-
ಇಂದೇನೊ ರೋಮಾಂಚನ
ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ
ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಭುವಿಗೆ ಬೆಳಕು ಬಂದಂತೆ
ನನ್ನ ಸನಿಹ ನೀ ಬಂದೆ
ಕಡಲು ನದಿಯ ಸೆಳೆವಂತೆ
ನೀನು ನನ್ನ ಬರಸೆಳೆದೆ
ಹರೆಯದ ಆಸೆ ಕಾಡಲು ಮೈ ಜುಮ್ ಎಂದು
ಪ್ರಣಯದ ಕಾವು ಮೂಡಲು ಎದೆ ಝಲ್ಲೆಂದು
ಒಲವ ತರುವ ತೇಜರವಿಯೆ ಬಾರೊ ಬಾರೊ ಬಾ
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ||
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ ||
ಹೂವು ದುಂಬಿ ಕರೆವಂತೆ
ನೀನು ನನ್ನ ಬಳಿ ಕರೆದೆ
ಹಾಲು ಜೇನು ಕಲೆವಂತೆ
ತುಟಿಗೆ ತುಟಿಯ ನೀ ತಂದೆ
ನೆನಪಿನ ನವಿಲು ಕುಣಿಯಲು
ನಾ ಓಲಾಡಿ ಸುಖಮಯ ಕನಸ ಕಾಣಲು ನೀ ಓಡೋಡಿ
ಬದುಕ ಬೆಳಗೊ ತೇಜರವಿಯೆ ಬಾರೊ ಬಾರೊ ಬಾ
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ||
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ ||
-
ಇಂದೇನೊ ರೋಮಾಂಚನ
ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ
ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಭುವಿಗೆ ಬೆಳಕು ಬಂದಂತೆ
ನನ್ನ ಸನಿಹ ನೀ ಬಂದೆ
ಕಡಲು ನದಿಯ ಸೆಳೆವಂತೆ
ನೀನು ನನ್ನ ಬರಸೆಳೆದೆ
ಹರೆಯದ ಆಸೆ ಕಾಡಲು ಮೈ ಜುಮ್ ಎಂದು
ಪ್ರಣಯದ ಕಾವು ಮೂಡಲು ಎದೆ ಝಲ್ಲೆಂದು
ಒಲವ ತರುವ ತೇಜರವಿಯೆ ಬಾರೊ ಬಾರೊ ಬಾ
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ||
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ ||
ಹೂವು ದುಂಬಿ ಕರೆವಂತೆ
ನೀನು ನನ್ನ ಬಳಿ ಕರೆದೆ
ಹಾಲು ಜೇನು ಕಲೆವಂತೆ
ತುಟಿಗೆ ತುಟಿಯ ನೀ ತಂದೆ
ನೆನಪಿನ ನವಿಲು ಕುಣಿಯಲು
ನಾ ಓಲಾಡಿ ಸುಖಮಯ ಕನಸ ಕಾಣಲು ನೀ ಓಡೋಡಿ
ಬದುಕ ಬೆಳಗೊ ತೇಜರವಿಯೆ ಬಾರೊ ಬಾರೊ ಬಾ
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ
ಸ್ನೇಹ ಮೋಹ ಮೀರಿ ಬೆಳೆವ
ಜೀವ ಭಾವ ರಾಗ ರಸವ
ಹರಿಸಿ ಬರುವ ತೇಜ ರವಿಯೆ ಬಾರೊ ಬಾರೊ ಬಾ||
||ಇಂದೇನೊ ರೋಮಾಂಚನ
ನಾ ಕಂಡೆ ಹೊಸ ಚೇತನ ||
Indeno Romanchana song lyrics from Kannada Movie Keralida Kesari starring Shashikumar, Shivaranjini, Tiger Prabhakar, Lyrics penned by Doddarange Gowda Sung by Vani Jairam, Music Composed by Sangeetha Raja, film is Directed by K V Jayaram and film is released on 1991