Mutthay Maniye Lyrics

ಮುತ್ತೆ ಮಣಿಯೆ Lyrics

in Khaidi

in ಖೈದಿ

LYRIC

Song Details Page after Lyrice

ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಇಂದೇ ನನಗೆ ನನ್ನೇ ಕೊಡಲು
ಓಡೋಡಿ ನಾ ಬಂದೆನು….
 
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಮುದ್ದು ನಲ್ಲ ಅಂದೇ ಬೆರಗಾದೆನು
ಚೆನ್ನ ದಿನವೂ ನಿನ್ನ ಬಳಿಯೇ
ಇರಲೆಂದು ನಾ ಬಂದೆನು
 
|| ಮುತ್ತೆ ಮಣಿಯೆ ಹೊನ್ನ ಗಿಣಿಯೇ…||
 
ನಿನ್ನ ಚೆಲುವನು ನೋಡಿ ಸುಮಗಳು ನಾಚಿ ಮೊಗ್ಗಾಗಿದೆ
ನಿನ್ನ ನಗೆಯನು ಕಂಡ ಕಂಗಳು ಹಿಗ್ಗಿ ಹೂವಾಗಿದೆ
ನಿನ್ನ ಒಲವಿಗೆ ನನ್ನ ಹೃದಯವು ಸೋತು ಶರಣಾಗಿದೆ
ಎಂದು ಜೊತೆಯಲಿ ಹೀಗೆ ನಲಿಯುವ ಆಸೆ ನನಗಾಗಿದೆ
ನಲ್ಲೆ ಮಾತೆಲ್ಲಾ ಜೇನಂತೆ ಸಿಹಿಯಾಗಿದೆ
ಆ..ಆ….ನಲ್ಲ ಸ್ನೇಹ ನನಗಿಂದು ಹಿತವಾಗಿದೆ
ನಮ್ಮ ಒಲವು ತಂದ ನಲಿವು
ಹೊಸ ಬಾಳನು ತಂದಿದೆ
 
|| ನಿನ್ನ ಗುಣಕೆ ಹೊನ್ನ ನುಡಿಗೆ….||
 
ನನ್ನ ಹೃದಯದ ವೀಣೆ ಮೀಟಿದೆ ನಿನ್ನ ಕಣ್ಣೋಟದಿ
ಚೆನ್ನ ನನ್ನಲಿ ಬಯಕೆ ತುಂಬಿದೆ ನಿನ್ನ ತುಂಟಾಟದಿ
ನೆನ್ನೆ ಇರುಳಲಿ ಕಂಡ ಸ್ವಪ್ನವು ಇಂದು ನಿಜವಾಗಿದೆ...ಅಹ...
ಚಿನ್ನ ನಿನ್ನನು ಸೇರಿ ದಿನ ಬಾಳು ಸೊಗಸಾಗಿದೆ
ಇನ್ನೂ ಮಾತೇಕೆ ತೋಳಿಂದ ಬಳಸೆನ್ನನು
ಹಾ ಹಾ…ನಲ್ಲೆ ಕೊಡಲೇನು ಸವಿಯಾದ ಮುತ್ತೊಂದನು
ಇನ್ನು ಏಕೆ ಮಾತಿನಲ್ಲೇ ನೀ ಕಾಲವ ಕಳೆಯುವೆ
 
|| ಮುತ್ತೆ ಮಣಿಯೆ (ಲಾಲಾ... ಲಲಲ ...)
ಹೊನ್ನ ಗಿಣಿಯೇ.. (ಲಾಲಾ... ಲಲಲ)
ನಿನ್ನ ಅಂದ ಚಂದ ಕಂಡು ನಾ ಸೋತೆನು
ಚೆನ್ನ ದಿನವೂ (ಲಾಲಾ... ಲಲಲ) 
ನಿನ್ನ ಬಳಿಯೇ (ಲಾಲಾ... ಲಲಲ)
ಇರಲೆಂದು ನಾ ಬಂದೆನು….||

ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಇಂದೇ ನನಗೆ ನನ್ನೇ ಕೊಡಲು
ಓಡೋಡಿ ನಾ ಬಂದೆನು….
 
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಮುದ್ದು ನಲ್ಲ ಅಂದೇ ಬೆರಗಾದೆನು
ಚೆನ್ನ ದಿನವೂ ನಿನ್ನ ಬಳಿಯೇ
ಇರಲೆಂದು ನಾ ಬಂದೆನು
 
|| ಮುತ್ತೆ ಮಣಿಯೆ ಹೊನ್ನ ಗಿಣಿಯೇ…||
 
ನಿನ್ನ ಚೆಲುವನು ನೋಡಿ ಸುಮಗಳು ನಾಚಿ ಮೊಗ್ಗಾಗಿದೆ
ನಿನ್ನ ನಗೆಯನು ಕಂಡ ಕಂಗಳು ಹಿಗ್ಗಿ ಹೂವಾಗಿದೆ
ನಿನ್ನ ಒಲವಿಗೆ ನನ್ನ ಹೃದಯವು ಸೋತು ಶರಣಾಗಿದೆ
ಎಂದು ಜೊತೆಯಲಿ ಹೀಗೆ ನಲಿಯುವ ಆಸೆ ನನಗಾಗಿದೆ
ನಲ್ಲೆ ಮಾತೆಲ್ಲಾ ಜೇನಂತೆ ಸಿಹಿಯಾಗಿದೆ
ಆ..ಆ….ನಲ್ಲ ಸ್ನೇಹ ನನಗಿಂದು ಹಿತವಾಗಿದೆ
ನಮ್ಮ ಒಲವು ತಂದ ನಲಿವು
ಹೊಸ ಬಾಳನು ತಂದಿದೆ
 
|| ನಿನ್ನ ಗುಣಕೆ ಹೊನ್ನ ನುಡಿಗೆ….||
 
ನನ್ನ ಹೃದಯದ ವೀಣೆ ಮೀಟಿದೆ ನಿನ್ನ ಕಣ್ಣೋಟದಿ
ಚೆನ್ನ ನನ್ನಲಿ ಬಯಕೆ ತುಂಬಿದೆ ನಿನ್ನ ತುಂಟಾಟದಿ
ನೆನ್ನೆ ಇರುಳಲಿ ಕಂಡ ಸ್ವಪ್ನವು ಇಂದು ನಿಜವಾಗಿದೆ...ಅಹ...
ಚಿನ್ನ ನಿನ್ನನು ಸೇರಿ ದಿನ ಬಾಳು ಸೊಗಸಾಗಿದೆ
ಇನ್ನೂ ಮಾತೇಕೆ ತೋಳಿಂದ ಬಳಸೆನ್ನನು
ಹಾ ಹಾ…ನಲ್ಲೆ ಕೊಡಲೇನು ಸವಿಯಾದ ಮುತ್ತೊಂದನು
ಇನ್ನು ಏಕೆ ಮಾತಿನಲ್ಲೇ ನೀ ಕಾಲವ ಕಳೆಯುವೆ
 
|| ಮುತ್ತೆ ಮಣಿಯೆ (ಲಾಲಾ... ಲಲಲ ...)
ಹೊನ್ನ ಗಿಣಿಯೇ.. (ಲಾಲಾ... ಲಲಲ)
ನಿನ್ನ ಅಂದ ಚಂದ ಕಂಡು ನಾ ಸೋತೆನು
ಚೆನ್ನ ದಿನವೂ (ಲಾಲಾ... ಲಲಲ) 
ನಿನ್ನ ಬಳಿಯೇ (ಲಾಲಾ... ಲಲಲ)
ಇರಲೆಂದು ನಾ ಬಂದೆನು….||

Mutthay Maniye song lyrics from Kannada Movie Khaidi starring Vishnuvardhan, Aarathi, Madhavi, Lyrics penned by Chi Udayashankar Sung by Vishnuvardhan, S Janaki, Music Composed by Chakravarthy, film is Directed by K S R Das and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ