-
ಮುಚ್ಚಿಟ್ಟ ಮಾತ ಬಿಚ್ಚಿಟ್ಟು ಹೇಳಿ
ಬಚ್ಚಿಟ್ಟ ಅರ್ಥ ಕಿವಿಗೊಟ್ಟು ಕೇಳಿ
ಸವಾಲು ಕೇಳಿ ಜವಾಬು ಹೇಳಿ ಹೇಳಿ ಹೇಳಿ ಹೇಳಿ
ಸೃಷ್ಟಿಯ ಒಳಗೆ ಎಲ್ಲಕ್ಕೂ ಮಿಗಿಲು
ಸೌಂದರ್ಯ ಎಲ್ಲ ಮುದ್ದಾಗಿ ನಗಲು
ಬ್ರಹ್ಮನು ಕೂಡ ಬಿದ್ದನು ಅಲ್ಲು
ಏನು ಏನು ಹೇಳಿ ಹಾ
-ಹೆಣ್ಣು
ನಮ್ಮಲ್ಲು ಉಂಟು ನಿಮ್ಮಲ್ಲು ಉಂಟು
ಅಂಟಿಗೆ ಅಂಟು ಗಂಟಿಗೆ ಗಂಟು
ಅಂತ ಗುಟ್ಟೇನು ಹೇಳಮ್ಮ
ಕೂಗ್ಬೇಕೇನು ಕೇಳಮ್ಮ
ಬಯಕೆ ಅಂದರೇನು ಹೇಳಮ್ಮ
ದುಃಖದ ಮೂಲ ಏನು ಹೇಳಮ್ಮ
ಏನು ವಾಟ್ ವಾಟ್
-ಆಸೆ
ತಾಯಿ ತರಕಿ ಹಸಿರು ಬುರುಕಿ
ಮಗಳು ಬೋಡಿ ತಿಂದರೆ ಸ್ವೀಟಿ
ಮೊಮ್ಮಗಳು ಪುಟ್ಟು ಏನೆಂದು ಹೇಳಿ
ಹೇಳಿ ಹೇಳಿ ಹೇಳಿ
-ಹಲಸಿನ ಹಣ್ಣು
ಹಳ್ಳಿಗು ಬೇಕು ದಿಲ್ಲಿಗು ಬೇಕು
ಇದ್ದರೆ ಅದುವೆ ಹೊಟ್ಟೆಗೆ ಸಾಕು
ಕುಡಿಕೆ ಗಾತ್ರವೆ ಅಗಲ ಕೂಸು
ಮನೆಯ ಗಾತ್ರವೆ ಅದರ ಮಾಸು
ಸಾಸಿವೆ ಗಾತ್ರವೆ ಕೂಸಿನ ತಾಯಿ
ಅದುವೆ ಯಾವ್ದು ಹೇಳಿ
ನೀವು ಹೇಳಿ ಹೇಳಿ ಹೇಳಿ ಹೇಳಿ ಹೇಳಿ
-ರಾಗಿ
ಊರಿಗು ಬಂದ ಕೇರಿಗು ಬಂದ
ಬೆಟ್ಟಕ್ಕು ಬಂದ ಘಟ್ಟಕ್ಕು ಬಂದ
ಮುಂಜಾನೆ ಬಂದ ಸಂಜೆಗೆ ಹೋದ ಹಹ ಏನು
ಏನು ಏನು
-ಸೂರ್ಯ
ಹೆಣ್ಣಲ್ಲು ಉಂಟು ಗಂಡಲ್ಲು ಉಂಟು
ಮನಸಲ್ಲು ಉಂಟು ಕನಸಲ್ಲು ಉಂಟು
ಅದರಿಂದ ಸೃಷ್ಟಿ ನಡೆದಿದೆ
ಅದರಿಂದ ಲೋಕ ಬೆಳೆದೈತೆ
ಯಾವುದು ಗೊತ್ತೇನು ಈಗ ಹೇಳಿ
ಗೊತ್ತೆ ಇಲ್ವೇನು ಯೋಚನೆ ಮಾಡಿ
ಏನು ಏನು ವಾಟ್ ವಾಟ್
ಕಾಮ ನೋ ನೋ ನೋ
ಪ್ರೇಮ ಪ್ರೇಮ ಪ್ರೇಮ
ನೂರೆಂಟು ರೀತಿ ಜಗತ್ತೆ ಒಗಟು
ನಿಗೂಢ ಎನುವ ಬದುಕೆ ಜಿಗುಟು
ಈ ತತ್ವ ಅರಿಯೆ ಬಾಳೆಲ್ಲ ಸೊಗಸು
ಸೊಗಸು ಸೊಗಸು ಸೊಗಸು
-
ಮುಚ್ಚಿಟ್ಟ ಮಾತ ಬಿಚ್ಚಿಟ್ಟು ಹೇಳಿ
ಬಚ್ಚಿಟ್ಟ ಅರ್ಥ ಕಿವಿಗೊಟ್ಟು ಕೇಳಿ
ಸವಾಲು ಕೇಳಿ ಜವಾಬು ಹೇಳಿ ಹೇಳಿ ಹೇಳಿ ಹೇಳಿ
ಸೃಷ್ಟಿಯ ಒಳಗೆ ಎಲ್ಲಕ್ಕೂ ಮಿಗಿಲು
ಸೌಂದರ್ಯ ಎಲ್ಲ ಮುದ್ದಾಗಿ ನಗಲು
ಬ್ರಹ್ಮನು ಕೂಡ ಬಿದ್ದನು ಅಲ್ಲು
ಏನು ಏನು ಹೇಳಿ ಹಾ
-ಹೆಣ್ಣು
ನಮ್ಮಲ್ಲು ಉಂಟು ನಿಮ್ಮಲ್ಲು ಉಂಟು
ಅಂಟಿಗೆ ಅಂಟು ಗಂಟಿಗೆ ಗಂಟು
ಅಂತ ಗುಟ್ಟೇನು ಹೇಳಮ್ಮ
ಕೂಗ್ಬೇಕೇನು ಕೇಳಮ್ಮ
ಬಯಕೆ ಅಂದರೇನು ಹೇಳಮ್ಮ
ದುಃಖದ ಮೂಲ ಏನು ಹೇಳಮ್ಮ
ಏನು ವಾಟ್ ವಾಟ್
-ಆಸೆ
ತಾಯಿ ತರಕಿ ಹಸಿರು ಬುರುಕಿ
ಮಗಳು ಬೋಡಿ ತಿಂದರೆ ಸ್ವೀಟಿ
ಮೊಮ್ಮಗಳು ಪುಟ್ಟು ಏನೆಂದು ಹೇಳಿ
ಹೇಳಿ ಹೇಳಿ ಹೇಳಿ
-ಹಲಸಿನ ಹಣ್ಣು
ಹಳ್ಳಿಗು ಬೇಕು ದಿಲ್ಲಿಗು ಬೇಕು
ಇದ್ದರೆ ಅದುವೆ ಹೊಟ್ಟೆಗೆ ಸಾಕು
ಕುಡಿಕೆ ಗಾತ್ರವೆ ಅಗಲ ಕೂಸು
ಮನೆಯ ಗಾತ್ರವೆ ಅದರ ಮಾಸು
ಸಾಸಿವೆ ಗಾತ್ರವೆ ಕೂಸಿನ ತಾಯಿ
ಅದುವೆ ಯಾವ್ದು ಹೇಳಿ
ನೀವು ಹೇಳಿ ಹೇಳಿ ಹೇಳಿ ಹೇಳಿ ಹೇಳಿ
-ರಾಗಿ
ಊರಿಗು ಬಂದ ಕೇರಿಗು ಬಂದ
ಬೆಟ್ಟಕ್ಕು ಬಂದ ಘಟ್ಟಕ್ಕು ಬಂದ
ಮುಂಜಾನೆ ಬಂದ ಸಂಜೆಗೆ ಹೋದ ಹಹ ಏನು
ಏನು ಏನು
-ಸೂರ್ಯ
ಹೆಣ್ಣಲ್ಲು ಉಂಟು ಗಂಡಲ್ಲು ಉಂಟು
ಮನಸಲ್ಲು ಉಂಟು ಕನಸಲ್ಲು ಉಂಟು
ಅದರಿಂದ ಸೃಷ್ಟಿ ನಡೆದಿದೆ
ಅದರಿಂದ ಲೋಕ ಬೆಳೆದೈತೆ
ಯಾವುದು ಗೊತ್ತೇನು ಈಗ ಹೇಳಿ
ಗೊತ್ತೆ ಇಲ್ವೇನು ಯೋಚನೆ ಮಾಡಿ
ಏನು ಏನು ವಾಟ್ ವಾಟ್
ಕಾಮ ನೋ ನೋ ನೋ
ಪ್ರೇಮ ಪ್ರೇಮ ಪ್ರೇಮ
ನೂರೆಂಟು ರೀತಿ ಜಗತ್ತೆ ಒಗಟು
ನಿಗೂಢ ಎನುವ ಬದುಕೆ ಜಿಗುಟು
ಈ ತತ್ವ ಅರಿಯೆ ಬಾಳೆಲ್ಲ ಸೊಗಸು
ಸೊಗಸು ಸೊಗಸು ಸೊಗಸು
Mucchitta Maathu song lyrics from Kannada Movie Keralida Kesari starring Shashikumar, Shivaranjini, Tiger Prabhakar, Lyrics penned by Doddarange Gowda Sung by S P Balasubrahmanyam, Vani Jairam, Music Composed by Sangeetha Raja, film is Directed by K V Jayaram and film is released on 1991