Nanna Neenu Oppidamele Lyrics

ನನ್ನ ನೀನು ಒಪ್ಪಿದ ಮೇಲೆ Lyrics

in Keralida Hennu

in ಕೆರಳಿದ ಹೆಣ್ಣು

LYRIC

Song Details Page after Lyrice

ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ನಿನ್ನ ನಾನು ಮೆಚ್ಚಿದ ಮೇಲೆ
.. ಮಾತು ಇನ್ನೇಕೆ..
..ತುಂಟಾಟ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ಸನ್ಯಾಸಿಯಾ ಕೆಣಕೋ ನೋಟ
ವೈರಾಗ್ಯವಾ ಸುಡುವ ಮೈಮಾಟ 
ಬಾ ಎಂದು ಕೂಗುತಿರೆ.. ಆಸೆಗಳ ಹೇಳುತಿರೆ.. 
ಮುತ್ತೊಂದ ಕೇಳುತಿರೆ ಮನವನ್ನು ಕಾಡುತಿರೆ 
ನಾ ಏನು ಮಾಡಲಿ..ನಳಿನಾಕ್ಷಿ..ಜಲಜಾಕ್ಷಿ..  
ಹಿರಿಯರು ನೋಡಿ ಒಪ್ಪೋ ತನಕ...
ಮಂಗಳವಾದ್ಯ ಕೇಳೋತನಕ.. 
ಅವಸರ ಪಡದೆ.. ಜಾಣನಾಗಿರು ಗೆಳೆಯಾ
 
|| ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ….||       

ಹೆಣ್ಣೊಂದು ಹೊಂಬಾಳೆ ಎಲೆಯಂತೆ
ಆವೇಶ ಮೊಣುಚಾದ ಮುಳ್ಳಂತೆ
ಮೃದುವಾದ ಎಲೆಯನ್ನ ಮುಳ್ಳಿಂದ ಗೀರಿದರೆ
ಎಲೆಗೆ ಬದುಕುಂಟೆ..ಕಥೆಯಲ್ಲೇ ಮುಗಿದಂತೆ...
ನೀ ದುಡುಕಬೇಡವೋ ತಾಳು ಸುಂದರಾ..
ಪ್ರೇಮ ಚಂದಿರಾ
ಎಂದಿಗೂ ನಾನು ಜೊತೆಯಾಗಿರುವೇ..
ಜೀವಕೆ ಜೀವ ನಾನಾಗಿರುವೇ
ಹೆದರದೆ ಇನ್ನೂ... ಬೇಗ ಬಾರೇ ಗೆಳತಿ

 
|| ನಿನ್ನ ನಾನು ಮೆಚ್ಚಿದ ಮೇಲೆ
.. ಮಾತು ಇನ್ನೇಕೆ..
..ತುಂಟಾಟ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ….||      
 

ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ನಿನ್ನ ನಾನು ಮೆಚ್ಚಿದ ಮೇಲೆ
.. ಮಾತು ಇನ್ನೇಕೆ..
..ತುಂಟಾಟ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ಸನ್ಯಾಸಿಯಾ ಕೆಣಕೋ ನೋಟ
ವೈರಾಗ್ಯವಾ ಸುಡುವ ಮೈಮಾಟ 
ಬಾ ಎಂದು ಕೂಗುತಿರೆ.. ಆಸೆಗಳ ಹೇಳುತಿರೆ.. 
ಮುತ್ತೊಂದ ಕೇಳುತಿರೆ ಮನವನ್ನು ಕಾಡುತಿರೆ 
ನಾ ಏನು ಮಾಡಲಿ..ನಳಿನಾಕ್ಷಿ..ಜಲಜಾಕ್ಷಿ..  
ಹಿರಿಯರು ನೋಡಿ ಒಪ್ಪೋ ತನಕ...
ಮಂಗಳವಾದ್ಯ ಕೇಳೋತನಕ.. 
ಅವಸರ ಪಡದೆ.. ಜಾಣನಾಗಿರು ಗೆಳೆಯಾ
 
|| ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ….||       

ಹೆಣ್ಣೊಂದು ಹೊಂಬಾಳೆ ಎಲೆಯಂತೆ
ಆವೇಶ ಮೊಣುಚಾದ ಮುಳ್ಳಂತೆ
ಮೃದುವಾದ ಎಲೆಯನ್ನ ಮುಳ್ಳಿಂದ ಗೀರಿದರೆ
ಎಲೆಗೆ ಬದುಕುಂಟೆ..ಕಥೆಯಲ್ಲೇ ಮುಗಿದಂತೆ...
ನೀ ದುಡುಕಬೇಡವೋ ತಾಳು ಸುಂದರಾ..
ಪ್ರೇಮ ಚಂದಿರಾ
ಎಂದಿಗೂ ನಾನು ಜೊತೆಯಾಗಿರುವೇ..
ಜೀವಕೆ ಜೀವ ನಾನಾಗಿರುವೇ
ಹೆದರದೆ ಇನ್ನೂ... ಬೇಗ ಬಾರೇ ಗೆಳತಿ

 
|| ನಿನ್ನ ನಾನು ಮೆಚ್ಚಿದ ಮೇಲೆ
.. ಮಾತು ಇನ್ನೇಕೆ..
..ತುಂಟಾಟ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ       
 
ನನ್ನ ನೀನು ಒಪ್ಪಿದ ಮೇಲೆ
... ದೂರ ಇನ್ನೇಕೆ .. 
.. ಸಂಕೋಚ ನೀನಗೇಕೆ
ಲಾ ಲಲಾ ಲಲಾ  ಲಲಾ 
ಲಲಾ  ಲಲಾ   ಲಲಾ….||      
 

Nanna Neenu Oppidamele song lyrics from Kannada Movie Keralida Hennu starring Shankarnag, Jayanthi, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Chakravarthy, film is Directed by A V Sheshagiri Rao and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ