ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ
ಹೆಣ್ಣಿನ ಕಂಗಳು ಚೆನ್ನಾ..
ಅವಳಾಡುವ ನುಡಿಗಳು ಚೆನ್ನ
ಬೆರೆತು ಜೊತೆಯಲ್ಲಿ ಪ್ರೀತಿಯ ತೋರುತ
ಒಲಿದರೆ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ…||
ಎಲ್ಲಾ ಕಾಲವು..ವಸಂತದಂತೆ
ಎಲ್ಲಾ ಹಕ್ಕಿಗಳು.. ಕೋಗಿಲೆಯಂತೆ..
ಎಲ್ಲಾ ಎಲೆಗಳು ಹೂವುಗಳಂತೆ
ನಂದನವನವೇ ಧರೆಗಿಳಿದಂತೇ
ಆಡುವ ಮಾತೆಲ್ಲವೂ ಬಂಗಾರವೇ
ಹಾಡುವ ಹಾಡೆಲ್ಲವೂ ಸಂಗೀತವೇ
ಮೂಡಿದ ಕನಸು ನಿಜವಾಗಿ
ತೇಲಲು ಮನಸು ಹೋಯ್
ಅಂದವೇ ಚೆಂದವೇ ಚೆಂದವೇ ಅಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ…||
ಎಲ್ಲಾ ರಾತ್ರಿಯು ಹುಣ್ಣಿಮೆಯಂತೆ..
ಕಣ್ಣಾ ಬೆಳಕೇನೇ ಚಂದ್ರಿಕೆಯಂತೆ
ನಿಂತಾ ನೆಲವೇ ಹಾಸಿಗೆಯಂತೆ..
ತೋಳೆ ನಮ್ಮಾ ತಲೆದಿಂಬಂತೆ..
ನೀಲಿಯ ಆಕಾಶವ ನೀ ನೋಡುತಾ
ತುಂಬಿದ ಈ ಕೆನ್ನೆಯಾ ನಾ ಸಾನುತ
ಕೆಂತುಟಿಗೊಂದು ಮೃದುವಾಗಿ
ಮುತ್ತನು ಕೊಡಲು… ಹೇಯ್
ಅಂದವೇ ಚೆಂದವೇ ಚೆಂದವೇ ಅಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ
ಹೆಣ್ಣಿನ ಕಂಗಳು ಚೆನ್ನಾ..
ಅವಳಾಡುವ ನುಡಿಗಳು ಚೆನ್ನ
ಬೆರೆತು ಜೊತೆಯಲ್ಲಿ ಪ್ರೀತಿಯ ತೋರುತ
ಒಲಿದರೆ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ…||
ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ
ಹೆಣ್ಣಿನ ಕಂಗಳು ಚೆನ್ನಾ..
ಅವಳಾಡುವ ನುಡಿಗಳು ಚೆನ್ನ
ಬೆರೆತು ಜೊತೆಯಲ್ಲಿ ಪ್ರೀತಿಯ ತೋರುತ
ಒಲಿದರೆ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ…||
ಎಲ್ಲಾ ಕಾಲವು..ವಸಂತದಂತೆ
ಎಲ್ಲಾ ಹಕ್ಕಿಗಳು.. ಕೋಗಿಲೆಯಂತೆ..
ಎಲ್ಲಾ ಎಲೆಗಳು ಹೂವುಗಳಂತೆ
ನಂದನವನವೇ ಧರೆಗಿಳಿದಂತೇ
ಆಡುವ ಮಾತೆಲ್ಲವೂ ಬಂಗಾರವೇ
ಹಾಡುವ ಹಾಡೆಲ್ಲವೂ ಸಂಗೀತವೇ
ಮೂಡಿದ ಕನಸು ನಿಜವಾಗಿ
ತೇಲಲು ಮನಸು ಹೋಯ್
ಅಂದವೇ ಚೆಂದವೇ ಚೆಂದವೇ ಅಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ…||
ಎಲ್ಲಾ ರಾತ್ರಿಯು ಹುಣ್ಣಿಮೆಯಂತೆ..
ಕಣ್ಣಾ ಬೆಳಕೇನೇ ಚಂದ್ರಿಕೆಯಂತೆ
ನಿಂತಾ ನೆಲವೇ ಹಾಸಿಗೆಯಂತೆ..
ತೋಳೆ ನಮ್ಮಾ ತಲೆದಿಂಬಂತೆ..
ನೀಲಿಯ ಆಕಾಶವ ನೀ ನೋಡುತಾ
ತುಂಬಿದ ಈ ಕೆನ್ನೆಯಾ ನಾ ಸಾನುತ
ಕೆಂತುಟಿಗೊಂದು ಮೃದುವಾಗಿ
ಮುತ್ತನು ಕೊಡಲು… ಹೇಯ್
ಅಂದವೇ ಚೆಂದವೇ ಚೆಂದವೇ ಅಂದವೇ
|| ಹೆಣ್ಣಿನ ಕಂಗಳು ಚೆನ್ನ..
ಅವಳಾಡುವ ನುಡಿಗಳು ಚೆನ್ನ
ಹೆಣ್ಣಿನ ಕಂಗಳು ಚೆನ್ನಾ..
ಅವಳಾಡುವ ನುಡಿಗಳು ಚೆನ್ನ
ಬೆರೆತು ಜೊತೆಯಲ್ಲಿ ಪ್ರೀತಿಯ ತೋರುತ
ಒಲಿದರೆ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ…||
Hennina Kangalu Chenna song lyrics from Kannada Movie Keralida Hennu starring Shankarnag, Jayanthi, Manjula, Lyrics penned by Chi Udayashankar Sung by Jayachandran, Music Composed by Chakravarthy, film is Directed by A V Sheshagiri Rao and film is released on 1983