ಹೆಣ್ಣು : ವಯಸ್ಸು ನನಗೆ ಹದಿನೆಂಟಾಯ್ತು
ಮನಸ್ಸಲೇನೋ ಶುರುವಾಗೋಯ್ತು
ಗೆಳೆಯನೇ ನನ್ನ ಗೆಳೆಯನೇ
ತಿಳಿಸದೇ ನನ್ನ ಸೆಳೆದನೇ….
ಹೆಣ್ಣು : ವಯಸ್ಸು ನನಗೆ ಹದಿನೆಂಟಾಯ್ತು
ಮನಸ್ಸಲೇನೋ ಶುರುವಾಗೋಯ್ತು
ಗಂಡು : ಮೆಲ್ಲನೇ ನಾನು ಮೆಲ್ಲನೇ
ಒಲವಿನ ದಾರಿ ಹಿಡಿದೆನೇ….
ಗಂಡು : ಗೆಳತಿಯೇ ನಿನ್ನ ಪ್ರೀತಿ ಮಾಡೋ ವಿಷಯನೆ
ನಾ ನನಗೂನು ಹೇಳಿರಲಿಲ್ಲ
ಹೆಣ್ಣು : ಹೇಳದೆ ಬಂದ ಪ್ರೀತಿ ತುಂಬ ಚಂದಾನೇ..
ಜೋರಾಗೋಯ್ತು ಎದೆತಾಳ
ಗಂಡು : ಹೊಸಬ ಹೊಸಬ ತುಂಬ ಹೊಸಬ
ಈ ಪ್ರೀತಿ ಶಾಲೇಲಿ
ಹೆಣ್ಣು : ನನಗು ಹೊಸದೇ ಒಲವ ಪದವು
ಕಲಿಯೋಣ ಜೊತೆಯಲ್ಲಿ
ಗಂಡು : ಪ್ರೀತಿ ಗುರುವಾಯ್ತು ನೋಡಿಲ್ಲಿ
|| ಹೆಣ್ಣು : ಗೆಳೆಯನೇ ನನ್ನ ಗೆಳೆಯನೇ
ತಿಳಿಸದೇ ನನ್ನ ಸೆಳೆದನೇ….||
ಹೆಣ್ಣು : ಸೂರ್ಯನಿಗೊಂದು ಗಿರಿಜ ಮೀಸೆ ಇಟ್ಟಂತೆ
ಈ ಅನುಮಾನ ನಿನ್ನ ಕಂಡಾಗ
ಗಂಡು : ತಾವರೆಯೊಂದು ಜರಿ ಸೀರೇನ ಉಟ್ಟಂತೆ
ಈ ಅಭಿಮಾನ ನೀ ನಕ್ಕಾಗ
ಹೆಣ್ಣು : ನಿನ್ನ ಹೊರತು ಬೇರೆ ಏನು
ಬೇಕಿಲ್ಲ ನನಗೀಗ
ಗಂಡು : ಹೃದಯ ಹೃದಯ ಅದಲು ಬದಲು
ಆಗಿದ್ದು ಯಾವಾಗ
ಹೆಣ್ಣು : ನಾನು ನಾನಲ್ಲ ಈಗೀಗ...
|| ಗಂಡು : ಮೆಲ್ಲನೆ ನಾನು ಮೆಲ್ಲನೆ
ಒಲವಿನ ದಾರಿ ಹಿಡಿದೆನೇ
ಹೆಣ್ಣು : ಗೆಳೆಯನೇ ನನ್ನ ಗೆಳೆಯನೇ
ತಿಳಿಸದೆ ನನ್ನ ಸೆಳೆದನೇ
ಗಂಡು : ಮೆಲ್ಲನೇ ......ಆ….ಹೇ…….||
ಹೆಣ್ಣು : ವಯಸ್ಸು ನನಗೆ ಹದಿನೆಂಟಾಯ್ತು
ಮನಸ್ಸಲೇನೋ ಶುರುವಾಗೋಯ್ತು
ಗೆಳೆಯನೇ ನನ್ನ ಗೆಳೆಯನೇ
ತಿಳಿಸದೇ ನನ್ನ ಸೆಳೆದನೇ….
ಹೆಣ್ಣು : ವಯಸ್ಸು ನನಗೆ ಹದಿನೆಂಟಾಯ್ತು
ಮನಸ್ಸಲೇನೋ ಶುರುವಾಗೋಯ್ತು
ಗಂಡು : ಮೆಲ್ಲನೇ ನಾನು ಮೆಲ್ಲನೇ
ಒಲವಿನ ದಾರಿ ಹಿಡಿದೆನೇ….
ಗಂಡು : ಗೆಳತಿಯೇ ನಿನ್ನ ಪ್ರೀತಿ ಮಾಡೋ ವಿಷಯನೆ
ನಾ ನನಗೂನು ಹೇಳಿರಲಿಲ್ಲ
ಹೆಣ್ಣು : ಹೇಳದೆ ಬಂದ ಪ್ರೀತಿ ತುಂಬ ಚಂದಾನೇ..
ಜೋರಾಗೋಯ್ತು ಎದೆತಾಳ
ಗಂಡು : ಹೊಸಬ ಹೊಸಬ ತುಂಬ ಹೊಸಬ
ಈ ಪ್ರೀತಿ ಶಾಲೇಲಿ
ಹೆಣ್ಣು : ನನಗು ಹೊಸದೇ ಒಲವ ಪದವು
ಕಲಿಯೋಣ ಜೊತೆಯಲ್ಲಿ
ಗಂಡು : ಪ್ರೀತಿ ಗುರುವಾಯ್ತು ನೋಡಿಲ್ಲಿ
|| ಹೆಣ್ಣು : ಗೆಳೆಯನೇ ನನ್ನ ಗೆಳೆಯನೇ
ತಿಳಿಸದೇ ನನ್ನ ಸೆಳೆದನೇ….||
ಹೆಣ್ಣು : ಸೂರ್ಯನಿಗೊಂದು ಗಿರಿಜ ಮೀಸೆ ಇಟ್ಟಂತೆ
ಈ ಅನುಮಾನ ನಿನ್ನ ಕಂಡಾಗ
ಗಂಡು : ತಾವರೆಯೊಂದು ಜರಿ ಸೀರೇನ ಉಟ್ಟಂತೆ
ಈ ಅಭಿಮಾನ ನೀ ನಕ್ಕಾಗ
ಹೆಣ್ಣು : ನಿನ್ನ ಹೊರತು ಬೇರೆ ಏನು
ಬೇಕಿಲ್ಲ ನನಗೀಗ
ಗಂಡು : ಹೃದಯ ಹೃದಯ ಅದಲು ಬದಲು
ಆಗಿದ್ದು ಯಾವಾಗ
ಹೆಣ್ಣು : ನಾನು ನಾನಲ್ಲ ಈಗೀಗ...
|| ಗಂಡು : ಮೆಲ್ಲನೆ ನಾನು ಮೆಲ್ಲನೆ
ಒಲವಿನ ದಾರಿ ಹಿಡಿದೆನೇ
ಹೆಣ್ಣು : ಗೆಳೆಯನೇ ನನ್ನ ಗೆಳೆಯನೇ
ತಿಳಿಸದೆ ನನ್ನ ಸೆಳೆದನೇ
ಗಂಡು : ಮೆಲ್ಲನೇ ......ಆ….ಹೇ…….||
Geleyane song lyrics from Kannada Movie Kempegowda starring Sudeep, Ragini, Ravishankar, Lyrics penned by V Nagendra Prasad Sung by Naresh Iyer, Lakshmi Manmohan, Music Composed by Arjun Janya, film is Directed by Sudeep and film is released on 2011