ಓಂ ನಮಃ ಶಿವಾಯ ನಾಗೇಂದ್ರಹಾರಯ
ತ್ರಿಲೋಕ ಲೋಕನಾಯ
ನಮಃಶಿವಾಯಃ ನಮೋ ಓಂ..
ಶಂಕರ ಶಶಿಧರ ಹರ ಹರ
ಓಂ ದಿಗಂಬರಾಯ ವರದೇಶುರಾಯ
ಗುಣ ಸಂಭವಾಯ
ಶಿವತಾಂಡವಾಯಃ ನಮಃ ಓಂ ...
ಶಂಕರ ಶಶಿಧರ ಹರ ಹರ ಶತ್ರು ಸಂಹರಾ...
ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...
ಹೆಬ್ಬುಲಿ ಬಂದಿದೆ ಹೆಬ್ಬುಲಿ ಬಂದಿದೆ
ಎಲ್ಲರೂ ಭಯ ಭಯ ಅಂತಾರೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ
ಎಲ್ಲರೂ ಜಯ ಜಯ ಅಂತಾರೆ
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
|| ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಹರ ಶಿವ ಶಂಕರ ಶಿವ
ಹರ ಶಿವ ಶಂಕರ ಶಿವ
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...||
ಓಂಕಾರ ಹಿಂಕಾರ ಮಹಾಂಕಾರ
ಓಂಕಾರ ಚಿತ್ತಾರ ಸಿಂಗಾರ ಗಂಗಾಧರ
ಕೆಂಪೇಗೌಡ.. ಕೆಂಪೇಗೌಡ..
ಕೆಂಪೇಗೌಡ.. ಕೆಂಪೇಗೌಡ..
ರೌಡಿಸಂ ಅಂದರೆ ಅಲ್ಲೇನೇ ಇಕ್ಕುವೇ
ಅಲ್ಲೇ ನೀ ಇಕ್ಕುವೇ
ಇನ್‌ಪ್ಲೂಯೆನ್ಸ್ ಅಂದರೆ
ಮಾಡಲ್ಲ ಲೆಕ್ಕವೇ...
ನಾ ಮಾಡಲ್ಲ ಲೆಕ್ಕವೇ..
ಕ್ರೈಮುಗಳ ಕ್ಲೀನು ಮಾಡೋ ತುಪಾಕಿ
ದೊಡ್ಡವರ ಮನೆ ಮುಂದೆ ಪಟಾಕಿ
ಸಾಡುಗಳ ಹಿಡಿಯುವ ಚಾಲಾಕಿ
ನಿನ್ನ ಹದ್ದು ಕಣ್ಣಗಳೇ ಸಲಾಕಿ
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
ಹರಹರ ರುಧ್ರ ವೀರಭಧ್ರ
ಭವಭಯಹರಕ ಶಂಕರ
ಹರಹರ ನೆತ್ತರ ತಾಂಡವೇಶ್ವರ
ದೂರದೃಷ್ಟಿ ಭಯಂಕರ
ಕೆಂಪೇಗೌಡ.. ಕೆಂಪೇಗೌಡ..
ಕೆಂಪೇಗೌಡ.. ಕೆಂಪೇಗೌಡ..
ನೋಡೋಕೆ ಆರಡಿ ಆಕಾಶ ಕಾಲಡಿ
ಆಕಾಶ ಕಾಲಡಿ…
ಮಾಡೋದು ಗಾರುಡಿ ಈ ಮನಸು ಕನ್ನಡಿ
ಈ ಮನಸು ಕನ್ನಡಿ
ಅವನಿಗೆಂತೆ ನಮ್ಮ ಪೋಲಿಸು
ಕಳ್ಳಸಂತೆ ಅನ್ನೋದೆಲ್ಲಾ ಖಲ್ಲಾಸು
ಕೇಡಿಗಳು ರೌಡಿಗಳು ಸ್ಮಗ್ಲರ್ಸು
ಕಲಿತುಕೊಂಡುಬಿಟ್ಟರಲ್ಲ ಮ್ಯಾನರ್ಸು
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
|| ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಹರ ಶಿವ ಶಂಕರ ಶಿವ
ಹರ ಶಿವ ಶಂಕರ ಶಿವ
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...||
ಶಂಕರ ಶಶಿಧರ ಹರ ಹರ
ಶಂಕರ ಶಶಿಧರ ಹರ ಹರ
ಹರಹರ ಶಶಿಧರ ಭಯಂಕರ
ಶತ್ರು ಸಂಹರಾ…..
ಓಂ ನಮಃ ಶಿವಾಯ ನಾಗೇಂದ್ರಹಾರಯ
ತ್ರಿಲೋಕ ಲೋಕನಾಯ
ನಮಃಶಿವಾಯಃ ನಮೋ ಓಂ..
ಶಂಕರ ಶಶಿಧರ ಹರ ಹರ
ಓಂ ದಿಗಂಬರಾಯ ವರದೇಶುರಾಯ
ಗುಣ ಸಂಭವಾಯ
ಶಿವತಾಂಡವಾಯಃ ನಮಃ ಓಂ ...
ಶಂಕರ ಶಶಿಧರ ಹರ ಹರ ಶತ್ರು ಸಂಹರಾ...
ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...
ಹೆಬ್ಬುಲಿ ಬಂದಿದೆ ಹೆಬ್ಬುಲಿ ಬಂದಿದೆ
ಎಲ್ಲರೂ ಭಯ ಭಯ ಅಂತಾರೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ
ಎಲ್ಲರೂ ಜಯ ಜಯ ಅಂತಾರೆ
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
|| ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಹರ ಶಿವ ಶಂಕರ ಶಿವ
ಹರ ಶಿವ ಶಂಕರ ಶಿವ
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...||
ಓಂಕಾರ ಹಿಂಕಾರ ಮಹಾಂಕಾರ
ಓಂಕಾರ ಚಿತ್ತಾರ ಸಿಂಗಾರ ಗಂಗಾಧರ
ಕೆಂಪೇಗೌಡ.. ಕೆಂಪೇಗೌಡ..
ಕೆಂಪೇಗೌಡ.. ಕೆಂಪೇಗೌಡ..
ರೌಡಿಸಂ ಅಂದರೆ ಅಲ್ಲೇನೇ ಇಕ್ಕುವೇ
ಅಲ್ಲೇ ನೀ ಇಕ್ಕುವೇ
ಇನ್‌ಪ್ಲೂಯೆನ್ಸ್ ಅಂದರೆ
ಮಾಡಲ್ಲ ಲೆಕ್ಕವೇ...
ನಾ ಮಾಡಲ್ಲ ಲೆಕ್ಕವೇ..
ಕ್ರೈಮುಗಳ ಕ್ಲೀನು ಮಾಡೋ ತುಪಾಕಿ
ದೊಡ್ಡವರ ಮನೆ ಮುಂದೆ ಪಟಾಕಿ
ಸಾಡುಗಳ ಹಿಡಿಯುವ ಚಾಲಾಕಿ
ನಿನ್ನ ಹದ್ದು ಕಣ್ಣಗಳೇ ಸಲಾಕಿ
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
ಹರಹರ ರುಧ್ರ ವೀರಭಧ್ರ
ಭವಭಯಹರಕ ಶಂಕರ
ಹರಹರ ನೆತ್ತರ ತಾಂಡವೇಶ್ವರ
ದೂರದೃಷ್ಟಿ ಭಯಂಕರ
ಕೆಂಪೇಗೌಡ.. ಕೆಂಪೇಗೌಡ..
ಕೆಂಪೇಗೌಡ.. ಕೆಂಪೇಗೌಡ..
ನೋಡೋಕೆ ಆರಡಿ ಆಕಾಶ ಕಾಲಡಿ
ಆಕಾಶ ಕಾಲಡಿ…
ಮಾಡೋದು ಗಾರುಡಿ ಈ ಮನಸು ಕನ್ನಡಿ
ಈ ಮನಸು ಕನ್ನಡಿ
ಅವನಿಗೆಂತೆ ನಮ್ಮ ಪೋಲಿಸು
ಕಳ್ಳಸಂತೆ ಅನ್ನೋದೆಲ್ಲಾ ಖಲ್ಲಾಸು
ಕೇಡಿಗಳು ರೌಡಿಗಳು ಸ್ಮಗ್ಲರ್ಸು
ಕಲಿತುಕೊಂಡುಬಿಟ್ಟರಲ್ಲ ಮ್ಯಾನರ್ಸು
ಈ ಊರ ಕಾಯೋ ದೊರೆಯೇ..
ಈ ಊರೇ ನಿಂದು ದೊರೆಯೇ…
|| ಕಟ್ಟುನಿಟ್ಟು ಖಾಕಿ ತೊಟ್ಟು
ರಾಜನಂತೆ ಮೀಸೆ ಬಿಟ್ಟು
ಪಾಪಿ ಜುಟ್ಟು ಕಟ್ಟು ಮಾಡೋ
ಕೆಂಪೇಗೌಡರೇ…....
ಹರ ಶಿವ ಶಂಕರ ಶಿವ
ಹರ ಶಿವ ಶಂಕರ ಶಿವ
ಸುಟ್ಟು ಹಾಕೋ ಸಿಟ್ಟಿನಲ್ಲಿ
ಅಟ್ಟಹಾಸ ಮಾಡಿ ಬಂದ
ದಿಟ್ಟ ಹೆಜ್ಜೆ ಇಟ್ಟು ಬಂದ ಕೆಂಪೇಗೌಡರೇ...||
ಶಂಕರ ಶಶಿಧರ ಹರ ಹರ
ಶಂಕರ ಶಶಿಧರ ಹರ ಹರ
ಹರಹರ ಶಶಿಧರ ಭಯಂಕರ
ಶತ್ರು ಸಂಹರಾ…..
Shankara song lyrics from Kannada Movie Kempegowda starring Sudeep, Ragini, Ravishankar, Lyrics penned by V Nagendra Prasad Sung by Ravi Shankar, Music Composed by Arjun Janya, film is Directed by Sudeep and film is released on 2011