Swatantrya Lyrics

ಸ್ವಾತಂತ್ರ್ಯ Lyrics

in Kempirve

in ಕೆಂಪಿರ್ವೆ

LYRIC

Song Details Page after Lyrice

-
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
ಸ್ವಾತಂತ್ರ್ಯ ಈ ಸ್ವಾತಂತ್ರ್ಯ ಆರ್ಥಿಕ ಸ್ವಾತಂತ್ರ್ಯ
ಈ ಇರುಳಿನಲಿ ಇಳಿವಯಸಿನಲಿ ಮನದಾಳದಲಿ
ಹುದುಗಿರೊ ಆಸೆಗಳ ತೆರೆಯುವ ಬೀಗದ ಕೈ ಇಹುದು
ತಲೆ ತಗ್ಗಿಸದೆ ಎದೆ ಉಬ್ಬಿಸುತ ಕೈ ಚಾಚದಲೆ ಹಣ ಬಾಚುವೆನು
ವಯಸ್ಸಿನ ಪರಿಧಿ ಮೀರಿದರು ರಿಯಲ್‌ ಎಸ್ಟೇಟ್‌ ನಲ್ಲಿ ಚ್ಯಾನ್ಸ್‌ ಇಹುದು
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
 
ಹಳೆಜೋಡನ್ನುಜಾಡಿಸಿ ಒದ್ದು ಶೈನಿಂಗ್‌ ಬೂಟನು ಹಾಕುವೆ
ಬೈಟು ಕಾಫಿಗೆ ಗುಡ್‌ ಬಾಯ್‌ ಹೇಳುತ ಗ್ರೀನ್‌ ಟೀ ಆರ್ಡರ್‌ ಮಾಡುವೆ
ಜನರೆದುರಿಗೆ ನಾನುನಿಲ್ಲುವೆನು ದುಬಾರಿ ಜೀವನ ನಡೆಸುವೆನು
ಶೋಕಿಯ ಬದುಕಿಗೆ ಎಂಟರ್‌ ಆದೆನು
ಬರುವ ಕಷ್ಟಕೆ ಡಿಚ್ಚಿ ಹೊಡೆಯುವೆನು
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ
 
ಸಂವತ್ಸರ ಸಮವಸ್ತ್ರವ ಧರಿಸಿ ರಾಜಠೀವಿಯಲಿ ನಡೆವೆ
ರೋಡ್‌ ಸೈಡ್‌ ತಿಂಡಿಯ ಮೂಸದೆ ನಾನು ಸ್ಟಾರ್‌ ಹೋಟೆಲ್ಗೆ ನುಗ್ಗುವೆ
ಮನೆ ಎದ್ದರು ಕಾಸು ಬಿದ್ದರು ಕಾಸು ಏಜೆಂಟ್‌ ಕೆಲಸ ದಿನ ಬಾಸು
ಮಧ್ಯಮ ವರ್ಗದಿ ಎಟುಕದ ಜನರಿಗೆ ಏಣಿ ಆಯ್ತು ಈ ಬಿಸಿನೆಸ್ಸು
 
||ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ

ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ||
 
Swatantrya song lyrics from Kannada Movie Kempirve starring Datthathreya, Sayyaji Shindhe,, Lyrics penned by Laxman Shivashankar Sung by Humble Shine, Music Composed by Kishan, film is Directed by Venkat Bharadwaj and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ