ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ಹಿಡಿದರು ಕುಣಿಯುತ ಹೃದಯವಿದು
ಹಿಡಿತಕೆ ಸಿಗುತ್ತಿಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
|| ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು…||
ಈ ನಗು ಸಿಗಲು ಚಂದಮಾಮ ಇನ್ನೇಕೆ
ನಾ ಇದೆ ಮೊದಲು ಕಂಡೆ ಮಾತಾಡೋ ಜಿಂಕೆ
ಪ್ರೀತಿಯಾ ರುಚಿಯನು ಇಂದು
ನಾ ತಿಳಿದೆನು ಎಂಥ ಹೊಸತನ...
ಕಳೆದೋದೆ ಈಗ ನಾ
ನನ್ನಲಿ ರಸಿಕನು ಜನುಮವು ಪಡೆದನು
ನಿನ್ನ ಕಾಲ್ಗುಣ..ಇದಕೆಲ್ಲ ಕಾರಣ
ಹಿಡಿದರು ಕುಣಿಯುತ
ಹೃದಯವಿದು ಹಿಡಿತಕೆ ಸಿಗುತಿಲ್ಲಾ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ಓ ಓ ಓ ಓ ಓ ಓ ಓ ಓ ಓ ಓ . . . . .
ದಿನ ರಾತ್ರಿಯೂ
ನಿಲ್ಲದೆ ನಿಲ್ಲದೆ ನಿನ್ನ ಜಾತ್ರೆಯು
ಸಾಗಿದೆ ಸಾಗಿದೆ ಇದಕೊಂದು ಪರಿಹಾರ ತಿಳಿಸು
ಮಾತಾಡೇ ಸುಮ್ಮನೆ ಸುಮ್ಮನೆ ವಧು
ಮಾಡಿಕೋ ನನ್ನನೇ ನನ್ನನ್ನೇ ಮುದ್ದಾಗಿ ಸಂಸಾರ
ನಡಿಸು ಹಾಡು ಹಗಲೇ ಶುರುವಾಯಿತು
ಸುಲಿಗೆ ಹೌದು ನಲ್ಲ ಅತಿಯಾಯ್ತು ಸಲಿಗೆ
ಸ ಗ ಮ ಗ ಮ ಗ ಮ ಗ ಮ ಗ ಮ ಗ
ಮ ಗ ಮ ಪ ಮ ಗ ರೀ ಗ ರೀ
ನೀನಿರಲು ಸಿಗೋ ಮಜವೇ ಬೇರೆ
|| ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ನಾನು ಕನಸಲಿ ನಾನು... ಕನಸಲಿ ನಾನು..||
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ಹಿಡಿದರು ಕುಣಿಯುತ ಹೃದಯವಿದು
ಹಿಡಿತಕೆ ಸಿಗುತ್ತಿಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
|| ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು…||
ಈ ನಗು ಸಿಗಲು ಚಂದಮಾಮ ಇನ್ನೇಕೆ
ನಾ ಇದೆ ಮೊದಲು ಕಂಡೆ ಮಾತಾಡೋ ಜಿಂಕೆ
ಪ್ರೀತಿಯಾ ರುಚಿಯನು ಇಂದು
ನಾ ತಿಳಿದೆನು ಎಂಥ ಹೊಸತನ...
ಕಳೆದೋದೆ ಈಗ ನಾ
ನನ್ನಲಿ ರಸಿಕನು ಜನುಮವು ಪಡೆದನು
ನಿನ್ನ ಕಾಲ್ಗುಣ..ಇದಕೆಲ್ಲ ಕಾರಣ
ಹಿಡಿದರು ಕುಣಿಯುತ
ಹೃದಯವಿದು ಹಿಡಿತಕೆ ಸಿಗುತಿಲ್ಲಾ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ಓ ಓ ಓ ಓ ಓ ಓ ಓ ಓ ಓ ಓ . . . . .
ದಿನ ರಾತ್ರಿಯೂ
ನಿಲ್ಲದೆ ನಿಲ್ಲದೆ ನಿನ್ನ ಜಾತ್ರೆಯು
ಸಾಗಿದೆ ಸಾಗಿದೆ ಇದಕೊಂದು ಪರಿಹಾರ ತಿಳಿಸು
ಮಾತಾಡೇ ಸುಮ್ಮನೆ ಸುಮ್ಮನೆ ವಧು
ಮಾಡಿಕೋ ನನ್ನನೇ ನನ್ನನ್ನೇ ಮುದ್ದಾಗಿ ಸಂಸಾರ
ನಡಿಸು ಹಾಡು ಹಗಲೇ ಶುರುವಾಯಿತು
ಸುಲಿಗೆ ಹೌದು ನಲ್ಲ ಅತಿಯಾಯ್ತು ಸಲಿಗೆ
ಸ ಗ ಮ ಗ ಮ ಗ ಮ ಗ ಮ ಗ ಮ ಗ
ಮ ಗ ಮ ಪ ಮ ಗ ರೀ ಗ ರೀ
ನೀನಿರಲು ಸಿಗೋ ಮಜವೇ ಬೇರೆ
|| ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ನಾನು ಕನಸಲಿ ನಾನು... ಕನಸಲಿ ನಾನು..||
Thara Thara song lyrics from Kannada Movie Kempegowda starring Sudeep, Ragini, Ravishankar, Lyrics penned by Ghouse Peer Sung by Vijay Prakash, Shreya Ghoshal, Music Composed by Arjun Janya, film is Directed by Sudeep and film is released on 2011