Onti Kaananadi Lyrics

ಒಂಟಿ ಕಾನನದಿ Lyrics

in Katthale Kone

in ಕತ್ತಲೆ ಕೋಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂಟಿ ಕಾನನದಿ ನೀ ಬರಿ ಅಲೆವೆ ಯಾಕೆ ಮರುಳೆ
ಇದು ಇರುಳ ಚದುರಂಗ ತಿಳಿದುಕೊ ನೀ
ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು ಕೊನೆಯಾಯ್ತು ಕನಸ್ಸು ಇದಕು
ಎದೆಗವಚಿ ನಿಂತು ಸರಿಯಾಗಿ ಕುಂತು
ಬರಡಾಯ್ತು ನಿನ್ನ ಬದುಕು
 
ನಗುವಿಲ್ಲ ನಲ್ಮೆಯ ತುಟಿಗಳಿಗೆ
ಒಲವಿಲ್ಲ ಬದುಕು ಭಾವನೆಗೆ
ಕನಸಿಲ್ಲ ಒಲವಿನ ಕಂಗಳಿಗೆ
ಜೊತೆಯಿಲ್ಲ ಒಂಟಿ ಪದಗಳಿಗೆ
ಕರುಳಕುಡಿಯು ತಾ ಉರುಳು ಬೀಸಿರಲು
ವಿಧಿಯ ಆಟವೇನೆ
ಕಾಣದಾಯ್ತು ದಾರಿ ಒಡಲ ತುಂಬ ಬೇಗೆ
ಹೀಗೆ ಯಾಕೆ ಹೀಗೆ
 
||ಒಂಟಿ ಕಾನನದಿ ನೀ ಬರಿ ಅಲೆವೆ ಯಾಕೆ ಮರುಳೆ
ಇದು ಇರುಳ ಚದುರಂಗ ತಿಳಿದುಕೊ ನೀ
ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು ಕೊನೆಯಾಯ್ತು ಕನಸ್ಸು ಇದಕು
ಎದೆಗವಚಿ ನಿಂತು ಸರಿಯಾಗಿ ಕುಂತು
ಬರಡಾಯ್ತು ನಿನ್ನ ಬದುಕು||

-
ಒಂಟಿ ಕಾನನದಿ ನೀ ಬರಿ ಅಲೆವೆ ಯಾಕೆ ಮರುಳೆ
ಇದು ಇರುಳ ಚದುರಂಗ ತಿಳಿದುಕೊ ನೀ
ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು ಕೊನೆಯಾಯ್ತು ಕನಸ್ಸು ಇದಕು
ಎದೆಗವಚಿ ನಿಂತು ಸರಿಯಾಗಿ ಕುಂತು
ಬರಡಾಯ್ತು ನಿನ್ನ ಬದುಕು
 
ನಗುವಿಲ್ಲ ನಲ್ಮೆಯ ತುಟಿಗಳಿಗೆ
ಒಲವಿಲ್ಲ ಬದುಕು ಭಾವನೆಗೆ
ಕನಸಿಲ್ಲ ಒಲವಿನ ಕಂಗಳಿಗೆ
ಜೊತೆಯಿಲ್ಲ ಒಂಟಿ ಪದಗಳಿಗೆ
ಕರುಳಕುಡಿಯು ತಾ ಉರುಳು ಬೀಸಿರಲು
ವಿಧಿಯ ಆಟವೇನೆ
ಕಾಣದಾಯ್ತು ದಾರಿ ಒಡಲ ತುಂಬ ಬೇಗೆ
ಹೀಗೆ ಯಾಕೆ ಹೀಗೆ
 
||ಒಂಟಿ ಕಾನನದಿ ನೀ ಬರಿ ಅಲೆವೆ ಯಾಕೆ ಮರುಳೆ
ಇದು ಇರುಳ ಚದುರಂಗ ತಿಳಿದುಕೊ ನೀ
ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು ಕೊನೆಯಾಯ್ತು ಕನಸ್ಸು ಇದಕು
ಎದೆಗವಚಿ ನಿಂತು ಸರಿಯಾಗಿ ಕುಂತು
ಬರಡಾಯ್ತು ನಿನ್ನ ಬದುಕು||

Onti Kaananadi song lyrics from Kannada Movie Katthale Kone starring Sandesh Shetty Ajri, Hanika Rao, Vaishak Amin, Lyrics penned by Nagaraj Rao Sung by Mehaboob Saab, Music Composed by Arun Raj, film is Directed by Sandesh Shetty Ajri and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ