ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ…..||
ಅಧರದ ಕೆಂಪು ಬಯಸಲು ತಂಪು
ಈ ಸಂಜೆ ಮೈಯಲ್ಲಿ ಇಂಥ ಬಿಸಿ ಏಕೆ
ನಿನ್ನೊಲವಿಗೆ ಈ ಸರಸಕೆ ನನ್ನ ಸೇರುವಾಸೆಗೆ
ಮುಗಿಯದ ದಾಹ ಹೊಸೆ ಬಗೆ ಮೋಹ
ನನ್ನಲ್ಲಿ ಬಂದೀಗ ಕಾಡುತಿದೆ ಏಕೆ
ಏಕಾಂತದಿ ನೀ ಹಾಡಿದ ಈ ಪ್ರೇಮಗೀತೆಗೆ
ಚಿನ್ನದಂತ ನಿನ್ನ ಮಾತು ಇಂಪಾಗಿದೆ
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..||
ಹೊಸ ಕಥೆ ಈಗ ಬರೆಯುವೆ ನಾನು
ನನ್ನಾಣೆ ಅದರಲ್ಲಿ ನಾಯಕನು ನೀನೇ
ನೀ ಬರೆಯುವ ಆ ಕಥೆಯಲ್ಲಿ
ನನ ಜೋಡಿ ನೀ ತಾನೇ…
ಒಲಿದಿಹ ನಲ್ಲ ಬಯಸಿದ ಮೇಲೆ
ಬೇಡೆಂದು ಹೇಳೋದು ಹೇಗೆ ನೀ ಹೇಳು
ನೀ ಹೇಳದೇ ನಾ ಬಿಡುವೆನೇ
ನೀನೆಂದೂ ನನ್ನವಳು…
ತುಂಟ ನಿನ್ನ ಆಸೆ ಎಂಥ ಸೊಂಪಾಗಿದೆ
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಲಲಲಲಾ ಲಲಲಲಲಾ…
ಲಲಲಲಲಾಲಲಲಲಲಾ
ಲಲಲಾ ಲಲಾ ಲಾ ಲಾಲಾ…||
ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ…..||
ಅಧರದ ಕೆಂಪು ಬಯಸಲು ತಂಪು
ಈ ಸಂಜೆ ಮೈಯಲ್ಲಿ ಇಂಥ ಬಿಸಿ ಏಕೆ
ನಿನ್ನೊಲವಿಗೆ ಈ ಸರಸಕೆ ನನ್ನ ಸೇರುವಾಸೆಗೆ
ಮುಗಿಯದ ದಾಹ ಹೊಸೆ ಬಗೆ ಮೋಹ
ನನ್ನಲ್ಲಿ ಬಂದೀಗ ಕಾಡುತಿದೆ ಏಕೆ
ಏಕಾಂತದಿ ನೀ ಹಾಡಿದ ಈ ಪ್ರೇಮಗೀತೆಗೆ
ಚಿನ್ನದಂತ ನಿನ್ನ ಮಾತು ಇಂಪಾಗಿದೆ
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..||
ಹೊಸ ಕಥೆ ಈಗ ಬರೆಯುವೆ ನಾನು
ನನ್ನಾಣೆ ಅದರಲ್ಲಿ ನಾಯಕನು ನೀನೇ
ನೀ ಬರೆಯುವ ಆ ಕಥೆಯಲ್ಲಿ
ನನ ಜೋಡಿ ನೀ ತಾನೇ…
ಒಲಿದಿಹ ನಲ್ಲ ಬಯಸಿದ ಮೇಲೆ
ಬೇಡೆಂದು ಹೇಳೋದು ಹೇಗೆ ನೀ ಹೇಳು
ನೀ ಹೇಳದೇ ನಾ ಬಿಡುವೆನೇ
ನೀನೆಂದೂ ನನ್ನವಳು…
ತುಂಟ ನಿನ್ನ ಆಸೆ ಎಂಥ ಸೊಂಪಾಗಿದೆ
|| ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ಕೆಂಪಾಗಿದೆ
ಮುತ್ತೊಂದಾ ತಾ ಎಂದಿದೆ..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ನಿನ್ನಈ ಕೆನ್ನೆ ರಂಗಾಗಿದೆ
ಮುತ್ತೊಂದಾ ತಾ ಎಂದಿದೆ…..
ನಿನ್ನ ಪ್ರೇಮದಲಿ ಸವಿಮಾತಿನಲಿ
ನನ್ನ ಮನಸು ತೇಲಿ ಹೋಗಿದೆ..
ಲಲಲಲಾ ಲಲಲಲಲಾ…
ಲಲಲಲಲಾಲಲಲಲಲಾ
ಲಲಲಾ ಲಲಾ ಲಾ ಲಾಲಾ…||
Kempu Suryana song lyrics from Kannada Movie Kempu Surya starring Ambarish, Suman Ranganath, M P Shankar, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1990