-
ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಬಾ ಗೆಳೆಯ ನನ್ನ ಬಳಿ ನೋಡು ಮೈಯ್ಯಲಿಲ್ಲಿ…………ಬಾ ಇಲ್ಲಿ
ಗಾಳಿ……ತಂಗಾಳಿ…..
ಸಂಜೆ ಕೆಂಪು ಮೂಡಿದೆ……
ಈ ಕೆನ್ನೆ ಕೆಂಪು ಆಗಿದೆ…….
ಸಂಜೆ ಕೆಂಪು ಮೂಡಿದೆ
ಈ ಕೆನ್ನೆ ಕೆಂಪು ಆಗಿದೆ
ಇಲ್ಲೆ ತಂಪಾಗಿದೆ ರಾಗ ಇಂಪಾಗಿದೆ
ಇಲ್ಲೆ ತಂಪಾಗಿದೆ ರಾಗ ಇಂಪಾಗಿದೆ
ಬಾ ಗೆಳೆಯ ನನ್ನ ಬಳಿ
ನೋಡುವೆ ಎಲ್ಲಿ…ಬಾ ಇಲ್ಲಿ
||ಗಾಳಿ……ತಂಗಾಳಿ…..
ಗಾಳಿ……ತಂಗಾಳಿ…..||
ಸ್ನೇಹ ಮೋಹ ತಂದಿದೆ……..
ಈ ದೇಹ ಚೆಂದ ತೋರಿದೆ……….
ಸ್ನೇಹ ಮೋಹ ತಂದಿದೆ
ಈ ದೇಹ ಚೆಂದ ತೋರಿದೆ
ಸನ್ನೆ ಏನೆಂದಿದೆ ನಿನ್ನೆ ಬೇಕೆಂದಿದೆ
ಸನ್ನೆ ಏನೆಂದಿದೆ ನಿನ್ನೆ ಬೇಕೆಂದಿದೆ
ಬಾ ಗೆಳೆಯ … ನನ್ನ ಬಳಿ
ನೋಡುವೆ ಎಲ್ಲಿ… ಬಾ ಇಲ್ಲಿ
||ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಬಾ ಗೆಳೆಯ ನನ್ನ ಬಳಿ ನೋಡು ಮೈಯ್ಯಲ್ಲಿ…………ಬಾ ಇಲ್ಲಿ||
-
ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಬಾ ಗೆಳೆಯ ನನ್ನ ಬಳಿ ನೋಡು ಮೈಯ್ಯಲಿಲ್ಲಿ…………ಬಾ ಇಲ್ಲಿ
ಗಾಳಿ……ತಂಗಾಳಿ…..
ಸಂಜೆ ಕೆಂಪು ಮೂಡಿದೆ……
ಈ ಕೆನ್ನೆ ಕೆಂಪು ಆಗಿದೆ…….
ಸಂಜೆ ಕೆಂಪು ಮೂಡಿದೆ
ಈ ಕೆನ್ನೆ ಕೆಂಪು ಆಗಿದೆ
ಇಲ್ಲೆ ತಂಪಾಗಿದೆ ರಾಗ ಇಂಪಾಗಿದೆ
ಇಲ್ಲೆ ತಂಪಾಗಿದೆ ರಾಗ ಇಂಪಾಗಿದೆ
ಬಾ ಗೆಳೆಯ ನನ್ನ ಬಳಿ
ನೋಡುವೆ ಎಲ್ಲಿ…ಬಾ ಇಲ್ಲಿ
||ಗಾಳಿ……ತಂಗಾಳಿ…..
ಗಾಳಿ……ತಂಗಾಳಿ…..||
ಸ್ನೇಹ ಮೋಹ ತಂದಿದೆ……..
ಈ ದೇಹ ಚೆಂದ ತೋರಿದೆ……….
ಸ್ನೇಹ ಮೋಹ ತಂದಿದೆ
ಈ ದೇಹ ಚೆಂದ ತೋರಿದೆ
ಸನ್ನೆ ಏನೆಂದಿದೆ ನಿನ್ನೆ ಬೇಕೆಂದಿದೆ
ಸನ್ನೆ ಏನೆಂದಿದೆ ನಿನ್ನೆ ಬೇಕೆಂದಿದೆ
ಬಾ ಗೆಳೆಯ … ನನ್ನ ಬಳಿ
ನೋಡುವೆ ಎಲ್ಲಿ… ಬಾ ಇಲ್ಲಿ
||ಗಾಳಿ… ತಂಗಾಳಿ …..ಗಾಳಿ… ತಂಗಾಳಿ …..
ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ ಚಳಿ
ಚಳಿ ಚಳಿ ಚಳಿ ಚಳಿ ಚಳಿ ಚಳಿ
ಬಾ ಗೆಳೆಯ ನನ್ನ ಬಳಿ ನೋಡು ಮೈಯ್ಯಲ್ಲಿ…………ಬಾ ಇಲ್ಲಿ||
Gaali Thangali song lyrics from Kannada Movie Khaidi No 407 starring Krishnam Raju, Thara, Vishwa Vijetha, Lyrics penned by Vijaya Narasimha Sung by Manjula Gururaj, Music Composed by M Ranga Rao, film is Directed by Y Krishnam Raju and film is released on 1993