ಲಾಲಾಲಾಲಾ…ಲಾಲಾಲಾಲಾ
ಓ ಓ….ಹೇ ಹೇ….
ಹೂಂಹೂಂಹೂಂಹೂಂಹೂಂ
ಓ ಓ….ಓ ಓ…..
ಈ ನಮ್ಮ ಪ್ರೀತಿಯ ಹಾಡು ಆ..ಆ..
ಎಂದೆಂದೂ ಮರೆಯದು ನೋಡು ಆ..ಆ..
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ರೆಕ್ಕೆ ಮೂಡಿದಾಗ ಹಕ್ಕಿ ಗೂಡ ಬಿಟ್ಟು
ಹಾರಿ ಹೋಗಬೇಕು ದೂರ ಸಾಗಬೇಕು
ಎಂದೆಂದಿಗೂ ದೂರಾಗದ
ಜೋಡಿ ಹಕ್ಕಿ ನಾವಲ್ಲವೇ….
ಒಂದಾಗೆ ಹಾರೋಣ ಬಾಳ ಬಾನಲಿ
ಚೆಂದಾಗೆ ಬದುಕುವ ಒಂದೇ ಗೂಡಲಿ
ಎಲ್ಲಾ ಮರೆತಾಗ ಬಾಳಲ್ಲಿ ಸಾಧನೆ
ಇಲ್ಲೆ ಕೊಳೆತಾಗ ಬಾಳೆಲ್ಲಾ ವೇದನೆ
ಏಕೋ…. ಏಕೆ ಯಾತನೆ….
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ಅಣ್ಣ ನೀನೇ ರಾಮ ನಾನೇ ನಿನ್ನ ತಮ್ಮ
ಸೇವೆ ಮಾಡೋ ಆಸೆ ನೂರು ನೂರು ಜನ್ಮ
ನಾಡೆಲ್ಲವ ನೀ ನೋಡಲು
ಎಂಥ ಜಾಣ ನೀನಾಗುವೇ….
ಬಾಳಲ್ಲಿ ನೀ ಗೆಲ್ಲು ನಾ ಶುಭವ ಕೋರುವೇ
ಬೆಳ್ಳಿಯ ಬೆಳಕನ್ನು ಕಾಣು ಎನ್ನುವೇ
ಎಲ್ಲೂ ನಾ ಕಾಣೆ ನಿನ್ನಂಥ ಸೋದರ
ಪ್ರೀತಿ ತುಂಬಿರಲೂ ಬಾಳಲ್ಲಿ ಆದರ
ಒಂದೇ ನಮ್ಮ ಭಾವವು….
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ಲಾಲಾಲಾಲಾ…ಲಾಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ
ಓ ಓ….ಹೇ ಹೇ….
ಹೂಂಹೂಂಹೂಂಹೂಂಹೂಂ
ಓ ಓ….ಓ ಓ…..
ಈ ನಮ್ಮ ಪ್ರೀತಿಯ ಹಾಡು ಆ..ಆ..
ಎಂದೆಂದೂ ಮರೆಯದು ನೋಡು ಆ..ಆ..
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ರೆಕ್ಕೆ ಮೂಡಿದಾಗ ಹಕ್ಕಿ ಗೂಡ ಬಿಟ್ಟು
ಹಾರಿ ಹೋಗಬೇಕು ದೂರ ಸಾಗಬೇಕು
ಎಂದೆಂದಿಗೂ ದೂರಾಗದ
ಜೋಡಿ ಹಕ್ಕಿ ನಾವಲ್ಲವೇ….
ಒಂದಾಗೆ ಹಾರೋಣ ಬಾಳ ಬಾನಲಿ
ಚೆಂದಾಗೆ ಬದುಕುವ ಒಂದೇ ಗೂಡಲಿ
ಎಲ್ಲಾ ಮರೆತಾಗ ಬಾಳಲ್ಲಿ ಸಾಧನೆ
ಇಲ್ಲೆ ಕೊಳೆತಾಗ ಬಾಳೆಲ್ಲಾ ವೇದನೆ
ಏಕೋ…. ಏಕೆ ಯಾತನೆ….
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ಅಣ್ಣ ನೀನೇ ರಾಮ ನಾನೇ ನಿನ್ನ ತಮ್ಮ
ಸೇವೆ ಮಾಡೋ ಆಸೆ ನೂರು ನೂರು ಜನ್ಮ
ನಾಡೆಲ್ಲವ ನೀ ನೋಡಲು
ಎಂಥ ಜಾಣ ನೀನಾಗುವೇ….
ಬಾಳಲ್ಲಿ ನೀ ಗೆಲ್ಲು ನಾ ಶುಭವ ಕೋರುವೇ
ಬೆಳ್ಳಿಯ ಬೆಳಕನ್ನು ಕಾಣು ಎನ್ನುವೇ
ಎಲ್ಲೂ ನಾ ಕಾಣೆ ನಿನ್ನಂಥ ಸೋದರ
ಪ್ರೀತಿ ತುಂಬಿರಲೂ ಬಾಳಲ್ಲಿ ಆದರ
ಒಂದೇ ನಮ್ಮ ಭಾವವು….
|| ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು
ನಾವು ಒಂದೇನೆ ಬಾಳಲ್ಲಿ ಎಂದಿಗೂ
ಎಂದೂ ಹೀಗೇನೆ ಈ ನಮ್ಮ ಬಂಧವು
ಒಂದೇ ನಮ್ಮ ಆಸೆಯು…
ಒಂದೇ ಈ ಜೀವವು….
ಒಂದೇ ಈ ತನು ಮನವು…
ಈ ನಮ್ಮ ಪ್ರೀತಿಯ ಹಾಡು
ಎಂದೆಂದೂ ಮರೆಯದು ನೋಡು…||
ಲಾಲಾಲಾಲಾ…ಲಾಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾಲಾ…
Ee Namma Preethiya Haadu song lyrics from Kannada Movie Kempu Mugilu starring Devaraj, Rajkamal, Supriya, Lyrics penned by Shyamasundar Kulkarni Sung by S P Balasubrahmanyam, Rajesh Krishnan, Music Composed by Sadhu Kokila, film is Directed by Yogish Hunsur and film is released on 1996