Hejje Mele Hejje Lyrics

ಹೆಜ್ಜೆ ಮೇಲೆ ಹೆಜ್ಜೆ Lyrics

in Kempu Surya

in ಕೆಂಪು ಸೂರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಅರೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…
 
ಹೇ ಹೇ ಹೇ ಹೇ ಹೇ…
ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌ ಕುಣಿಯೋಣ ಬಾ…
ಸೈ ಸೈ ಹಾಡೋಣ ಬಾ…
 
ಆ ಆ ಆ…ಓ ಆ….
ಓ ಓ ಓ ಓ….ಆ….
ಆ ಆ ಆ ಆ ಆ….
ಹೂಂ ಹೂಂ ಹೂಂ ಹೂಂ
ಲ ಲ ಲ ಲ ಲಾ..ಲಲಲಲಲಲಾ
ಆ ಆ ಆ ಆ ಆ….
 
ಊರರೆಲ್ಲ ಇಂದು ಹೊಸ ಹಬ್ಬ ಬಂದಂತೆ
ಮನವನ್ನು ಕಾಡುತಿರುವ ಚಿಂತೆ ಮರೆತಂತೆ
ಎಂದೂ ಕಾಣದಂಥ ಹೊಸ ಜನರ ಕಂಡಂತೆ
ಮನದಲ್ಲಿ ನಿಜವಾದ ಸ್ನೇಹ ಬಂದಂತೆ
ಹೊಸ ಸಂತೋಷ
ಮನವ ಬೆರೆತು ಕುಣಿಸುವಂಥ ಸಂತೋಷ
ಹೊಸ ಉಲ್ಲಾಸ
ಮನವ ಅರಿಸಿ ಕುಣಿಸುವಂಥ ಉಲ್ಲಾಸ
ಹೊಸ ಸಂತೋಷ… ಹೊಸ ಉಲ್ಲಾಸ
ಬಾಳಲ್ಲಿ ಬಂದಾಗ ನಾವೆಲ್ಲಒಂದಾಗಿ
ತಕ ತಕ ತಕ ತಕ ತಕ ತೈ….
 
|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…||
 
ಒಂಟಿಯಾಗಿ ಬಂದೆ ನಿನ್ನ ಜೋಡಿ ನಾನಾದೆ 
ಮನಸಾರ ನಾ ಮೆಚ್ಚಿ ಬಂದೆ ನಿನ್ಹಿಂದೆ ಹ್ಹಾಂ
ಹೇಗೋ ಏನೋ ಇಂದು ಹೊಸ ಬಾಳ ನಾ ಕಂಡೆ 
ಒಲವಿಂದ ನಿನ್ನಲ್ಲಿ ನಾನು ಒಂದಾದೆ 
ಬಾರೋ ನನ್ನೋನೇ 
ಮನವ ಸೆಳೆದು ಕುಣಿಸಿ ನಗುವ ಹುಡುಗನೇ 
ನಿನ್ನ ಬಿಟ್ಟೇನೇ…
ಮನವ ಸೆಳೆದು ನಲಿವ ಚೆಲುವ ನಿನ್ನೋನೆ
ಬಾರೋ ನನ್ನೋನೇ….ನಿನ್ನ ಬಿಟ್ಟೇನೇ…
ನಿನ್ನನ್ನು ಗೆದ್ದಾಯ್ತು ಆನಂದ ಕಂಡಾಯ್ತು
ಥೈ….ಹೇಯ್….ಥೈ…..ಹೇಯ್….
 
|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…
ಹೇ ಹೇ ಹೇ ಹೇ….
ಆ …ಆ ಆ …ಓ…
ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌ ಕುಣಿಯೋಣ ಬಾ…
ಸೈ ಸೈ ಹಾಡೋಣ ಬಾ…
ಆ …ಆ ಆ …ಓ…ಓ ಓ….||

ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಅರೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…
 
ಹೇ ಹೇ ಹೇ ಹೇ ಹೇ…
ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌ ಕುಣಿಯೋಣ ಬಾ…
ಸೈ ಸೈ ಹಾಡೋಣ ಬಾ…
 
ಆ ಆ ಆ…ಓ ಆ….
ಓ ಓ ಓ ಓ….ಆ….
ಆ ಆ ಆ ಆ ಆ….
ಹೂಂ ಹೂಂ ಹೂಂ ಹೂಂ
ಲ ಲ ಲ ಲ ಲಾ..ಲಲಲಲಲಲಾ
ಆ ಆ ಆ ಆ ಆ….
 
ಊರರೆಲ್ಲ ಇಂದು ಹೊಸ ಹಬ್ಬ ಬಂದಂತೆ
ಮನವನ್ನು ಕಾಡುತಿರುವ ಚಿಂತೆ ಮರೆತಂತೆ
ಎಂದೂ ಕಾಣದಂಥ ಹೊಸ ಜನರ ಕಂಡಂತೆ
ಮನದಲ್ಲಿ ನಿಜವಾದ ಸ್ನೇಹ ಬಂದಂತೆ
ಹೊಸ ಸಂತೋಷ
ಮನವ ಬೆರೆತು ಕುಣಿಸುವಂಥ ಸಂತೋಷ
ಹೊಸ ಉಲ್ಲಾಸ
ಮನವ ಅರಿಸಿ ಕುಣಿಸುವಂಥ ಉಲ್ಲಾಸ
ಹೊಸ ಸಂತೋಷ… ಹೊಸ ಉಲ್ಲಾಸ
ಬಾಳಲ್ಲಿ ಬಂದಾಗ ನಾವೆಲ್ಲಒಂದಾಗಿ
ತಕ ತಕ ತಕ ತಕ ತಕ ತೈ….
 
|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…||
 
ಒಂಟಿಯಾಗಿ ಬಂದೆ ನಿನ್ನ ಜೋಡಿ ನಾನಾದೆ 
ಮನಸಾರ ನಾ ಮೆಚ್ಚಿ ಬಂದೆ ನಿನ್ಹಿಂದೆ ಹ್ಹಾಂ
ಹೇಗೋ ಏನೋ ಇಂದು ಹೊಸ ಬಾಳ ನಾ ಕಂಡೆ 
ಒಲವಿಂದ ನಿನ್ನಲ್ಲಿ ನಾನು ಒಂದಾದೆ 
ಬಾರೋ ನನ್ನೋನೇ 
ಮನವ ಸೆಳೆದು ಕುಣಿಸಿ ನಗುವ ಹುಡುಗನೇ 
ನಿನ್ನ ಬಿಟ್ಟೇನೇ…
ಮನವ ಸೆಳೆದು ನಲಿವ ಚೆಲುವ ನಿನ್ನೋನೆ
ಬಾರೋ ನನ್ನೋನೇ….ನಿನ್ನ ಬಿಟ್ಟೇನೇ…
ನಿನ್ನನ್ನು ಗೆದ್ದಾಯ್ತು ಆನಂದ ಕಂಡಾಯ್ತು
ಥೈ….ಹೇಯ್….ಥೈ…..ಹೇಯ್….
 
|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌  ಲಜ್ಜೆ ಏಕೆ ಬಾ…
ಓಯ್‌ ಓಯ್‌  ಹೆಜ್ಜೆ ಹಾಕು ಬಾ…
ಹೇ ಹೇ ಹೇ ಹೇ….
ಆ …ಆ ಆ …ಓ…
ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಕುಣಿಯೋಣ ಬಾ
ಗೆಜ್ಜೆ ಕಟ್ಟಿ ಕುಣಿಯೋಕೆ
ಲಜ್ಜೆ ಏಕೆ ಬಾ…
ಓಯ್‌ ಓಯ್‌ ಕುಣಿಯೋಣ ಬಾ…
ಸೈ ಸೈ ಹಾಡೋಣ ಬಾ…
ಆ …ಆ ಆ …ಓ…ಓ ಓ….||

Hejje Mele Hejje song lyrics from Kannada Movie Kempu Surya starring Ambarish, Suman Ranganath, M P Shankar, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ