Sri Rama Jai Rama Lyrics

ಶ್ರೀರಾಮ ಜಯರಾಮ Lyrics

in Kempegowda

in ಕೆಂಪೇಗೌಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ...
 
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರೂ ಇಲ್ಲ ಕಣೋ
ಕಣೋ…..ಹೇ ಇಲ್ಲ ಕಣೋ
ನಿನ್ನ ಹಣೆಬರಹ ಬರೆಯೋನು ನೀನೆ ಕಣೋ
ಕಣೋ ನೀನೇನೆ ಕಣೋ
ಕೈಯ ಕಟ್ಟಿ ಕೂರಬೇಡ ಆಗೋದಿಲ್ಲ ಅನ್ನಬೇಡ
ಏನೇ ಆದ್ರೂ ಅಂಜಬೇಡ ಯಾರೆ ಬಂದ್ರೂ ನಿಲ್ಲಬೇಡ
ಕೊಟ್ಟ ಮಾತು ತಪ್ಪ ಬೇಡ, ಇಟ್ಟ ಹೆಜ್ಜೆ ಹಿಂದಿಡಬೇಡ
ನೀ ನಿಂತ್ರೆ ನಿನ್ನಾಳು ಪೂರ ಜಗ
 
|| ಹಾ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹಂಗಾಮ...
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರೂ ಇಲ್ಲ ಕಣೋ
ಕಣೋ…. ಹೇ ಇಲ್ಲ ಕಣೋ…..||
 
ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ...
 
ದೋಸ್ತಿ ಮಾಡೋಣ ಬಾರೊ ಶ್ರೀರಾಮ
ಕುಸ್ತಿ ಬೇಡಣ್ಣ ಮಾಡೋ ಹಂಗಾಮ
ಹೇ ಕೈಯಿ ಕಾಲು ಕೊಟ್ಟ ಭೂಮಿ ಮೇಲೆ ಬಿಟ್ಟ
ಏನೇ ಬಂದ್ರು ಕಷ್ಟ ನುಗ್ಗು ನೀನು ಭಂಟ
ಕಟ್ಟೋ ಮುಂಚೆ ಚಟ್ಟ ಗೆಲ್ಲೋ ನೀನು ಆಟ
ನಿಂಗಾಗಿಯೇ ಇದೆ ಧರೆ ನೀನೆ ದೊರೆ
ಏ ಸಾಕೋ ಹಾಕೋ ಟಪಾಂಗು
 
|| ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾರೇ ಹಂಗಾಮ…||
 
ಯಾಕೋ...ಗೋವಿಂದ ಗೋಪಾಲ ಗೋಳೆಲ್ಲಾ ಬೇಕಿಲ್ಲ
ಸಾಕೋ...ಏಳೋದು ಬೀಳೋದು ಮಾಮೂಲು ಲೈಫೆಲ್ಲಾ
ಬಗ್ಗುವನೆಂದು ಹಾಕೋಕೆ ಗುದ್ದು
ಕಾಯುವರೆಂದಿಗೂ ನಮ್ಮ ಜನ
ಸೋಲನು ಒದ್ದು ಗೆಲ್ಲೂ ನೀನೆಂದೂ
ಗೆಲ್ಲುವುದೆಂದಿಗೂ ಒಳ್ಳೇತನ
ಹಣೆಯಬರಹಾನೇ ತದ್ದಿ ಬರೆಯೋ ನೀನೆ
 
|| ಶ್ರೀರಾಮ... ರಾಮ ರಾಮ ರಾಮ ರಾಮ
ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ
ಕಣೋ ಹೇ ಇಲ್ಲ ಕಣೋ
ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ.....||

ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ...
 
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರೂ ಇಲ್ಲ ಕಣೋ
ಕಣೋ…..ಹೇ ಇಲ್ಲ ಕಣೋ
ನಿನ್ನ ಹಣೆಬರಹ ಬರೆಯೋನು ನೀನೆ ಕಣೋ
ಕಣೋ ನೀನೇನೆ ಕಣೋ
ಕೈಯ ಕಟ್ಟಿ ಕೂರಬೇಡ ಆಗೋದಿಲ್ಲ ಅನ್ನಬೇಡ
ಏನೇ ಆದ್ರೂ ಅಂಜಬೇಡ ಯಾರೆ ಬಂದ್ರೂ ನಿಲ್ಲಬೇಡ
ಕೊಟ್ಟ ಮಾತು ತಪ್ಪ ಬೇಡ, ಇಟ್ಟ ಹೆಜ್ಜೆ ಹಿಂದಿಡಬೇಡ
ನೀ ನಿಂತ್ರೆ ನಿನ್ನಾಳು ಪೂರ ಜಗ
 
|| ಹಾ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹಂಗಾಮ...
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರೂ ಇಲ್ಲ ಕಣೋ
ಕಣೋ…. ಹೇ ಇಲ್ಲ ಕಣೋ…..||
 
ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ...
 
ದೋಸ್ತಿ ಮಾಡೋಣ ಬಾರೊ ಶ್ರೀರಾಮ
ಕುಸ್ತಿ ಬೇಡಣ್ಣ ಮಾಡೋ ಹಂಗಾಮ
ಹೇ ಕೈಯಿ ಕಾಲು ಕೊಟ್ಟ ಭೂಮಿ ಮೇಲೆ ಬಿಟ್ಟ
ಏನೇ ಬಂದ್ರು ಕಷ್ಟ ನುಗ್ಗು ನೀನು ಭಂಟ
ಕಟ್ಟೋ ಮುಂಚೆ ಚಟ್ಟ ಗೆಲ್ಲೋ ನೀನು ಆಟ
ನಿಂಗಾಗಿಯೇ ಇದೆ ಧರೆ ನೀನೆ ದೊರೆ
ಏ ಸಾಕೋ ಹಾಕೋ ಟಪಾಂಗು
 
|| ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾರೇ ಹಂಗಾಮ…||
 
ಯಾಕೋ...ಗೋವಿಂದ ಗೋಪಾಲ ಗೋಳೆಲ್ಲಾ ಬೇಕಿಲ್ಲ
ಸಾಕೋ...ಏಳೋದು ಬೀಳೋದು ಮಾಮೂಲು ಲೈಫೆಲ್ಲಾ
ಬಗ್ಗುವನೆಂದು ಹಾಕೋಕೆ ಗುದ್ದು
ಕಾಯುವರೆಂದಿಗೂ ನಮ್ಮ ಜನ
ಸೋಲನು ಒದ್ದು ಗೆಲ್ಲೂ ನೀನೆಂದೂ
ಗೆಲ್ಲುವುದೆಂದಿಗೂ ಒಳ್ಳೇತನ
ಹಣೆಯಬರಹಾನೇ ತದ್ದಿ ಬರೆಯೋ ನೀನೆ
 
|| ಶ್ರೀರಾಮ... ರಾಮ ರಾಮ ರಾಮ ರಾಮ
ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾರೇ ಹಂಗಾಮ
ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ
ಕಣೋ ಹೇ ಇಲ್ಲ ಕಣೋ
ರಾಮ ರಾಮ... ಶ್ರೀರಾಮ...
ಹೋಗಯಾ... ಹಂಗಾಮ.....||

Sri Rama Jai Rama song lyrics from Kannada Movie Kempegowda starring Sudeep, Ragini, Ravishankar, Lyrics penned by Kaviraj Sung by Shankar Mahadevan, Music Composed by Arjun Janya, film is Directed by Sudeep and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ