ಹಾಂ..
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
|| ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ತಂಗಾಳಿ ಚಳಿಯನ್ನು ತಂದು ಚೆಲ್ಲಿದೆ
ಸಂಗಾತಿ ಬೇಕೆಂದು ಮನಸು ಕೂಗಿದೆ
ಏನೋ ಬೇಕು ಅನ್ನೊ ಆಸೆ ತುಂಬಿದೆ ಮೈ ಎಲ್ಲಾ
ಏನೋ ಬೇಕು ಅನ್ನೊ ಆಸೆ ತುಂಬಿದೆ ಮೈ ಎಲ್ಲಾ
|| ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಮೃದುವಾಗಿ ತೋಳಿಂದ ಬಳಸು ಎಂದಿದೆ
ಸಿಹಿಯಾದ ಮುತ್ತೊಂದ ತುಟಿಯು ಕೇಳಿದೆ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
ಹೇ…ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
|| ನಾಳೆ ಎನ್ನಬೇಡ ನನ್ನ ನಲ್ಲ…ಹ್ಹಾ
ನಾಳೆ ಎನ್ನಬೇಡ ಮುದ್ದು ನಲ್ಲ..ಹೇ…
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ನಾಳೆ ಎನ್ನಬೇಡ ನನ್ನ ನಲ್ಲ ಹೇ... ಹೇ..
ನಾಳೆ ಎನ್ನಬೇಡ ಮುದ್ದು ನಲ್ಲ...ಹಾಂ..
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
|| ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ತಂಗಾಳಿ ಚಳಿಯನ್ನು ತಂದು ಚೆಲ್ಲಿದೆ
ಸಂಗಾತಿ ಬೇಕೆಂದು ಮನಸು ಕೂಗಿದೆ
ಏನೋ ಬೇಕು ಅನ್ನೊ ಆಸೆ ತುಂಬಿದೆ ಮೈ ಎಲ್ಲಾ
ಏನೋ ಬೇಕು ಅನ್ನೊ ಆಸೆ ತುಂಬಿದೆ ಮೈ ಎಲ್ಲಾ
|| ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಮೃದುವಾಗಿ ತೋಳಿಂದ ಬಳಸು ಎಂದಿದೆ
ಸಿಹಿಯಾದ ಮುತ್ತೊಂದ ತುಟಿಯು ಕೇಳಿದೆ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
ಹೇ…ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
|| ನಾಳೆ ಎನ್ನಬೇಡ ನನ್ನ ನಲ್ಲ…ಹ್ಹಾ
ನಾಳೆ ಎನ್ನಬೇಡ ಮುದ್ದು ನಲ್ಲ..ಹೇ…
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಳೆ ಎನ್ನಬೇಡ ನನ್ನ ನಲ್ಲ
ನಾಳೆ ಎನ್ನಬೇಡ ಮುದ್ದು ನಲ್ಲ…||
Nale Enna Beda song lyrics from Kannada Movie Khaidi starring Vishnuvardhan, Aarathi, Madhavi, Lyrics penned by Chi Udayashankar Sung by S Janaki, Music Composed by Chakravarthy, film is Directed by K S R Das and film is released on 1984