-
ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ನಿನ್ನಾತ್ಮಶಕ್ತಿಯ ಮಾತನು ಕೇಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ಬಿರುಗಾಳಿ ಬೀಸಲಿ ಬೆಂಕಿ ಮಳೆಯೆ ಬರಲಿ
ಬಿರುಗಾಳಿ ಬೀಸಲಿ ಬೆಂಕಿ ಮಳೆಯೆ ಬರಲಿ
ಬಿಡಬೇಡ ಸಾಧನೆ ಬಾಳಲಿ ಇಟ್ಟ ಹೆಜ್ಜೆ ಇಡಲು ಅಲ್ಲಿದೆ ನರಕ
ಖೈದಿಯಾಗಿರುವೆ ಉಸಿರು ಕೊನೆಯ ತನಕ
ಖೈದಿಯಾಗಿರುವೆ ಉಸಿರು ಕೊನೆಯ ತನಕ
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು||
ನಿನ್ನ ರಕ್ತ ಬಿಂದು ಬಿಂದು ಮುಡೊಪಿಗಿರಲಿ
ನಿನ್ನ ತಂಗಿ ಕೊರಳಲ್ಲಿ ಬೀಳಲಿ ತಾಳಿ
ನಿನ್ನ ರಕ್ತ ಬಿಂದು ಬಿಂದು ಮುಡೊಪಿಗಿರಲಿ
ನಿನ್ನ ತಂಗಿ ಕೊರಳಲ್ಲಿ ಬೀಳಲಿ ತಾಳಿ
ಅಂಜಬೇಡ ಎಂದಿಗು ಗೆಲ್ಲುವೆ ನೀನು
ಅಂಜಬೇಡ ಎಂದಿಗು ಗೆಲ್ಲುವೆ ನೀನು
ಕಂಬಿಯಿಂದ ಹೊರತಂದ ದೈವಕೆ ಶರಣೆನ್ನು
ಕಂಬಿಯಿಂದ ಹೊರತಂದ ದೈವಕೆ ಶರಣೆನ್ನು
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ನಿನ್ನಾತ್ಮಶಕ್ತಿಯ ಮಾತನು ಕೇಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು||
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು||
-
ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ನಿನ್ನಾತ್ಮಶಕ್ತಿಯ ಮಾತನು ಕೇಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ಬಿರುಗಾಳಿ ಬೀಸಲಿ ಬೆಂಕಿ ಮಳೆಯೆ ಬರಲಿ
ಬಿರುಗಾಳಿ ಬೀಸಲಿ ಬೆಂಕಿ ಮಳೆಯೆ ಬರಲಿ
ಬಿಡಬೇಡ ಸಾಧನೆ ಬಾಳಲಿ ಇಟ್ಟ ಹೆಜ್ಜೆ ಇಡಲು ಅಲ್ಲಿದೆ ನರಕ
ಖೈದಿಯಾಗಿರುವೆ ಉಸಿರು ಕೊನೆಯ ತನಕ
ಖೈದಿಯಾಗಿರುವೆ ಉಸಿರು ಕೊನೆಯ ತನಕ
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು||
ನಿನ್ನ ರಕ್ತ ಬಿಂದು ಬಿಂದು ಮುಡೊಪಿಗಿರಲಿ
ನಿನ್ನ ತಂಗಿ ಕೊರಳಲ್ಲಿ ಬೀಳಲಿ ತಾಳಿ
ನಿನ್ನ ರಕ್ತ ಬಿಂದು ಬಿಂದು ಮುಡೊಪಿಗಿರಲಿ
ನಿನ್ನ ತಂಗಿ ಕೊರಳಲ್ಲಿ ಬೀಳಲಿ ತಾಳಿ
ಅಂಜಬೇಡ ಎಂದಿಗು ಗೆಲ್ಲುವೆ ನೀನು
ಅಂಜಬೇಡ ಎಂದಿಗು ಗೆಲ್ಲುವೆ ನೀನು
ಕಂಬಿಯಿಂದ ಹೊರತಂದ ದೈವಕೆ ಶರಣೆನ್ನು
ಕಂಬಿಯಿಂದ ಹೊರತಂದ ದೈವಕೆ ಶರಣೆನ್ನು
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು
ನಿನ್ನಾತ್ಮಶಕ್ತಿಯ ಮಾತನು ಕೇಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು
ಸತ್ಯಧರ್ಮ ರಕ್ಷೆ ಇರಲು ಚಿನ್ನದ ಬಾಳು||
||ಹೇ ಖೈದಿ ನಂಬರ್ 407 ಬೇಗ ಬೇಗ ಮೇಲೇಳು||
Hey Khaidi song lyrics from Kannada Movie Khaidi No 407 starring Krishnam Raju, Thara, Vishwa Vijetha, Lyrics penned by Vijaya Narasimha Sung by Vishnu, Music Composed by M Ranga Rao, film is Directed by Y Krishnam Raju and film is released on 1993