Akasha Namade Lyrics

ಆಕಾಶ ನಮದೆ Lyrics

in Kempirve

in ಕೆಂಪಿರ್ವೆ

LYRIC

Song Details Page after Lyrice

-
ಆಕಾಶ ನಮದೆ ಹ್ಯಾಪಿ ಲೈಫು ಇಲ್ಲಿ ಮರೆಯೋಣ ಚಿಂತೆ
ಏಕಾಂತ ತೊರೆದು ತುಟಿ ಸ್ಮೈಲು ಮಾಡಿ ಕರೆನೀಡಿದಂತೆ
 
ತೇಲಾಡೊ ಬಯಕೆ ಡ್ರೀಮ್ಸ್‌ ಎಂದೆಂದು ಇರಲಿ ಬದುಕಲಿ
ಏನೆ ಕಷ್ಟ ಬರಲಿ ಸಂತೋಷ ಇರಲಿ ಗೆಲುವ ಸಮಯ ಬರಲಿ
 
ಕಣ್ಣಲ್ಲಿ ಲೀಸಿಗೆ ಮನಸ್ಸನು ತೆರೆ
ಕಣ್ಣನು ಮುಚ್ಚಿ ಲೋಕವ ಮೆ
ಕುಣಿ ಕುಣಿ ಡೋನ್ಟ್ಯು ವರಿ ನಾವಿಲ್ಲಿ ಮಾಸ್
ಒಳ್ಳೆಯತನದಲಿ ನಾವೆ ಬಾಸ್‌
ಗೆಳೆಯ ಬಾ ನಮಗಿನ್ನು ಭಯವೇನು ಎಂಜಾಯ್‌ ಮಾಡುವ
ಮುಗಿಲಲಿ ಮುಳುಗುತ ಟೆನ್ಷನ್‌ ಮರೆಯುವ
ಹಾರ್ಡ್‌ವರ್ಕ್‌ ಮಾಡು ಸ್ಮಾರ್ಟ್‌ ನೆಸ್‌ ತೋರು
ಕ್ಯಾಶ್‌ ರಿಚ್‌ ಆಗು
ಫ್ಯೂಚರ್‌ ಗೋಲ್‌ ಪ್ಲಾನ್‌ ಮಾಡು ಶಿಸ್ತಿನ ಬದುಕು
ಇದೆ ಇರುವೆ ಲೈಪು
ಕೆಂಪಿರುವೆಯ ಗೂಡು
ಕೆಂಪಿರುವೆಯ ಗೂಡು
ಕೆಂಪಿರುವೆಯ ಗೂಡು

-
ಆಕಾಶ ನಮದೆ ಹ್ಯಾಪಿ ಲೈಫು ಇಲ್ಲಿ ಮರೆಯೋಣ ಚಿಂತೆ
ಏಕಾಂತ ತೊರೆದು ತುಟಿ ಸ್ಮೈಲು ಮಾಡಿ ಕರೆನೀಡಿದಂತೆ
 
ತೇಲಾಡೊ ಬಯಕೆ ಡ್ರೀಮ್ಸ್‌ ಎಂದೆಂದು ಇರಲಿ ಬದುಕಲಿ
ಏನೆ ಕಷ್ಟ ಬರಲಿ ಸಂತೋಷ ಇರಲಿ ಗೆಲುವ ಸಮಯ ಬರಲಿ
 
ಕಣ್ಣಲ್ಲಿ ಲೀಸಿಗೆ ಮನಸ್ಸನು ತೆರೆ
ಕಣ್ಣನು ಮುಚ್ಚಿ ಲೋಕವ ಮೆ
ಕುಣಿ ಕುಣಿ ಡೋನ್ಟ್ಯು ವರಿ ನಾವಿಲ್ಲಿ ಮಾಸ್
ಒಳ್ಳೆಯತನದಲಿ ನಾವೆ ಬಾಸ್‌
ಗೆಳೆಯ ಬಾ ನಮಗಿನ್ನು ಭಯವೇನು ಎಂಜಾಯ್‌ ಮಾಡುವ
ಮುಗಿಲಲಿ ಮುಳುಗುತ ಟೆನ್ಷನ್‌ ಮರೆಯುವ
ಹಾರ್ಡ್‌ವರ್ಕ್‌ ಮಾಡು ಸ್ಮಾರ್ಟ್‌ ನೆಸ್‌ ತೋರು
ಕ್ಯಾಶ್‌ ರಿಚ್‌ ಆಗು
ಫ್ಯೂಚರ್‌ ಗೋಲ್‌ ಪ್ಲಾನ್‌ ಮಾಡು ಶಿಸ್ತಿನ ಬದುಕು
ಇದೆ ಇರುವೆ ಲೈಪು
ಕೆಂಪಿರುವೆಯ ಗೂಡು
ಕೆಂಪಿರುವೆಯ ಗೂಡು
ಕೆಂಪಿರುವೆಯ ಗೂಡು

Akasha Namade song lyrics from Kannada Movie Kempirve starring Datthathreya, Sayyaji Shindhe,, Lyrics penned by Vinay Shastry Sung by Meghna Bhat, Music Composed by Kishan, film is Directed by Venkat Bharadwaj and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ