-
ಮಕ್ಕಳೆ ಚಿನ್ನದಂತ ಮಕ್ಕಳೆ ಪುಟಾಣಿ ಮಕ್ಕಳೆ
ಕೇಳಿರಿ ಕನ್ನಡದ ನಾಡವೈಭವ ಕನ್ನಡದ ತಾಯಿಗೆ ಜಯವೆನ್ನುವ
ಮಕ್ಕಳೆ ಚಿನ್ನದಂತ ಮಕ್ಕಳೆ ಪುಟಾಣಿ ಮಕ್ಕಳೆ
ಕೇಳಿರಿ ಕನ್ನಡದ ನಾಡವೈಭವ ಕನ್ನಡದ ತಾಯಿಗೆ ಜಯವೆನ್ನುವ
ಎಲ್ಲೆಲ್ಲು ಹಸಿರಿನ ಸಿರಿ ತೋರಣ ಕಾವೇರಿ ನೀಡಿದಂತ ರಸದೌತಣ
ಎಲ್ಲೆಲ್ಲು ಹಸಿರಿನ ಸಿರಿ ತೋರಣ ಕಾವೇರಿ ನೀಡಿದಂತ ರಸದೌತಣ
ಅಂದ ಚೆಂದ ಇರುವ ಈ ಬೃಂದಾವನ ಬೇರೆಲ್ಲು ಇಲ್ಲದಂತ ಸ್ವರ್ಗದ ತಾಣ
||ಮಕ್ಕಳೆ ಚಿನ್ನದಂತ ಮಕ್ಕಳೆ ಪುಟಾಣಿ ಮಕ್ಕಳೆ
ಕೇಳಿರಿ ಕನ್ನಡದ ನಾಡವೈಭವ ಕನ್ನಡದ ತಾಯಿಗೆ ಜಯವೆನ್ನುವ||
ಇಲ್ಲಿರುವ ಗುರುಗಳಿಗೆ ಸಲ್ಲಿಸೆ ನಮನ
ಇಲ್ಲಿರುವ ಭಾಗ್ಯನಿಧಿಗೆ ಇಲ್ಲ ಸಮಾನ
ಇಲ್ಲಿರುವ ಗುರುಗಳಿಗೆ ಸಲ್ಲಿಸೆ ನಮನ
ಇಲ್ಲಿರುವ ಭಾಗ್ಯನಿಧಿಗೆ ಇಲ್ಲ ಸಮಾನ
ಇಲ್ಲಿ ಹುಟ್ಟಿ ಬರಲು ಬೇಕು ಪೂರ್ವದ ಪುಣ್ಯ
ಇಲ್ಲಿ ಹುಟ್ಟಿ ಬರಲು ಬೇಕು ಪೂರ್ವದ ಪುಣ್ಯ
ಕನ್ನಡಾಂಬೆ ಕರುಣೆಯಿಂದ ಬಾಳಿದು ಧನ್ಯ
||ಮಕ್ಕಳೆ ಚಿನ್ನದಂತ ಮಕ್ಕಳೆ ಪುಟಾಣಿ ಮಕ್ಕಳೆ
ಕೇಳಿರಿ ಕನ್ನಡದ ನಾಡವೈಭವ ಕನ್ನಡದ ತಾಯಿಗೆ ಜಯವೆನ್ನುವ||
ತಾಯಿದೇವಿ ಚಾಮುಂಡಿ ಹರಸಿ ನಗುವಳು
ನಾಡನೆಲ್ಲ ರಕ್ಷಿಸುವ ಅಭಯ ಕೊಡುವಳು
ತಾಯಿದೇವಿ ಚಾಮುಂಡಿ ಹರಸಿ ನಗುವಳು
ನಾಡನೆಲ್ಲ ರಕ್ಷಿಸುವ ಅಭಯ ಕೊಡುವಳು
ಹಿರಿಯ ಸಿರಿಯ ಚರಿತೆಯ ಹೆಮ್ಮೆಯ ನಾಡು
ಹಿರಿಯ ಸಿರಿಯ ಚರಿತೆಯ ಹೆಮ್ಮೆಯ ನಾಡು
ನಮ್ಮ ತಾಯ ಚರಣವನ್ನು ನಮಿಸಿ ಕೊಂಡಾಡು
||ಮಕ್ಕಳೆ ಚಿನ್ನದಂತ ಮಕ್ಕಳೆ ಪುಟಾಣಿ ಮಕ್ಕಳೆ
ಕೇಳಿರಿ ಕನ್ನಡದ ನಾಡವೈಭವ ಕನ್ನಡದ ತಾಯಿಗೆ ಜಯವೆನ್ನುವ||
ಕನ್ನಡದ ತಾಯಿಗೆ ಜಯವೆನ್ನುವ||