-
ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ
ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ಮುಳ್ಳಿಂದ ಮುಳ್ಳು ಬಗೆದು ಮುಯ್ಯಿಗೆ ಮುಯ್ಯಿ ತೀರಿಸಿ
ಸಟೆಯ ಈಡಾಡಿ ದಿಟವ ಕೊಂಡಾಡಿ
ಹೊಸತಿನ ಜಾಡು ತೆರೆದು ಸಾಹಸ ಶೌರ್ಯ ಮೆರೆದು
ಸ್ವಾರ್ಥಿಯ ಸೊಕ್ಕು ಮುರಿದು ದೂರ್ತರ ಮೆಟ್ಟಿ ತುಳಿದು
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ||
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ||
ಮಂತ್ರಕ್ಕೆ ಮಂತ್ರ ನುಡಿದು ತಂತ್ರಕ್ಕೆ ತಂತ್ರ ಎಣೆದು
ನ್ಯಾಯದ ಕಣ್ಣಾಗಿ ನಂಜುಂಡ ನಾನಾಗಿ
ಛಲವನ್ನು ಎತ್ತಿ ಹಿಡಿದು ಗೆಲುವಿನ ಬುದ್ದಿ ಪಡೆದು
ಕೂಳರ ಪತ್ತೆ ಹಿಡಿದು ಕೋಟೆಯ ದಾಟಿ ನೆಗೆದು
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ||
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ||
-
ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ
ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ಮುಳ್ಳಿಂದ ಮುಳ್ಳು ಬಗೆದು ಮುಯ್ಯಿಗೆ ಮುಯ್ಯಿ ತೀರಿಸಿ
ಸಟೆಯ ಈಡಾಡಿ ದಿಟವ ಕೊಂಡಾಡಿ
ಹೊಸತಿನ ಜಾಡು ತೆರೆದು ಸಾಹಸ ಶೌರ್ಯ ಮೆರೆದು
ಸ್ವಾರ್ಥಿಯ ಸೊಕ್ಕು ಮುರಿದು ದೂರ್ತರ ಮೆಟ್ಟಿ ತುಳಿದು
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ||
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ||
ಮಂತ್ರಕ್ಕೆ ಮಂತ್ರ ನುಡಿದು ತಂತ್ರಕ್ಕೆ ತಂತ್ರ ಎಣೆದು
ನ್ಯಾಯದ ಕಣ್ಣಾಗಿ ನಂಜುಂಡ ನಾನಾಗಿ
ಛಲವನ್ನು ಎತ್ತಿ ಹಿಡಿದು ಗೆಲುವಿನ ಬುದ್ದಿ ಪಡೆದು
ಕೂಳರ ಪತ್ತೆ ಹಿಡಿದು ಕೋಟೆಯ ದಾಟಿ ನೆಗೆದು
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ
ನರಜಂತು ಛೇಡಿಸುತ ಪಂಜದಲಿ ಬಾರಿಸುತ||
||ಬೇಟೆ ಆಡೊ ಬಯಕೆ ಹಸಿದಿರೊ ಹುಲಿಗೆ
ಬೋನು ಮುರಿಯೊ ತವಕ ರೋಷದ ಹುಲಿಗೆ||