Indu Namma Balina Sudina Lyrics

ಇಂದು ನಮ್ಮ ಬಾಳಿನ ಸುದಿನ Lyrics

in Khaidi No.407

in ಖೈದಿ ನಂ.೪೦೭

LYRIC

Song Details Page after Lyrice

-
ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ
 
||ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ||
 
||ಇಂದು ನಮ್ಮ ಬಾಳಿನ ಸುದಿನ||
 
ಸಂಗೀತದಲ್ಲಿ ಸರಿಗಮ ಸರಿಗಮ ಸರಿಗಮ
ನವವಸಂತ ರಾಗದಲ್ಲಿ ನಿರುಪಮ ನಿರುಪಮ ನಿರುಪಮ
ಸಂಗೀತದಲ್ಲಿ ಸರಿಗಮ ಸರಿಗಮ ಸರಿಗಮ
ನವವಸಂತ ರಾಗದಲ್ಲಿ ನಿರುಪಮ ನಿರುಪಮ ನಿರುಪಮ
ಏನೊ ಸಂಭ್ರಮ ತಂದ ಚಂದ್ರಮ
ಏನೊ ಸಂಭ್ರಮ ತಂದ ಚಂದ್ರಮ
ಮನೋಲ್ಲಾಸ ಮಾಧುರ್ಯ ಈ ರೂಪ ಸೌಂದರ್ಯ
ಸಂಗಮ ಸಂಗಮ ಸಂಗಮ
 
||ಇಂದು ನಮ್ಮ ಬಾಳಿನ ಸುದಿನ||
 
ಸಂತೋಷದಲ್ಲಿ ತನುಮನ ತನುಮನ ತನುಮನ
ಮಧುವಿಹಾರ ಮೋಹದಲ್ಲಿ ಸುಮವನ ಸುಮವನ ಸುಮವನ
ಸಂತೋಷದಲ್ಲಿ ತನುಮನ ತನುಮನ ತನುಮನ
ಮಧುವಿಹಾರ ಮೋಹದಲ್ಲಿ ಸುಮವನ ಸುಮವನ ಸುಮವನ
ಪ್ರೇಮಜೀವನ ರಮ್ಯಸಾಧನ ಪ್ರೇಮಜೀವನ ರಮ್ಯ ಸಾಧನ
ಮಹಾನಂದ ಈ ಬಂಧ ಈ ಜೀವಸಂಬಂಧ
ಕಂಕಣ ಕಂಕಣ ಕಂಕಣ
 
||ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ||
 
||ಇಂದು ನಮ್ಮ ಬಾಳಿನ ಸುದಿನ||

-
ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ
 
||ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ||
 
||ಇಂದು ನಮ್ಮ ಬಾಳಿನ ಸುದಿನ||
 
ಸಂಗೀತದಲ್ಲಿ ಸರಿಗಮ ಸರಿಗಮ ಸರಿಗಮ
ನವವಸಂತ ರಾಗದಲ್ಲಿ ನಿರುಪಮ ನಿರುಪಮ ನಿರುಪಮ
ಸಂಗೀತದಲ್ಲಿ ಸರಿಗಮ ಸರಿಗಮ ಸರಿಗಮ
ನವವಸಂತ ರಾಗದಲ್ಲಿ ನಿರುಪಮ ನಿರುಪಮ ನಿರುಪಮ
ಏನೊ ಸಂಭ್ರಮ ತಂದ ಚಂದ್ರಮ
ಏನೊ ಸಂಭ್ರಮ ತಂದ ಚಂದ್ರಮ
ಮನೋಲ್ಲಾಸ ಮಾಧುರ್ಯ ಈ ರೂಪ ಸೌಂದರ್ಯ
ಸಂಗಮ ಸಂಗಮ ಸಂಗಮ
 
||ಇಂದು ನಮ್ಮ ಬಾಳಿನ ಸುದಿನ||
 
ಸಂತೋಷದಲ್ಲಿ ತನುಮನ ತನುಮನ ತನುಮನ
ಮಧುವಿಹಾರ ಮೋಹದಲ್ಲಿ ಸುಮವನ ಸುಮವನ ಸುಮವನ
ಸಂತೋಷದಲ್ಲಿ ತನುಮನ ತನುಮನ ತನುಮನ
ಮಧುವಿಹಾರ ಮೋಹದಲ್ಲಿ ಸುಮವನ ಸುಮವನ ಸುಮವನ
ಪ್ರೇಮಜೀವನ ರಮ್ಯಸಾಧನ ಪ್ರೇಮಜೀವನ ರಮ್ಯ ಸಾಧನ
ಮಹಾನಂದ ಈ ಬಂಧ ಈ ಜೀವಸಂಬಂಧ
ಕಂಕಣ ಕಂಕಣ ಕಂಕಣ
 
||ಇಂದು ನಮ್ಮ ಬಾಳಿನ ಸುದಿನ
ಆನಂದ ತಂದಿದೆ ಜೀವನ
ಹರುಷದ ಯೌವ್ವನ ಹೀಗೆ ನಲಿವ ಅನುದಿನ
ಅನುದಿನ ಅನುದಿನ||
 
||ಇಂದು ನಮ್ಮ ಬಾಳಿನ ಸುದಿನ||

Indu Namma Balina Sudina song lyrics from Kannada Movie Khaidi No 407 starring Krishnam Raju, Thara, Vishwa Vijetha, Lyrics penned by Vijaya Narasimha Sung by Vishnu, Usha Ganesh, Music Composed by M Ranga Rao, film is Directed by Y Krishnam Raju and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ