LYRIC
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಧ್ಯಾನ ಮನದಲ್ಲಿ
ಇವರದೆ ದೀಪ ಮನೆಯಲ್ಲಿ
ತುಂಬಿ ಬಂತು ಸದಾ ಶಾಂತಿ ಬಾಳಲ್ಲಿ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಒಲವೆ ನಮ್ಮ ಆಧಾರ
ನಮಗಿನ್ನೇಕೆ ಬಂಗಾರ
ಇದು ಸ್ವರ್ಗ ಇದೆ ನಮ್ಮ ಸಂಸಾರ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
Please log in to see the full lyrics of this song.
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಧ್ಯಾನ ಮನದಲ್ಲಿ
ಇವರದೆ ದೀಪ ಮನೆಯಲ್ಲಿ
ತುಂಬಿ ಬಂತು ಸದಾ ಶಾಂತಿ ಬಾಳಲ್ಲಿ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಒಲವೆ ನಮ್ಮ ಆಧಾರ
ನಮಗಿನ್ನೇಕೆ ಬಂಗಾರ
ಇದು ಸ್ವರ್ಗ ಇದೆ ನಮ್ಮ ಸಂಸಾರ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
LYRIC
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಧ್ಯಾನ ಮನದಲ್ಲಿ
ಇವರದೆ ದೀಪ ಮನೆಯಲ್ಲಿ
ತುಂಬಿ ಬಂತು ಸದಾ ಶಾಂತಿ ಬಾಳಲ್ಲಿ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಒಲವೆ ನಮ್ಮ ಆಧಾರ
ನಮಗಿನ್ನೇಕೆ ಬಂಗಾರ
ಇದು ಸ್ವರ್ಗ ಇದೆ ನಮ್ಮ ಸಂಸಾರ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
Please log in to see the full lyrics of this song.
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಹೂವು ಮುಡಿಯಲ್ಲಿ
ಇವರದೆ ರೂಪ ಮಡಿಲಲ್ಲಿ
ಇವರದೆ ಧ್ಯಾನ ಮನದಲ್ಲಿ
ಇವರದೆ ದೀಪ ಮನೆಯಲ್ಲಿ
ತುಂಬಿ ಬಂತು ಸದಾ ಶಾಂತಿ ಬಾಳಲ್ಲಿ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಮಗುವೆ ನಮ್ಮ ಮಂದಾರ
ನಗುವೆ ನಮ್ಮ ಶೃಂಗಾರ...
ಒಲವೆ ನಮ್ಮ ಆಧಾರ
ನಮಗಿನ್ನೇಕೆ ಬಂಗಾರ
ಇದು ಸ್ವರ್ಗ ಇದೆ ನಮ್ಮ ಸಂಸಾರ
|| ಸುಖ ಸೌಭಾಗ್ಯವೆಲ್ಲಾ ನಮದಾಗಿದೆ
ಪುಣ್ಯದಿಂದೆ ಮಹಾರಾಣಿ ನಾನಾದೆ
ಸುಖ ಸೌಭಾಗ್ಯವೆಲ್ಲಾ ನಮದಾಗಿದೆ…||
Sukha Soubhagyavella song lyrics from Kannada Movie Kavaleradu Kulavondu starring Udayakumar, Balakrishna, Vijayarao, Lyrics penned by R N Jayagopal Sung by S Janaki, Music Composed by G K Venkatesh, film is Directed by T V Singh Takur and film is released on 1965