ಕಣ್ಣಿರುವುದು ಏಕೆ
ನಿನ್ನಾ ನೋಡೋಕೆ
ಬಾಯಿ ಇರುವುದು ಏಕೆ
ನಿನ್ನಾ ಹೊಗಳೋಕೆ
ಕೈಯ್ಯಿರುವುದು ಏಕೆ..
ಅಪ್ಪಿಕೊಳ್ಳೋಕೆ...
ಮನಸಿರುವುದು ಏಕೆ
ಪ್ರೀತಿ ಮಾಡೋಕೆ..
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಕಣ್ಣಿರುವುದು ಏಕೆ ದೇವರ ನೋಡೋಕೆ
ಬಾಯಿ ಇರುವುದು ಏಕೆ ಮಂತ್ರ ಹೇಳೋಕೆ
ಕೈ ಇರುವುದು ಏಕೆ ಪೂಜೆ ಮಾಡೋಕೆ
ಮನಸಿರುವುದು ಏಕೆ ಧ್ಯಾನ ಮಾಡೋಕೆ
ದೇವರೇ ದೇವರೇ ದೇವರೇ ದೇವರೇ
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ಯೌವ್ವನ ಬಂದಾಗಲೇ ಹೆಣ್ಣನು ಕಂಡಾಗಲೇ
ಆಸೆಯ ತಂದಾಗಲೇ.. ಹೇಹೇಹೇ ..
ಚಪಲಔು ಕುಣಿದಾಗಲೇ
ಸೇರಲು ಸರಸ ಬಾಳಿಗೆ ಹರುಷಾ
ಚೆಲುವೇ ಬಾರೇ ಬಾ ಬೇಗ ಬೇಗ
ಚೆಲುವನೇ ನಿನ್ನ ಅವಸರ ಕಂಡು
ನುಗ್ಗುವ ಇಂಥ ಆತುರ ಕಂಡು
ಹೆದರಿಕೆ ನನಗೇಕೋ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ
|| ಕಣ್ಣಿರುವುದು ಏಕೆ ದೇವರ ನೋಡೋಕೆ
ಬಾಯಿ ಇರುವುದು ಏಕೆ
ನಿನ್ನಾ ಹೊಗಳೋಕೆ....||
ತುಂಟನ ಹಾಗೇತಕೆ ನೋಡುವೇ ನನ್ನೇತಕೆ
ಹಾಡುವೇ ಹೀಗೇತಕೆ ಪ್ರೀತಿಯ ಮಾತೇತಕೆ
ಬಾರದೇ ಸಮಯ ಸೇರುವುದುಂಟೆ
ಹುಡುಗಾ ದೂರಾದೆ ಹೋಗು
ದೊರಕಿದೆ ಸಿಹಿಯಾ ತಿನದವರುಂಟೆ
ಕೆಣಕಿದ ಹೆಣ್ಣ ಬಿಡುವುದು ಉಂಟೆ
ಎಂದಿಗೂ ಬಿಡಲಾರೆ...
ದೇವರೇ ದೇವರೇ ದೇವರೇ ದೇವರೇ
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
|| ಕಣ್ಣಿರುವುದು ಏಕೆ
ದೇವರ ನೋಡೋಕೆ
ಬಾಯಿ ಇರುವುದು ಏಕೆ
ಮಂತ್ರ ಹೇಳೋಕೆ
ಕೈ ಇರುವುದು ಏಕೆ..
ನಿನ್ನ ಅಪ್ಪಿಕೊಳ್ಳೋಕೆ
ಮನಸಿರುವುದು ಏಕೆ
ಆಹ್ಹಾ... ಪ್ರೀತಿ ಮಾಡೋಕೆ..
ದೇವರೇ ದೇವರೇ ದೇವರೇ ದೇವರೇ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ...||
ಕಣ್ಣಿರುವುದು ಏಕೆ
ನಿನ್ನಾ ನೋಡೋಕೆ
ಬಾಯಿ ಇರುವುದು ಏಕೆ
ನಿನ್ನಾ ಹೊಗಳೋಕೆ
ಕೈಯ್ಯಿರುವುದು ಏಕೆ..
ಅಪ್ಪಿಕೊಳ್ಳೋಕೆ...
ಮನಸಿರುವುದು ಏಕೆ
ಪ್ರೀತಿ ಮಾಡೋಕೆ..
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಕಣ್ಣಿರುವುದು ಏಕೆ ದೇವರ ನೋಡೋಕೆ
ಬಾಯಿ ಇರುವುದು ಏಕೆ ಮಂತ್ರ ಹೇಳೋಕೆ
ಕೈ ಇರುವುದು ಏಕೆ ಪೂಜೆ ಮಾಡೋಕೆ
ಮನಸಿರುವುದು ಏಕೆ ಧ್ಯಾನ ಮಾಡೋಕೆ
ದೇವರೇ ದೇವರೇ ದೇವರೇ ದೇವರೇ
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ಯೌವ್ವನ ಬಂದಾಗಲೇ ಹೆಣ್ಣನು ಕಂಡಾಗಲೇ
ಆಸೆಯ ತಂದಾಗಲೇ.. ಹೇಹೇಹೇ ..
ಚಪಲಔು ಕುಣಿದಾಗಲೇ
ಸೇರಲು ಸರಸ ಬಾಳಿಗೆ ಹರುಷಾ
ಚೆಲುವೇ ಬಾರೇ ಬಾ ಬೇಗ ಬೇಗ
ಚೆಲುವನೇ ನಿನ್ನ ಅವಸರ ಕಂಡು
ನುಗ್ಗುವ ಇಂಥ ಆತುರ ಕಂಡು
ಹೆದರಿಕೆ ನನಗೇಕೋ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ
|| ಕಣ್ಣಿರುವುದು ಏಕೆ ದೇವರ ನೋಡೋಕೆ
ಬಾಯಿ ಇರುವುದು ಏಕೆ
ನಿನ್ನಾ ಹೊಗಳೋಕೆ....||
ತುಂಟನ ಹಾಗೇತಕೆ ನೋಡುವೇ ನನ್ನೇತಕೆ
ಹಾಡುವೇ ಹೀಗೇತಕೆ ಪ್ರೀತಿಯ ಮಾತೇತಕೆ
ಬಾರದೇ ಸಮಯ ಸೇರುವುದುಂಟೆ
ಹುಡುಗಾ ದೂರಾದೆ ಹೋಗು
ದೊರಕಿದೆ ಸಿಹಿಯಾ ತಿನದವರುಂಟೆ
ಕೆಣಕಿದ ಹೆಣ್ಣ ಬಿಡುವುದು ಉಂಟೆ
ಎಂದಿಗೂ ಬಿಡಲಾರೆ...
ದೇವರೇ ದೇವರೇ ದೇವರೇ ದೇವರೇ
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
ರಕ್ಷಿಸು ರಕ್ಷಿಸು ರಕ್ಷಿಸು ರಕ್ಷಿಸು
|| ಕಣ್ಣಿರುವುದು ಏಕೆ
ದೇವರ ನೋಡೋಕೆ
ಬಾಯಿ ಇರುವುದು ಏಕೆ
ಮಂತ್ರ ಹೇಳೋಕೆ
ಕೈ ಇರುವುದು ಏಕೆ..
ನಿನ್ನ ಅಪ್ಪಿಕೊಳ್ಳೋಕೆ
ಮನಸಿರುವುದು ಏಕೆ
ಆಹ್ಹಾ... ಪ್ರೀತಿ ಮಾಡೋಕೆ..
ದೇವರೇ ದೇವರೇ ದೇವರೇ ದೇವರೇ
ಭಾರತಿ ಭಾರತಿ ಬಾ ರತಿ ಬಾ ರತಿ
ಭಾರತಿ ಭಾರತಿ ಬಾ ರತಿ ಬಾ ರತಿ...||
Kanniruvudu Eke song lyrics from Kannada Movie Keralida Hennu starring Shankarnag, Jayanthi, Manjula, Lyrics penned by Chi Udayashankar Sung by S P Balasubrahmanyam, P Susheela, Music Composed by Chakravarthy, film is Directed by A V Sheshagiri Rao and film is released on 1983