-
ಐ ಲವ್ ಯೂ
ಓ ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಸಂಗಮ
ನಯನದೊಳಗೆ ಕವಿತೆ ಬೆರೆತ ಸಂಭ್ರಮ
ಹಾಡಾಗಿ ನುಡಿದಂತೆ ಸ್ವರವಾಗಿ ರಾಗದಲಿ ಅಡಗಿ ನೀನು ಕೂತಂತೆ
ಅಲೆಯು ಸೋಕಿ ಹೋದಂತೆ ನೀನು ನನ್ನಲಿ ಬಂದೆ
ಪ್ರೀತಿ ಹೂವ ನೀ ತಂದೆ
ನಿನ್ನ ಪರಿವು
ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಸಂಗಮ
ಕುಣಿಸುವುದು ನಿನ್ನ ಧ್ಯಾನ ತಣಿಸುವುದು ನನ್ನ ಪ್ರಾಣ
ಈ ಕ್ಷಣದ ಮೊದಲ ನೆನಪು
ನನಗೆ ನಿನದೆ ತವಕ ಹಿತವಾಗಿ ಮೂಡುತ್ತಿದೆ
ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಸಂಗಮ
ಪ್ರೇಮವೆ ತುಂಬಿದ ನಿನ್ನಯ ಕಂಗಳು
ಅರಸಿದ ಪ್ರೇಯಸಿ ನಾನಾದೆ
ಮೋಹದ ಮನದಲಿ ನೆಲೆಸಿಹ ಇನಿಯಾ
ಮದನ ನೀನಾದೆ
ಜೊತೆಯಲ್ಲಿದ್ದರೆ ನೀನು ಸಂಗಡ
ಏನೊ ಒಂಥರ ನನಗಂತು ಆನಂದವೊ
ಮೋಹದಿಂದಲೆ ಊಹೆ ಖಾತ್ರಿಯಾಗಿದೆ
ಜೊತೆ ನೀನಿದ್ದರೆ ಸಾಕು ಹೊಸಲೋಕವೆ ವಿಕಾಸವಾಯ್ತು
||ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಪ್ರೇಮದ ಸಂಗಮ||
ನನ್ನನು ಕಾಡಿದ ಮೋಹಕ ವಾಕ್ಯದ ರುವಾರಿ ಎಂದಿಗು ನೀನಾದೆ
ಅಚ್ಚರಿಯಂತಹ ವಿನ್ಯಾಸ ನಾನು ಕಂಡು ಹೀಗೆ ಬೆರಗಾದೆ
ಹೀಗೆ ಆದರೆ ನಾನು ನಿನ್ನ ಕೈಸೆರೆ
ಸ್ಪರ್ಶವಾದರೆ ಸಾಕಿನ್ನು ಅಪರೂಪ ರೋಮಾಂಚನ
ನಿನ್ನ ಸಮ್ಮತಿ ನನಗೆ ಸ್ಪೂರ್ತಿ ತಂದಿದೆ
ಅದುವೆ ಅನುಮತಿ ಪ್ರೇಮಕ್ರಾಂತಿಗೆ ಇಂದು ವಿಶೇಷವಾಯ್ತು
||ಓ ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಸಂಗಮ
ನಯನದೊಳಗೆ ಕವಿತೆ ಬೆರೆತ ಸಂಭ್ರಮ
ಅಡಗಿ ನೀನು ಕೂತಂತೆ ಅಲೆಯು ಸೋಕಿ ಹೋದಂತೆ
ನೀನು ನನ್ನಲಿ ಬಂದೆ ಪ್ರೀತಿ ಹೂವ ನೀ ತಂದೆ
ನಿನ್ನ ಪರಿವು
ಮನಸೆ ನುಡಿ ಸರಿಗಮ ಭಾವಗಳು ಸೆಳೆವ ಪ್ರೇಮದ ಸಂಗಮ||

O Manase song lyrics from Kannada Movie Kempirve starring Datthathreya, Sayyaji Shindhe,, Lyrics penned by Mahesh Manollasa Sung by Sparsha & Vimal Pk, Music Composed by Kishan, film is Directed by Venkat Bharadwaj and film is released on 2017