Preethi Maathanadorella Lyrics

ಪ್ರೀತಿ ಮಾತು ಆಡೋರೆಲ್ಲ Lyrics

in Kempu Mugilu

in ಕೆಂಪು ಮುಗಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ
ಆ ಆ ಆ….ಆ ಆ ಆ ಆ…ಆ ಆ ಆ….
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಲಾಲ…ಲಾಲಾಲಾ….
ಆ ಆ ಆ….ಲಾಲ…ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಆ ಆ…ಹೂಂ ಹೂಂ ಹೂಂ ಹೂಂ
ಓ ಓ….ಲಾಲಾ..ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ….
 
ಕಣ್ಣಲ್ಲಿ ಕಣ್ಣಿಟ್ಟು ಕಾಯೋದೆ
ಈ ಪ್ರೇಮಾ….
ಕಣ್ಣಿಂದ ಕಣ್ಣಿಗೆ ಹಾರೋದೆ
ಈ ಪ್ರೇಮಾ….
ಮಾತೆಲ್ಲಾ ಮಕರಂದ ಮಧುವಂತಿ
ಈ ಪ್ರೇಮಾ….
ಎದೆಯೆಲ್ಲಾ ಹೂದೋಟ ಬೆಳೆಸೋದೆ
ಈ ಪ್ರೇಮಾ….
ಕನಸುಗಳ ಕಾಣೋರ ಮನಸೆಲ್ಲಾ ಚಿತ್ತಾರ
ಕಣ್ತುಂಬ ಮಿಂಚು ಸಂಚಾರ…ಆ ಆ…
ಸಿಂಗಾರ ಸಿಂಗಾರ ಎದೆ ತುಂಬಾ ಝೇಂಕಾರ
ಬಾನೆಲ್ಲಾ ಸಿಂಧುರ…(ಲಾಲಾಲಾಲಾಲಾ)
 
|| ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಲಾಲ…ಲಾಲಾಲಾ….
ಆ ಆ ಆ….ಹೇ ಹೇ…ಹೇ ಹೇ ಹೇ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ…..||
 
ಆರಂಭ ಎಲ್ಲಿಂದ ಹೇಗಾಯ್ತು…
ಈ ಪ್ರೇಮಾ…
ಭಾಷೇನಾ ದೇಶಾನಾ ನೋಡೊಲ್ಲ
ಈ ಪ್ರೇಮಾ…
ನೆನಪಲ್ಲಿ ಹಾಯಾಗಿ ನೆಲೆಸೋದೆ
ಈ ಪ್ರೇಮಾ…
ಮರೆತೋರ ಗಾಯಾನ ಕೆಣಕೋದೆ
ಈ ಪ್ರೇಮಾ…
ಸ್ವರವಿಲ್ಲಿ ಬೇಕಿಲ್ಲಾ ಶಬ್ಧಗಳು ಬೇಕಿಲ್ಲ
ಕಣ್ಣಲ್ಲೆ ಕವಿತೆ ಹಾಡಲು….
ಶ್ರೀಗಂಧ ಶ್ರೀಗಂಧ ಸಂಗೀತ ಸೌಗಂಧ
ಪ್ರೇಮಾನೇ ಮಕರಂದ…(ಆ ಆ ಆ ಆ…)
 
 || ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಆ ಆ…ಆ ಆ ಆ ಆ…..
ಆ ಆ ಆ….ಹೇ ಹೇ…ಹೇ ಹೇ ಹೇ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ…..
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಆ ಆ ಆ…ಲಾಲಾ…ಲಾಲಾಲಾ…
ಓ ಓ ಓ…ಲಾಲಾ…ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ……||

ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ
ಆ ಆ ಆ….ಆ ಆ ಆ ಆ…ಆ ಆ ಆ….
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಲಾಲ…ಲಾಲಾಲಾ….
ಆ ಆ ಆ….ಲಾಲ…ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಆ ಆ…ಹೂಂ ಹೂಂ ಹೂಂ ಹೂಂ
ಓ ಓ….ಲಾಲಾ..ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ….
 
ಕಣ್ಣಲ್ಲಿ ಕಣ್ಣಿಟ್ಟು ಕಾಯೋದೆ
ಈ ಪ್ರೇಮಾ….
ಕಣ್ಣಿಂದ ಕಣ್ಣಿಗೆ ಹಾರೋದೆ
ಈ ಪ್ರೇಮಾ….
ಮಾತೆಲ್ಲಾ ಮಕರಂದ ಮಧುವಂತಿ
ಈ ಪ್ರೇಮಾ….
ಎದೆಯೆಲ್ಲಾ ಹೂದೋಟ ಬೆಳೆಸೋದೆ
ಈ ಪ್ರೇಮಾ….
ಕನಸುಗಳ ಕಾಣೋರ ಮನಸೆಲ್ಲಾ ಚಿತ್ತಾರ
ಕಣ್ತುಂಬ ಮಿಂಚು ಸಂಚಾರ…ಆ ಆ…
ಸಿಂಗಾರ ಸಿಂಗಾರ ಎದೆ ತುಂಬಾ ಝೇಂಕಾರ
ಬಾನೆಲ್ಲಾ ಸಿಂಧುರ…(ಲಾಲಾಲಾಲಾಲಾ)
 
|| ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಲಾಲ…ಲಾಲಾಲಾ….
ಆ ಆ ಆ….ಹೇ ಹೇ…ಹೇ ಹೇ ಹೇ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ…..||
 
ಆರಂಭ ಎಲ್ಲಿಂದ ಹೇಗಾಯ್ತು…
ಈ ಪ್ರೇಮಾ…
ಭಾಷೇನಾ ದೇಶಾನಾ ನೋಡೊಲ್ಲ
ಈ ಪ್ರೇಮಾ…
ನೆನಪಲ್ಲಿ ಹಾಯಾಗಿ ನೆಲೆಸೋದೆ
ಈ ಪ್ರೇಮಾ…
ಮರೆತೋರ ಗಾಯಾನ ಕೆಣಕೋದೆ
ಈ ಪ್ರೇಮಾ…
ಸ್ವರವಿಲ್ಲಿ ಬೇಕಿಲ್ಲಾ ಶಬ್ಧಗಳು ಬೇಕಿಲ್ಲ
ಕಣ್ಣಲ್ಲೆ ಕವಿತೆ ಹಾಡಲು….
ಶ್ರೀಗಂಧ ಶ್ರೀಗಂಧ ಸಂಗೀತ ಸೌಗಂಧ
ಪ್ರೇಮಾನೇ ಮಕರಂದ…(ಆ ಆ ಆ ಆ…)
 
 || ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಓ ಓ ಓ….ಆ ಆ…ಆ ಆ ಆ ಆ…..
ಆ ಆ ಆ….ಹೇ ಹೇ…ಹೇ ಹೇ ಹೇ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ…..
 
ಪ್ರೀತಿ ಮಾತು ಆಡೋರೆಲ್ಲ
ಪ್ರೀತಿ ಹಾಡು ಹಾಡೋರೆಲ್ಲ
ಕಾಣುವ ನೋಟವು ನಿತ್ಯ ನೂತನ
ಆ ಆ ಆ…ಲಾಲಾ…ಲಾಲಾಲಾ…
ಓ ಓ ಓ…ಲಾಲಾ…ಲಾಲಾಲಾ…
ಹಗಲೂನು ಒಂದೇ ಇರುಳೂನು ಒಂದೇ
ಒಂದಾದ ಹೃದಯದಲ್ಲಿ ತರಂಗ
ತರಂಗ ತರಂಗ ತರಂಗ….
ತರಂಗ ತರಂಗ ತರಂಗ……||

Preethi Maathanadorella song lyrics from Kannada Movie Kempu Mugilu starring Devaraj, Rajkamal, Supriya, Lyrics penned by V Manohar Sung by S P Balasubrahmanyam, Manjula Gururaj, Music Composed by Sadhu Kokila, film is Directed by Yogish Hunsur and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ