Thunthuru Maleya Lyrics

ತುಂತುರು ಮಳೆಯ Lyrics

in Kempu Mugilu

in ಕೆಂಪು ಮುಗಿಲು

Video:
ಸಂಗೀತ ವೀಡಿಯೊ:

LYRIC

ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…..||
 
ಹೆಣ್ಣು : ಈ ಬಾಳ ಅಪ್ಪುಗೆ
             ಈ ಲೋಕವ ಮರೆಸಿದೆ…
             ಒಪ್ಪಿಕೊಂಡೆ ನಿನ್ನ ನಾನು
             ಪ್ರೀತಿ ಮಳೆ ಸುರಿಸುವೇ
             ಈ ನಮ್ಮ ಸರಸದಿ
             ಸರಸದಿ ಸವಿಯೂಟದಿ
             ಸಾಗಿದೆಯೋ ಮಾಗಿದೆಯೋ
             ಕ್ಷಣ ಕ್ಷಣ ರೋಮಾಂಚನ
ಗಂಡು : ಮಂಜರಿ ನುಡಿಯೇ
             ನೀ ಚಿತ್ರಮಂಜರಿ
             ನಡೆಯೇ ನೀ ಲಾಸ್ಯಮಂಜರಿ
             ನೋಡೋರಿಗೆ ಕಣ್ಣುರಿ
             ತರುವ ರೂಪಸಿ….
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..||
 
ಹೆಣ್ಣು : ಈ ಪ್ರಣಯದ ಮೋಡಿಗೆ
             ಕನ್ನಡಿಯನು ಹಿಡಿದಿಹ
             ಪ್ರೇಮಾಗ್ನಿಯೋ ಕಾಮಾಗ್ನಿಯೋ
             ಬಿರುಸಿನ ಹೊಳೆ ಹರಿಸಿರುವೇ
             ನಿನ್ನ ಮಾತಿನ ಜಾಲದಿ
             ಸಿಲುಕಿದ ನಾ ಬಂಧಿಯು
             ಈ ಬಂಧನ ದಿನ ಸ್ಪಂದನ
             ಎದೆಯಲ್ಲಿ ತಂದನಾನಾನಾ…
ಗಂಡು : ಲಾವಣಿ ಸವಿನೆನಪಿನ ಲಾವಣಿ
             ಇದು ಒಲವಿಗೆ ಛಾವಣಿ
             ನೀ ಧರಿಸಲು ದಾವಣಿ ರೂಪದ ಲಾವಣಿ
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..
 
ಹೆಣ್ಣು : ಹ್ಹಾ ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ಲಾಲಾಲಾ…ಲಾಲಾಲಾ….ಲಾಲಾಲಾ…
ಗಂಡು : ಲಾಲಲಾ ಲಾಲಾ…
ಹೆಣ್ಣು : ಲಾಲಲಾ ಲಾಲಾ…
ಗಂಡು : ಲಾಲಲಾಲಾ…ಲಾಲಾಲಾ…
ಹೆಣ್ಣು : ಅಹ್ಹಹ್ಹಹ್ಹಾ…..||

ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…..||
 
ಹೆಣ್ಣು : ಈ ಬಾಳ ಅಪ್ಪುಗೆ
             ಈ ಲೋಕವ ಮರೆಸಿದೆ…
             ಒಪ್ಪಿಕೊಂಡೆ ನಿನ್ನ ನಾನು
             ಪ್ರೀತಿ ಮಳೆ ಸುರಿಸುವೇ
             ಈ ನಮ್ಮ ಸರಸದಿ
             ಸರಸದಿ ಸವಿಯೂಟದಿ
             ಸಾಗಿದೆಯೋ ಮಾಗಿದೆಯೋ
             ಕ್ಷಣ ಕ್ಷಣ ರೋಮಾಂಚನ
ಗಂಡು : ಮಂಜರಿ ನುಡಿಯೇ
             ನೀ ಚಿತ್ರಮಂಜರಿ
             ನಡೆಯೇ ನೀ ಲಾಸ್ಯಮಂಜರಿ
             ನೋಡೋರಿಗೆ ಕಣ್ಣುರಿ
             ತರುವ ರೂಪಸಿ….
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..||
 
ಹೆಣ್ಣು : ಈ ಪ್ರಣಯದ ಮೋಡಿಗೆ
             ಕನ್ನಡಿಯನು ಹಿಡಿದಿಹ
             ಪ್ರೇಮಾಗ್ನಿಯೋ ಕಾಮಾಗ್ನಿಯೋ
             ಬಿರುಸಿನ ಹೊಳೆ ಹರಿಸಿರುವೇ
             ನಿನ್ನ ಮಾತಿನ ಜಾಲದಿ
             ಸಿಲುಕಿದ ನಾ ಬಂಧಿಯು
             ಈ ಬಂಧನ ದಿನ ಸ್ಪಂದನ
             ಎದೆಯಲ್ಲಿ ತಂದನಾನಾನಾ…
ಗಂಡು : ಲಾವಣಿ ಸವಿನೆನಪಿನ ಲಾವಣಿ
             ಇದು ಒಲವಿಗೆ ಛಾವಣಿ
             ನೀ ಧರಿಸಲು ದಾವಣಿ ರೂಪದ ಲಾವಣಿ
 
|| ಹೆಣ್ಣು : ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
ಗಂಡು : ಓ ಚೆಲುವಿನ ಸಿರಿ
             ಆಸೆಯೇನೋ ಸರಿ ಸರಿ ಗೆಳತಿ…..
 
ಹೆಣ್ಣು : ಹ್ಹಾ ತುಂತುರು ತುಂತುರು ತುಂತುರು
             ಮಳೆಯ ಧಾರೆ ಧರೆಯ ಸೇರೆ
             ಆಸೆ ಮಿಂಚಿದೆ…
             ಲಾಲಾಲಾ…ಲಾಲಾಲಾ….ಲಾಲಾಲಾ…
ಗಂಡು : ಲಾಲಲಾ ಲಾಲಾ…
ಹೆಣ್ಣು : ಲಾಲಲಾ ಲಾಲಾ…
ಗಂಡು : ಲಾಲಲಾಲಾ…ಲಾಲಾಲಾ…
ಹೆಣ್ಣು : ಅಹ್ಹಹ್ಹಹ್ಹಾ…..||

Thunthuru Maleya song lyrics from Kannada Movie Kempu Mugilu starring Devaraj, Rajkamal, Supriya, Lyrics penned by Ramesh Rao Sung by Rajesh Krishnan, Srilekha, Music Composed by Sadhu Kokila, film is Directed by Yogish Hunsur and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ