Intha Gande Beku Lyrics

ಇಂಥ ಗಂಡೇ ಬೇಕು Lyrics

in Kempu Surya

in ಕೆಂಪು ಸೂರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ

ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ

 
|| ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ…..ಹುಡುಕಾಡಿದೆ….||

ತಣ್ಣನೆ ನೂರು ಒಲವಿನ
ಲತೆಯ ಹೃದಯದಿ ಬೆರೆಯಲು
ನೋಟದಿ ನೀನು ಪ್ರಣಯದ
ಕವಿತೆ ಹರುಷದಿ ಹಾಡಲೂ
ಲಾ ಲಾ ಲಾ…ಲಲಲಲಾ..ಲಲಲಾ
ಬಯಕೆಯ ಹೂವು ಅರಳುತ ಈಗ
ಪರಿಮಳ ಚೆಲ್ಲಲೂ
ಹೊಸ ಬಗೆ ಸ್ನೇಹ ತಂದಿತು
ಮೋಹ ನಿನ್ನನು ಸೇರಲೂ
ಆನಂದ..ಆನಂದ..ಆನಂದ ತುಂಬಿದೆ

|| ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥಾ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ…. ಹುಡುಕಾಡಿದೆ…..||

ಛಳಿಯಲಿ ಹೀಗೆ ನಡುಗುವೆ ಏಕೆ
ಬಿಸಿಯನು ತುಂಬಲೇ
ಮಾತಲಿ ಕಾಲ ಕಳೆಯುವೆ ಏಕೆ
ಸನಿಹ ಬಾ ಈಗಲೇ
ಕೆಣಕಲು ಹೀಗೆ ಬಿಡವೆನೆ ನಿನ್ನ
ಚೆಲುವಿನ ಚಂಚಲೇ
ಕೆರಳಿಸಿ ನನ್ನ ಅಳಿಸದೆ ನಲ್ಲ
ಬಳಸು ಬಾ ತೋಳಲಿ
ಆನಂದ..ಆನಂದ ..ಆನಂದ..ತುಂಬಿದೆ

 
|| ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
ಲಾರಲಲಾ ಲಾರಲಲಾ ಲಾಲಾಲಾ…
ಲಾಲಲಾಲಲ ಲಾಲಲಾಲಲ ಲಾಲಲಾಲಲ….||

ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ

ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ

 
|| ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ…..ಹುಡುಕಾಡಿದೆ….||

ತಣ್ಣನೆ ನೂರು ಒಲವಿನ
ಲತೆಯ ಹೃದಯದಿ ಬೆರೆಯಲು
ನೋಟದಿ ನೀನು ಪ್ರಣಯದ
ಕವಿತೆ ಹರುಷದಿ ಹಾಡಲೂ
ಲಾ ಲಾ ಲಾ…ಲಲಲಲಾ..ಲಲಲಾ
ಬಯಕೆಯ ಹೂವು ಅರಳುತ ಈಗ
ಪರಿಮಳ ಚೆಲ್ಲಲೂ
ಹೊಸ ಬಗೆ ಸ್ನೇಹ ತಂದಿತು
ಮೋಹ ನಿನ್ನನು ಸೇರಲೂ
ಆನಂದ..ಆನಂದ..ಆನಂದ ತುಂಬಿದೆ

|| ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥಾ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ…. ಹುಡುಕಾಡಿದೆ…..||

ಛಳಿಯಲಿ ಹೀಗೆ ನಡುಗುವೆ ಏಕೆ
ಬಿಸಿಯನು ತುಂಬಲೇ
ಮಾತಲಿ ಕಾಲ ಕಳೆಯುವೆ ಏಕೆ
ಸನಿಹ ಬಾ ಈಗಲೇ
ಕೆಣಕಲು ಹೀಗೆ ಬಿಡವೆನೆ ನಿನ್ನ
ಚೆಲುವಿನ ಚಂಚಲೇ
ಕೆರಳಿಸಿ ನನ್ನ ಅಳಿಸದೆ ನಲ್ಲ
ಬಳಸು ಬಾ ತೋಳಲಿ
ಆನಂದ..ಆನಂದ ..ಆನಂದ..ತುಂಬಿದೆ

 
|| ಇಂಥ ಗಂಡೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
 
ಇಂಥ ಹೆಣ್ಣೇ ಬೇಕು ಎಂದು ನೋಡಿದೆ
ಹುಡುಕಾಡಿದೆ ಬಯಸಿದೆ ಬಳಲಿದೆ
ನನ್ನ ಕನಸು ಇಂದು ನಿಜವಾಗಿದೆ
ಲಾರಲಲಾ ಲಾರಲಲಾ ಲಾಲಾಲಾ…
ಲಾಲಲಾಲಲ ಲಾಲಲಾಲಲ ಲಾಲಲಾಲಲ….||

Intha Gande Beku song lyrics from Kannada Movie Kempu Surya starring Ambarish, Suman Ranganath, M P Shankar, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ