Nyaya Beku Nanage Nyaya Lyrics

ನ್ಯಾಯ ಬೇಕು ನನಗೆ Lyrics

in Keralida Hennu

in ಕೆರಳಿದ ಹೆಣ್ಣು

LYRIC

Song Details Page after Lyrice

ನ್ಯಾಯ ನ್ಯಾಯ ನ್ಯಾಯ ನ್ಯಾಯ
ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು
ಹೆಣ್ಣೇ ಆಗಲಿ...ಗಂಡೇ ಆಗಲಿ
ಹೆಣ್ಣೇ ಆಗಲಿ...ಗಂಡೇ ಆಗಲಿ
ತಪ್ಪಿಗೆ ಶಿಕ್ಷೆ ಆಗಲೇಬೇಕು
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು…||
 
(ಆಆಆಆ ಆಆಆ ಆಆಆಆಅ )
ನವ ಮಾಸಗಳು ಹೊತ್ತು ತಿರುಗುವ
ಜೀವವೊಂದನು ಭೂಮಿಗೆ ತರುವ
ತನ್ನದೇ ಹಾಲನು ಕುಡಿಸಿ ಬೆಳೆಸುವ
ಮಮತೆಯ ಮಡಿಲಲಿ ಸಾಕುವ
ತಾಯಿ ದೇವತೆಗೆ ಪುಣ್ಯ ಮೂರ್ತಿಗೆ..
ಭಾರತ ದೇಶದ ನಾರಿ ಕುಲಕೆ
ನ್ಯಾಯ ನ್ಯಾಯ ನ್ಯಾಯ ನ್ಯಾಯ
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||
 
ಸೀತೆಯ ಬೆಂಕಿಗೆ ತಳ್ಳಿದ ಗಂಡು
ಚಂದ್ರಮತಿಯನು ಮಾರಿದ ಗಂಡು 
ಕಪಟ ದ್ಯೂತದಿ ಪಣವಾಗಿಡಲೂ
ತುಂಬಿದ ಸಭೆಯಲಿ ಸೀರೆ ಸೆಳೆಯಲೂ 
ರಕ್ಷಣೆ ಕಾಣದೆ ಹಲುಬಿದ ಸ್ತ್ರೀ
ಸಂತತಿಯಲ್ಲಿ ಹುಟ್ಟಿದ ಹೆಣ್ಣಿಗೆ 
ನ್ಯಾಯ ನ್ಯಾಯ ನ್ಯಾಯ ನ್ಯಾಯ

|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||

(ಆಆಆಆ ಆಆಆ ಆಆಆಆಅ )
ಯುಗ ಯುಗದಿಂದಲಿ ನರಳಿದ ಹೆಣ್ಣು
(ಆಆಆಆ ಆಆಆ ಆಆಆಆಅ )
ಕ್ಷಣವಾದರೂ.....ತೆರೆಯಲಿ ಕಣ್ಣು 
(ಆಆಆಆ ಆಆಆ ಆಆಆಆಅ )
ಗಂಡಿನ ದೌರ್ಜನ್ಯವ ಸುಡಲೂ
(ಆಆಆಆ ಆಆಆ ಆಆಆಆಅ )
ಹೆಣ್ಣಿನ ಬದುಕಲಿ ನೆಮ್ಮದಿ ತರಲೂ
(ಆಆಆಆ ಆಆಆ ಆಆಆಆಅ )
ನಾರಿಯರೆಲ್ಲರ ಮಾನ ಉಳಿಸಲೂ..
(ಆಆಆಆ ಆಆಆ ಆಆಆಆಅ )
ವಿಜಯಕ್ಕೆ ನಾಂದಿ ಹಾಡಲೂ .. 
ನ್ಯಾಯ ನ್ಯಾಯ ನ್ಯಾಯ ನ್ಯಾಯ
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||

ನ್ಯಾಯ ನ್ಯಾಯ ನ್ಯಾಯ ನ್ಯಾಯ
ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು
ಹೆಣ್ಣೇ ಆಗಲಿ...ಗಂಡೇ ಆಗಲಿ
ಹೆಣ್ಣೇ ಆಗಲಿ...ಗಂಡೇ ಆಗಲಿ
ತಪ್ಪಿಗೆ ಶಿಕ್ಷೆ ಆಗಲೇಬೇಕು
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು…||
 
(ಆಆಆಆ ಆಆಆ ಆಆಆಆಅ )
ನವ ಮಾಸಗಳು ಹೊತ್ತು ತಿರುಗುವ
ಜೀವವೊಂದನು ಭೂಮಿಗೆ ತರುವ
ತನ್ನದೇ ಹಾಲನು ಕುಡಿಸಿ ಬೆಳೆಸುವ
ಮಮತೆಯ ಮಡಿಲಲಿ ಸಾಕುವ
ತಾಯಿ ದೇವತೆಗೆ ಪುಣ್ಯ ಮೂರ್ತಿಗೆ..
ಭಾರತ ದೇಶದ ನಾರಿ ಕುಲಕೆ
ನ್ಯಾಯ ನ್ಯಾಯ ನ್ಯಾಯ ನ್ಯಾಯ
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||
 
ಸೀತೆಯ ಬೆಂಕಿಗೆ ತಳ್ಳಿದ ಗಂಡು
ಚಂದ್ರಮತಿಯನು ಮಾರಿದ ಗಂಡು 
ಕಪಟ ದ್ಯೂತದಿ ಪಣವಾಗಿಡಲೂ
ತುಂಬಿದ ಸಭೆಯಲಿ ಸೀರೆ ಸೆಳೆಯಲೂ 
ರಕ್ಷಣೆ ಕಾಣದೆ ಹಲುಬಿದ ಸ್ತ್ರೀ
ಸಂತತಿಯಲ್ಲಿ ಹುಟ್ಟಿದ ಹೆಣ್ಣಿಗೆ 
ನ್ಯಾಯ ನ್ಯಾಯ ನ್ಯಾಯ ನ್ಯಾಯ

|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||

(ಆಆಆಆ ಆಆಆ ಆಆಆಆಅ )
ಯುಗ ಯುಗದಿಂದಲಿ ನರಳಿದ ಹೆಣ್ಣು
(ಆಆಆಆ ಆಆಆ ಆಆಆಆಅ )
ಕ್ಷಣವಾದರೂ.....ತೆರೆಯಲಿ ಕಣ್ಣು 
(ಆಆಆಆ ಆಆಆ ಆಆಆಆಅ )
ಗಂಡಿನ ದೌರ್ಜನ್ಯವ ಸುಡಲೂ
(ಆಆಆಆ ಆಆಆ ಆಆಆಆಅ )
ಹೆಣ್ಣಿನ ಬದುಕಲಿ ನೆಮ್ಮದಿ ತರಲೂ
(ಆಆಆಆ ಆಆಆ ಆಆಆಆಅ )
ನಾರಿಯರೆಲ್ಲರ ಮಾನ ಉಳಿಸಲೂ..
(ಆಆಆಆ ಆಆಆ ಆಆಆಆಅ )
ವಿಜಯಕ್ಕೆ ನಾಂದಿ ಹಾಡಲೂ .. 
ನ್ಯಾಯ ನ್ಯಾಯ ನ್ಯಾಯ ನ್ಯಾಯ
 
|| ನ್ಯಾಯ ಬೇಕು ನನಗೆ ನ್ಯಾಯ ಬೇಕು
ನ್ಯಾಯ ಬೇಕು ನನಗೆ ನ್ಯಾಯ ಬೇಕು…||

Nyaya Beku Nanage Nyaya song lyrics from Kannada Movie Keralida Hennu starring Shankarnag, Jayanthi, Manjula, Lyrics penned by Chi Udayashankar Sung by S Janaki, Music Composed by Chakravarthy, film is Directed by A V Sheshagiri Rao and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ