Yarallu Helabyada Urella Surabyada Lyrics

ಯಾರಲ್ಲೂ ಹೇಳಬೇಡ Lyrics

in Kavaleradu Kulavondu

in ಕವಲೆರಡು ಕುಲವೊಂದು

LYRIC

Song Details Page after Lyrice

ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬ್ಯಾಡ 
ಮೈಮರೆತು ಜಾರಬೇಡ
ಮೋಡದಲ್ಲಿ ದೂರಬ್ಯಾಡ
ಚಂದಕ್ಕಿ ಮಾವ ಚಕ್ಕುಲಿ ಮಾವ 
ಚಂದಕ್ಕಿ ಮಾವ ಚಕ್ಕುಲಿ ಮಾವ ... 
 
ಅಲ್ಲಿ ಇಲ್ಲಿ ಮಳ್ಳಿ ಹಾಗೆ
ದೂರೆದುವ್ವಿ ಆಡಬ್ಯಾಡ 
ಅಲ್ಲಿ ಇಲ್ಲಿ ಮಳ್ಳಿ ಹಾಗೆ
ದೂರೆದುವ್ವಿ ಆಡಬ್ಯಾಡ 
ಹಗಲು ರಾತ್ರಿ ಬಾನಿನಲ್ಲಿ
ನಗೆಪಾಟಲಾಗಬೇಡ 
ಹಗಲು ರಾತ್ರಿ ಬಾನಿನಲ್ಲಿ
ನಗೆಪಾಟಲಾಗಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 
ಅಂದ ಚಂದ ಕುಂದಿಸಬೇಡ
ಮಂದಹಾಸ ಮರೆಯಲುಬೇಡ 
ಅಂದ ಚಂದ ಕುಂದಿಸಬೇಡ
ಮಂದಹಾಸ ಮರೆಯಲುಬೇಡ 
ಏನೇನೋ ಆಶಾಭಾವ
ನೆನೆದು ಮನವ ಕಳಕಲೇ ಬೇಡ 
ಏನೇನೋ ಆಶಾಭಾವ
ನೆನೆದು ಮನವ ಕಳಕಲೇ ಬೇಡ  
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 
ಹೂವಲ್ಲಿ ತೋಟದಲ್ಲಿ
ಕದ್ದು ಮುಚ್ಚಿ ಕಾಡಬೇಡ 
ಹೂವಲ್ಲಿ ತೋಟದಲ್ಲಿ
ಕದ್ದು ಮುಚ್ಚಿ ಕಾಡಬೇಡ 
ಏಕೆ ಬೇಕು ಚೆಲ್ಲಾಟ
ಕಣ್ಣಿನ ಮುಚ್ಚಾಲೆ ಆಟ 
ಏಕೆ ಬೇಕು ಚೆಲ್ಲಾಟ
ಕಣ್ಣಾ ಮುಚ್ಚಾಲೆ ಆಟ 
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 

ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬ್ಯಾಡ 
ಮೈಮರೆತು ಜಾರಬೇಡ
ಮೋಡದಲ್ಲಿ ದೂರಬ್ಯಾಡ
ಚಂದಕ್ಕಿ ಮಾವ ಚಕ್ಕುಲಿ ಮಾವ 
ಚಂದಕ್ಕಿ ಮಾವ ಚಕ್ಕುಲಿ ಮಾವ ... 
 
ಅಲ್ಲಿ ಇಲ್ಲಿ ಮಳ್ಳಿ ಹಾಗೆ
ದೂರೆದುವ್ವಿ ಆಡಬ್ಯಾಡ 
ಅಲ್ಲಿ ಇಲ್ಲಿ ಮಳ್ಳಿ ಹಾಗೆ
ದೂರೆದುವ್ವಿ ಆಡಬ್ಯಾಡ 
ಹಗಲು ರಾತ್ರಿ ಬಾನಿನಲ್ಲಿ
ನಗೆಪಾಟಲಾಗಬೇಡ 
ಹಗಲು ರಾತ್ರಿ ಬಾನಿನಲ್ಲಿ
ನಗೆಪಾಟಲಾಗಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 
ಅಂದ ಚಂದ ಕುಂದಿಸಬೇಡ
ಮಂದಹಾಸ ಮರೆಯಲುಬೇಡ 
ಅಂದ ಚಂದ ಕುಂದಿಸಬೇಡ
ಮಂದಹಾಸ ಮರೆಯಲುಬೇಡ 
ಏನೇನೋ ಆಶಾಭಾವ
ನೆನೆದು ಮನವ ಕಳಕಲೇ ಬೇಡ 
ಏನೇನೋ ಆಶಾಭಾವ
ನೆನೆದು ಮನವ ಕಳಕಲೇ ಬೇಡ  
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 
ಹೂವಲ್ಲಿ ತೋಟದಲ್ಲಿ
ಕದ್ದು ಮುಚ್ಚಿ ಕಾಡಬೇಡ 
ಹೂವಲ್ಲಿ ತೋಟದಲ್ಲಿ
ಕದ್ದು ಮುಚ್ಚಿ ಕಾಡಬೇಡ 
ಏಕೆ ಬೇಕು ಚೆಲ್ಲಾಟ
ಕಣ್ಣಿನ ಮುಚ್ಚಾಲೆ ಆಟ 
ಏಕೆ ಬೇಕು ಚೆಲ್ಲಾಟ
ಕಣ್ಣಾ ಮುಚ್ಚಾಲೆ ಆಟ 
ಚಂದಕ್ಕಿ ಮಾವ ಚಕ್ಕುಲಿ ಮಾವ 
 
|| ಯಾರಲ್ಲೂ ಹೇಳಬೇಡ
ಊರೆಲ್ಲಾ ದೂರಬ್ಯಾಡ 
ಮೈ ಮರೆತು ಜಾರಬೇಡ
ಮೋಡದಲ್ಲಿ ದೂರಬೇಡ 
ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಕ್ಕಿ ಮಾವ ಚಕ್ಕುಲಿ ಮಾವ…|| 
 

Yarallu Helabyada Urella Surabyada song lyrics from Kannada Movie Kavaleradu Kulavondu starring Udayakumar, Balakrishna, Vijayarao, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by T V Singh Takur and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ