Jopana Youvana Lyrics

ಜೋಪಾನ ಯೌವ್ವನ Lyrics

in Kavaleradu Kulavondu

in ಕವಲೆರಡು ಕುಲವೊಂದು

LYRIC

Song Details Page after Lyrice

ಹೂಂ ಹೂಂ ಹೂಂ
ಹೂಂ ಹೂಂ ಹೂಂ

ಜೋಪಾನ ಯೌವ್ವನ... 
ಜೋಪಾನ ಯೌವ್ವನ…
ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ

|| ಜೋಪಾನ ಯೌವ್ವನ... 
ಜೋಪಾನ ಯೌವ್ವನ……||

ಬಂದವನು ನಿನ್ನ ನೋಡಿ
ಕಣ್ಣಲ್ಲೆ ಎಲ್ಲಾ ಬೇಡಿ
ಹೊಸ ಲೋಕದಾಸೆ ನೀಡಿ
ಬಂದವನು ನಿನ್ನ ನೋಡಿ
ಕಣ್ಣಲ್ಲೆ ಎಲ್ಲಾ ಬೇಡಿ
ಹೊಸ ಲೋಕದಾಸೆ ನೀಡಿ
ಮಾಡುವನು ಅವನು ಮೋಡಿ
ಮೈಮರೆತು ಜಾರಲೇಕೆ

|| ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ
ಜೋಪಾನ ಯೌವ್ವನ... 
ಜೋಪಾನ ಯೌವ್ವನ…..||

ಮೊದಲಲ್ಲಿ ತುಂಬ ಪ್ರೀತಿ
ಸಿಹಿಯಾದ ಮಾತು ನೀತಿ
ಮರೆಯಲ್ಲೇ ಒಂದು ರೀತಿ
ಮೊದಲಲ್ಲಿ ತುಂಬ ಪ್ರೀತಿ
ಸಿಹಿಯಾದ ಮಾತು ನೀತಿ
ಮರೆಯಲ್ಲೇ ಒಂದು ರೀತಿ
ಅದು ಗಂಡು ಜಾಣ ಜಾತಿ
ನೀ ಮೋಸ ಹೋಗಲೇಕೆ

|| ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ
ಜೋಪಾನ ಯೌವ್ವನ... 
ಜೋಪಾನ ಯೌವ್ವನ….||
 

ಹೂಂ ಹೂಂ ಹೂಂ
ಹೂಂ ಹೂಂ ಹೂಂ

ಜೋಪಾನ ಯೌವ್ವನ... 
ಜೋಪಾನ ಯೌವ್ವನ…
ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ

|| ಜೋಪಾನ ಯೌವ್ವನ... 
ಜೋಪಾನ ಯೌವ್ವನ……||

ಬಂದವನು ನಿನ್ನ ನೋಡಿ
ಕಣ್ಣಲ್ಲೆ ಎಲ್ಲಾ ಬೇಡಿ
ಹೊಸ ಲೋಕದಾಸೆ ನೀಡಿ
ಬಂದವನು ನಿನ್ನ ನೋಡಿ
ಕಣ್ಣಲ್ಲೆ ಎಲ್ಲಾ ಬೇಡಿ
ಹೊಸ ಲೋಕದಾಸೆ ನೀಡಿ
ಮಾಡುವನು ಅವನು ಮೋಡಿ
ಮೈಮರೆತು ಜಾರಲೇಕೆ

|| ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ
ಜೋಪಾನ ಯೌವ್ವನ... 
ಜೋಪಾನ ಯೌವ್ವನ…..||

ಮೊದಲಲ್ಲಿ ತುಂಬ ಪ್ರೀತಿ
ಸಿಹಿಯಾದ ಮಾತು ನೀತಿ
ಮರೆಯಲ್ಲೇ ಒಂದು ರೀತಿ
ಮೊದಲಲ್ಲಿ ತುಂಬ ಪ್ರೀತಿ
ಸಿಹಿಯಾದ ಮಾತು ನೀತಿ
ಮರೆಯಲ್ಲೇ ಒಂದು ರೀತಿ
ಅದು ಗಂಡು ಜಾಣ ಜಾತಿ
ನೀ ಮೋಸ ಹೋಗಲೇಕೆ

|| ಚಂದಿರನು ಬಲು ಸುಂದರನು
ಬಂದಾನು ಜೋಕೆ..
ಜೀವನ ಜನ ಮನ ಮಾರೋ
ಜೋಪಾನ ಯೌವ್ವನ... 
ಜೋಪಾನ ಯೌವ್ವನ….||
 

Jopana Youvana song lyrics from Kannada Movie Kavaleradu Kulavondu starring Udayakumar, Balakrishna, Vijayarao, Lyrics penned by Narendra Babu Sung by S Janaki, Music Composed by G K Venkatesh, film is Directed by T V Singh Takur and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ