-
ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ
ಹಿಕ್ಕಿ ಹಿಕ್ಕಿ ಹಾಡಾಗುತಿಹದು ಮಗುವ ನಗುವ ಕೊಂದೆ
ಸ್ನೇಹ ನಲಿದು ಬೆಳಕಾಗಿ ಅರಳಲು ಮಾರಿ ಮಸನೆಯ ಆದೆ
ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ
ಹೂನಗೆಯ ಮುಂದಿಟ್ಟು ಚೂರಿಯ ಹಿಂದಿಟ್ಟು
ವಿಶ್ವಾಸದ ಶ್ವಾಸವ ಹಿರಿದವ
ಹಣತೆಯ ಹಚ್ಚಿಟ್ಟು ಮದ್ದನ್ನು ಮುಚ್ಚಿಟ್ಟು
ಪ್ರೇಮದ ಹೊನಲಲಿ ಸಿಡಿದವ
ಕುರುಡ ಹೊತ್ತುಕೊಂಡ ನೆಚ್ಚಿಗರು
ಸೆಳೆಯ ಅರಸಿಬಂದ ಶವನರು
ದುಡುಕುತನದ ಬಿಲ್ಲ ಬಯಕೆ
ಲೋಭಿ ಮನದ ನೀಚ ಕ್ಷಣಕೆ
ಮರೀಚಿಕೆ ತನಕೆ ಸ್ನೇಹ ಕುಸಿಯಿತು
ಅಮಾಯಕ ಮನಗಳ ನಂಬಿಕೆ ನಲುಗಿತು
|| ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ||
ಅಂಬಿಗ ಅಂಬಿಗ ಅಂಬಿಗ ಅಂಬಿಗ ಅಂಬಿಗ
-
ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ
ಹಿಕ್ಕಿ ಹಿಕ್ಕಿ ಹಾಡಾಗುತಿಹದು ಮಗುವ ನಗುವ ಕೊಂದೆ
ಸ್ನೇಹ ನಲಿದು ಬೆಳಕಾಗಿ ಅರಳಲು ಮಾರಿ ಮಸನೆಯ ಆದೆ
ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ
ಹೂನಗೆಯ ಮುಂದಿಟ್ಟು ಚೂರಿಯ ಹಿಂದಿಟ್ಟು
ವಿಶ್ವಾಸದ ಶ್ವಾಸವ ಹಿರಿದವ
ಹಣತೆಯ ಹಚ್ಚಿಟ್ಟು ಮದ್ದನ್ನು ಮುಚ್ಚಿಟ್ಟು
ಪ್ರೇಮದ ಹೊನಲಲಿ ಸಿಡಿದವ
ಕುರುಡ ಹೊತ್ತುಕೊಂಡ ನೆಚ್ಚಿಗರು
ಸೆಳೆಯ ಅರಸಿಬಂದ ಶವನರು
ದುಡುಕುತನದ ಬಿಲ್ಲ ಬಯಕೆ
ಲೋಭಿ ಮನದ ನೀಚ ಕ್ಷಣಕೆ
ಮರೀಚಿಕೆ ತನಕೆ ಸ್ನೇಹ ಕುಸಿಯಿತು
ಅಮಾಯಕ ಮನಗಳ ನಂಬಿಕೆ ನಲುಗಿತು
|| ಹೊಳೆಯ ಹಾದಿಯ ಇರುಳ ಊರಿಗೆ
ಗೆಳೆಯ ನಾನೇನೆ ಅಂಬಿಗ
ನೆರೆಯ ಸುಳಿಯಲಿ ಸಿಡಿಲ ಮಳೆಯಲಿ
ಹರಿಗೋಲಾದ ಅಂಬಿಗ||
ಅಂಬಿಗ ಅಂಬಿಗ ಅಂಬಿಗ ಅಂಬಿಗ ಅಂಬಿಗ
Ambiga song lyrics from Kannada Movie Kempirve starring Datthathreya, Sayyaji Shindhe,, Lyrics penned by Indra Babu (Kabbadi) Sung by Ramachandra Hadapad, Music Composed by Kishan, film is Directed by Venkat Bharadwaj and film is released on 2017