ಗಂಡು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಹೃದಯದ ಭಾವ ತುಂಬಿ ಬಂದಾಗ
ತೀರದ ಆಸೆ ತಂದಾಗ….
ಒಲವಿನ ಸಂಚಾರ…
ಹೆಣ್ಣು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಭುಮಿಯು ನಗುತಿರಲು
ಆ ಬಾನಿನ ಮಳೆ ಮಿಲನ
ಬೇಕೆಂದಿಗೂ ಸಮ್ಮಿಲನ
ಗಂಡು : ಹೂವದು ಅರಳಿರಲು
ಸಿರಿ ದುಂಬಿಯ ಸವಿಮಿಲನ
ಬೇಕೆಂದಿಗೂ ಶುಭಮಿಲನ
ಹೆಣ್ಣು : ಓಡೋಡಿ ನದಿ ಬರಲೂ
ಸಾಗರಕೆ ಸಂತೋಷ…
ಗಂಡು : ಹುಣ್ಣಿಮೆಯು ಮೂಡಿರಲು ಹ್ಹಾ
ಕಡಲಿಗದೆ ಉಲ್ಲಾ
ಹೆಣ್ಣು : ಜಗದಲಿ
ಗಂಡು : ಮೆರೆದಿದೆ ಪ್ರೀತಿಯ ಸಂಬಂಧ
|| ಹೆಣ್ಣು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಹೃದಯದ ಭಾವ ತುಂಬಿ ಬಂದಾಗ
ಗಂಡು : ತೀರದ ಆಸೆ ತಂದಾಗ….
ಹೆಣ್ಣು : ಒಲವಿನ ಸಂಚಾರ……||
ಕೋರಸ್ : ಲಾಲಾಲಾಲಾಲಾಲಾ…..
ಲಾಲಾಲಾಲಾ….ಲಾಲಾಲಾಲಾ…
ಲಾಲಾಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ…
ಗಂಡು : ಪ್ರೇಮಿಯು ಕಾದಿರಲೂ
ಆ ಪ್ರಿಯತಮನಾಗಮನ
ನಿಜ ಪ್ರೇಮವೇ ಆರಾಧನ…
ಹೆಣ್ಣು : ಕಂದನು ಕೂಗಿರಲು
ಆ ತಾಯಿಯ ಆಗಮನ
ಈ ಅಕ್ಕರೆ ಸಂಮೋಹನ
ಗಂಡು : ಹೇ…ಬಂಗಾರ ಬಾಳಿಗೆ…ಹೇ…
ಶೃಂಗಾರ ಸಿರಿಗಂಧ…
ಹೆಣ್ಣು : ಎಲ್ಲೆಡೆಯೂ ಕಾಣುತಿದೆ
ಅರಿಯದಿಹ ಅನುಬಂಧ…
ಗಂಡು : ಜಗದಲಿ…
ಹೆಣ್ಣು : ಮೆರೆದಿದೆ
ಇಬ್ಬರು : ಪ್ರೀತಿಯ ಸಂಬಂಧ…
|| ಗಂಡು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಹೃದಯದ ಭಾವ ತುಂಬಿ ಬಂದಾಗ
ಹೆಣ್ಣು : ತೀರದ ಆಸೆ ತಂದಾಗ….
ಗಂಡು : ಒಲವಿನ ಸಂಚಾರ…
ಇಬ್ಬರು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಇಬ್ಬರು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….||
ಗಂಡು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಹೃದಯದ ಭಾವ ತುಂಬಿ ಬಂದಾಗ
ತೀರದ ಆಸೆ ತಂದಾಗ….
ಒಲವಿನ ಸಂಚಾರ…
ಹೆಣ್ಣು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಭುಮಿಯು ನಗುತಿರಲು
ಆ ಬಾನಿನ ಮಳೆ ಮಿಲನ
ಬೇಕೆಂದಿಗೂ ಸಮ್ಮಿಲನ
ಗಂಡು : ಹೂವದು ಅರಳಿರಲು
ಸಿರಿ ದುಂಬಿಯ ಸವಿಮಿಲನ
ಬೇಕೆಂದಿಗೂ ಶುಭಮಿಲನ
ಹೆಣ್ಣು : ಓಡೋಡಿ ನದಿ ಬರಲೂ
ಸಾಗರಕೆ ಸಂತೋಷ…
ಗಂಡು : ಹುಣ್ಣಿಮೆಯು ಮೂಡಿರಲು ಹ್ಹಾ
ಕಡಲಿಗದೆ ಉಲ್ಲಾ
ಹೆಣ್ಣು : ಜಗದಲಿ
ಗಂಡು : ಮೆರೆದಿದೆ ಪ್ರೀತಿಯ ಸಂಬಂಧ
|| ಹೆಣ್ಣು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಹೃದಯದ ಭಾವ ತುಂಬಿ ಬಂದಾಗ
ಗಂಡು : ತೀರದ ಆಸೆ ತಂದಾಗ….
ಹೆಣ್ಣು : ಒಲವಿನ ಸಂಚಾರ……||
ಕೋರಸ್ : ಲಾಲಾಲಾಲಾಲಾಲಾ…..
ಲಾಲಾಲಾಲಾ….ಲಾಲಾಲಾಲಾ…
ಲಾಲಾಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ…
ಗಂಡು : ಪ್ರೇಮಿಯು ಕಾದಿರಲೂ
ಆ ಪ್ರಿಯತಮನಾಗಮನ
ನಿಜ ಪ್ರೇಮವೇ ಆರಾಧನ…
ಹೆಣ್ಣು : ಕಂದನು ಕೂಗಿರಲು
ಆ ತಾಯಿಯ ಆಗಮನ
ಈ ಅಕ್ಕರೆ ಸಂಮೋಹನ
ಗಂಡು : ಹೇ…ಬಂಗಾರ ಬಾಳಿಗೆ…ಹೇ…
ಶೃಂಗಾರ ಸಿರಿಗಂಧ…
ಹೆಣ್ಣು : ಎಲ್ಲೆಡೆಯೂ ಕಾಣುತಿದೆ
ಅರಿಯದಿಹ ಅನುಬಂಧ…
ಗಂಡು : ಜಗದಲಿ…
ಹೆಣ್ಣು : ಮೆರೆದಿದೆ
ಇಬ್ಬರು : ಪ್ರೀತಿಯ ಸಂಬಂಧ…
|| ಗಂಡು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಹೆಣ್ಣು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….
ಗಂಡು : ಹೃದಯದ ಭಾವ ತುಂಬಿ ಬಂದಾಗ
ಹೆಣ್ಣು : ತೀರದ ಆಸೆ ತಂದಾಗ….
ಗಂಡು : ಒಲವಿನ ಸಂಚಾರ…
ಇಬ್ಬರು : ಸುಂದರ ಸುಂದರ ಪ್ರೀತಿ ಸುಂದರ
ಕೋರಸ್ : ಓ ಓ…ಓ ಓ ಓ ಓ….
ಇಬ್ಬರು : ಈ ಲೋಕವೇ ಸುಂದರ ಪ್ರೀತಿ ಮಂದಿರ
ಕೋರಸ್ : ಓ ಓ…ಓ ಓ ಓ ಓ….||
Sundara Sundara song lyrics from Kannada Movie Kempu Mugilu starring Devaraj, Rajkamal, Supriya, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Sadhu Kokila, film is Directed by Yogish Hunsur and film is released on 1996