Ide Raktha Sambandha Lyrics

ಇದೆ ರಕ್ತ ಸಂಬಂಧ Lyrics

in Kavaleradu Kulavondu

in ಕವಲೆರಡು ಕುಲವೊಂದು

LYRIC

ಇದೆ ರಕ್ತ ಸಂಬಂಧ ಆತ್ಮಾನುಬಂಧ
ಮರೆಯದೆ ಜರಿಯದೆ  ಅಪ್ಪಿಕೋ ಅಂದ
ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ
ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ

 
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ 
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ
ಅವಿಭಕ್ತ ಸಂಸಾರ ಅನೋನ್ಯ ರೀತಿ 
ಅವಿಭಕ್ತ ಸಂಸಾರ ಅನೋನ್ಯ ರೀತಿ 
ಅರಿವಿಲ್ಲವೇನೋ...  ಅದನೊಲ್ಲೆಯೇನೋ 
ಅದೇಕೋ... ಅದೇಕೋ...
 
|| ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ…||

 
ಏಳೇಳು ಜನ್ಮದ ಋಣಾನುಬಂಧ
ಏಳೇಳು ಜನ್ಮದ ಋಣಾನುಬಂಧ
ಒಡಲಲ್ಲೇ ಬೆಳೆದ ಪ್ರೇಮಾನುಬಂಧ 
ಒಡಲಲ್ಲೇ ಬೆಳೆದ ಪ್ರೇಮಾನುಬಂಧ
ಕರುಳಿಲ್ಲವೇನೋ.. ಕಣ್ಣಿಲ್ಲವೇನೋ  
 
|| ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ…||

 

ಇದೆ ರಕ್ತ ಸಂಬಂಧ ಆತ್ಮಾನುಬಂಧ
ಮರೆಯದೆ ಜರಿಯದೆ  ಅಪ್ಪಿಕೋ ಅಂದ
ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ
ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ

 
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ 
ನಿಜ ರಕ್ತ ಸಂಬಂಧ ವಾತ್ಸಲ್ಯ ಪ್ರೀತಿ
ಅವಿಭಕ್ತ ಸಂಸಾರ ಅನೋನ್ಯ ರೀತಿ 
ಅವಿಭಕ್ತ ಸಂಸಾರ ಅನೋನ್ಯ ರೀತಿ 
ಅರಿವಿಲ್ಲವೇನೋ...  ಅದನೊಲ್ಲೆಯೇನೋ 
ಅದೇಕೋ... ಅದೇಕೋ...
 
|| ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ…||

 
ಏಳೇಳು ಜನ್ಮದ ಋಣಾನುಬಂಧ
ಏಳೇಳು ಜನ್ಮದ ಋಣಾನುಬಂಧ
ಒಡಲಲ್ಲೇ ಬೆಳೆದ ಪ್ರೇಮಾನುಬಂಧ 
ಒಡಲಲ್ಲೇ ಬೆಳೆದ ಪ್ರೇಮಾನುಬಂಧ
ಕರುಳಿಲ್ಲವೇನೋ.. ಕಣ್ಣಿಲ್ಲವೇನೋ  
 
|| ಅದೇಕೋ ಆ ಭಾಗ್ಯ ಈ ಭೀತಿ ಮೌನ
ಅಪೂರ್ವ ಅಮೂಲ್ಯ ಈ ರೀತಿ ಮಿಲನ
ಅದೇನೋ ಅಧೈರ್ಯ ಮಮತಾ ವಿಹೀನ…||

 

Ide Raktha Sambandha song lyrics from Kannada Movie Kavaleradu Kulavondu starring Udayakumar, Balakrishna, Vijayarao, Lyrics penned by Kanagal Prabhakar Shastry Sung by P B Srinivas, Music Composed by G K Venkatesh, film is Directed by T V Singh Takur and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ