ಸುರಸುಂದರಿ ಈ ಮೇನಕೆಯೊ
ಪ್ರಣಯ ರಾಣಿ ಈ ಅಪ್ಸರೆಯೊ
ಮನ್ಮಥನಾದವ ಅರಗಿಣಿಯೊ
ಸ.. ರೇ... ನೀ... ದ.. ನಿಮ್ಮ ಸೇವಕಿಯೊ
ಈ ಅಂದ ನೋಡು ರಾಧೆಯಾ
ಈ ಅಂದ ನೋಡು ರಾಧೆಯಾ
ಈ ತಾಪವು ಏತಕೆ ಈ ಮೌನ ಏತಕೆ
ಕಣ್ಣು ತೆರೆದು ಬಾ ಹೊಸ ಪ್ರೇಮ ಲೋಕಕೆ
ಸ್ವರ್ಗ ಸುಖವೇ ಶರಣಾಯ್ತು ನಿನ್ನ ಪಾದಕೆ
ಕ್ಷಣದಲ್ಲೇ ಜಪಮಾಲೆ ಕೈಯಿಂದ ಜಾರಲು
ಹಿಡಿದಿದ್ದ ಆ ದಂಡ ಮಣ್ಣಲ್ಲಿ ಬೀಳಲು
ನಿಷ್ಠುರ ನೀರಸ ನಿಶ್ಚಲ ತಾಪಸಿ ಹೃದಯ
ಬಯಸಿದ್ದು ಆತುರದಿ ಮೇನಕೆ ಪ್ರಣಯ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ..||
ಋಷಿ ಮನದಲ್ಲೂ ಮನಸಿಹೆ ನಾಡಿ
ರಸಿಕ ನಾನಾದೆನು ನಿನ್ನ ಮೋಹದಲ್ಲಿ
ನನ್ನೆದೆಯಲ್ಲೂ ಸುಮ ಶರ ಸೇರಿ
ಮುನಿಯೇ ನಾ ಸೋತೆನು ನಿನ್ನ ತೋಳಿನಲ್ಲಿ
ಯಜ್ಞವು ಯಾಗವು ಹೋಮವು ನೇಮವು
ಇನ್ನೇಕೆ ನೀ ಹೇಳೇ ಓ ಪ್ರೇಯಸಿ
ಸೌಂದರ್ಯ ಮಾಧುರ್ಯ ಈ ಹೆಣ್ಣ
ಆಂತರ್ಯ ನಿಂದಾಯ್ತು ಬಾ ತಾಪಸಿ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ..||
ಹೂವಿನ ಬಾಣ ಸೋಕಿತು ನನ್ನ
ಋಷಿಯೇ ನಾ ತಾಳೆನು ಇನ್ನು ಮೋಹ ಮೋಹ
ಮದಮತಿ ರೂಪ ಮದನನ ತಾಪ
ತುಂಬಲು ನಾ ಸೋತೆನು ತಾಳೆ ದಾಹ ದಾಹ
ಇಂದ್ರನು ಚಂದ್ರನು ಮಾರನು ದೇವನು
ನೀ ತಾನೇ ಈ ಹೆಣ್ಣಿಗೆ ಕೌಶಿಕ
ಮಂತ್ರವು ಶಾಸ್ತ್ರವು ಯೋಗವು
ಭೋಗವು ಎಲ್ಲಾ ನೀನೇನೆ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ…||
ಸುರಸುಂದರಿ ಈ ಮೇನಕೆಯೊ
ಪ್ರಣಯ ರಾಣಿ ಈ ಅಪ್ಸರೆಯೊ
ಮನ್ಮಥನಾದವ ಅರಗಿಣಿಯೊ
ಸ.. ರೇ... ನೀ... ದ.. ನಿಮ್ಮ ಸೇವಕಿಯೊ
ಈ ಅಂದ ನೋಡು ರಾಧೆಯಾ
ಈ ಅಂದ ನೋಡು ರಾಧೆಯಾ
ಈ ತಾಪವು ಏತಕೆ ಈ ಮೌನ ಏತಕೆ
ಕಣ್ಣು ತೆರೆದು ಬಾ ಹೊಸ ಪ್ರೇಮ ಲೋಕಕೆ
ಸ್ವರ್ಗ ಸುಖವೇ ಶರಣಾಯ್ತು ನಿನ್ನ ಪಾದಕೆ
ಕ್ಷಣದಲ್ಲೇ ಜಪಮಾಲೆ ಕೈಯಿಂದ ಜಾರಲು
ಹಿಡಿದಿದ್ದ ಆ ದಂಡ ಮಣ್ಣಲ್ಲಿ ಬೀಳಲು
ನಿಷ್ಠುರ ನೀರಸ ನಿಶ್ಚಲ ತಾಪಸಿ ಹೃದಯ
ಬಯಸಿದ್ದು ಆತುರದಿ ಮೇನಕೆ ಪ್ರಣಯ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ..||
ಋಷಿ ಮನದಲ್ಲೂ ಮನಸಿಹೆ ನಾಡಿ
ರಸಿಕ ನಾನಾದೆನು ನಿನ್ನ ಮೋಹದಲ್ಲಿ
ನನ್ನೆದೆಯಲ್ಲೂ ಸುಮ ಶರ ಸೇರಿ
ಮುನಿಯೇ ನಾ ಸೋತೆನು ನಿನ್ನ ತೋಳಿನಲ್ಲಿ
ಯಜ್ಞವು ಯಾಗವು ಹೋಮವು ನೇಮವು
ಇನ್ನೇಕೆ ನೀ ಹೇಳೇ ಓ ಪ್ರೇಯಸಿ
ಸೌಂದರ್ಯ ಮಾಧುರ್ಯ ಈ ಹೆಣ್ಣ
ಆಂತರ್ಯ ನಿಂದಾಯ್ತು ಬಾ ತಾಪಸಿ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾ ಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ..||
ಹೂವಿನ ಬಾಣ ಸೋಕಿತು ನನ್ನ
ಋಷಿಯೇ ನಾ ತಾಳೆನು ಇನ್ನು ಮೋಹ ಮೋಹ
ಮದಮತಿ ರೂಪ ಮದನನ ತಾಪ
ತುಂಬಲು ನಾ ಸೋತೆನು ತಾಳೆ ದಾಹ ದಾಹ
ಇಂದ್ರನು ಚಂದ್ರನು ಮಾರನು ದೇವನು
ನೀ ತಾನೇ ಈ ಹೆಣ್ಣಿಗೆ ಕೌಶಿಕ
ಮಂತ್ರವು ಶಾಸ್ತ್ರವು ಯೋಗವು
ಭೋಗವು ಎಲ್ಲಾ ನೀನೇನೆ
|| ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿ ಇಲ್ಲಿ ನಾ ಬಂದೆ…||
Surasundari Menakeyo song lyrics from Kannada Movie Khaidi starring Vishnuvardhan, Aarathi, Madhavi, Lyrics penned by Chi Udayashankar Sung by S P Balasubrahmanyam, P Susheela, Music Composed by Chakravarthy, film is Directed by K S R Das and film is released on 1984